- Home
- Technology
- Mobiles
- Best 5G Smartphones Under 10000: ಸ್ಯಾಮ್‌ಸಂಗ್‌ನಿಂದ ರೆಡ್ಮಿವರೆಗೆ 10 ಸಾವಿರದೊಳಗೆ ಸಿಗುವ ಟಾಪ್-5 ಬೆಸ್ಟ್ 5G ಫೋನ್‌ಗಳು!
Best 5G Smartphones Under 10000: ಸ್ಯಾಮ್‌ಸಂಗ್‌ನಿಂದ ರೆಡ್ಮಿವರೆಗೆ 10 ಸಾವಿರದೊಳಗೆ ಸಿಗುವ ಟಾಪ್-5 ಬೆಸ್ಟ್ 5G ಫೋನ್‌ಗಳು!
ಕಡಿಮೆ ಬೆಲೆಯಲ್ಲಿ ಒಳ್ಳೆ ಫೀಚರ್ಸ್ ಇರೋ ಸ್ಮಾರ್ಟ್‌ಫೋನ್ ಹುಡುಕ್ತಿದ್ದೀರಾ? ಹಾಗಾದ್ರೆ ಈ ಮಾಹಿತಿ ನಿಮಗಾಗಿಯೇ. ಮಾರುಕಟ್ಟೆಯಲ್ಲಿ ಕೇವಲ 10,000 ರೂ. ಬಜೆಟ್‌ನಲ್ಲಿ ಸಿಗುವ ಟಾಪ್ 5G ಮೊಬೈಲ್‌ಗಳ ಡೀಟೇಲ್ಸ್ ಇಲ್ಲಿದೆ ನೋಡಿ.

ಕೇವಲ 10 ಸಾವಿರಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು
ಈಗ ಬಜೆಟ್ ಬೆಲೆಯಲ್ಲೇ ಹೈ-ಸ್ಪೀಡ್ ಇಂಟರ್ನೆಟ್ ಕೊಡುವ 5G ಸ್ಮಾರ್ಟ್‌ಫೋನ್‌ಗಳ ಟ್ರೆಂಡ್ ನಡೀತಿದೆ. 10,000 ರೂ. ಒಳಗೆ ಒಳ್ಳೆ ಪ್ರೊಸೆಸರ್, ದೊಡ್ಡ ಬ್ಯಾಟರಿ ಹಾಗೂ ಸೂಪರ್ ಕ್ಯಾಮೆರಾ ಇರೋ ಫೋನ್ ತಗೋಬೇಕು ಅನ್ನೋರಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಆಯ್ಕೆಗಳಿವೆ. ಕಡಿಮೆ ಬೆಲೆಗೆ ಸಿಗುವ ಟಾಪ್-5 ಬೆಸ್ಟ್ 5G ಫೋನ್‌ಗಳ ಫೀಚರ್ಸ್ ಮತ್ತು ಬೆಲೆ ವಿವರ ಇಲ್ಲಿದೆ.
ರೆಡ್ಮಿ A4 5G
ಬೆಲೆ: ಸುಮಾರು ರೂ. 8,999 ರಿಂದ ಶುರು
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.88-ಇಂಚಿನ ದೊಡ್ಡ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್
ಪ್ರೊಸೆಸರ್: ಸ್ನಾಪ್‌ಡ್ರಾಗನ್ 4s Gen 2 ಪ್ರೊಸೆಸರ್
ಕ್ಯಾಮೆರಾ: 50MP ಮೇನ್ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ
ಬ್ಯಾಟರಿ: 5160mAh ದೊಡ್ಡ ಬ್ಯಾಟರಿ
18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್
ಪೊಕೊ C65 5G / ಪೊಕೊ M6 5G
ಬೆಲೆ: ಸುಮಾರು ರೂ. 8,499 ರಿಂದ ರೂ. 9,999 (ಆಫರ್ ಸೇರಿ)
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.74-ಇಂಚಿನ HD+ ಡಿಸ್‌ಪ್ಲೇ (90Hz ರಿಫ್ರೆಶ್ ರೇಟ್)
ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್
ಕ್ಯಾಮೆರಾ: 50MP ಡ್ಯುಯಲ್ AI ರಿಯರ್ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ
ಬ್ಯಾಟರಿ: 5000mAh ಬ್ಯಾಟರಿ
18W ಚಾರ್ಜಿಂಗ್ ಸಪೋರ್ಟ್
ಲಾವಾ ಬ್ಲೇಜ್ 5G
ಬೆಲೆ: ಸುಮಾರು ರೂ. 9,299 ರಿಂದ ರೂ. 9,999
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.5-ಇಂಚಿನ HD+ IPS ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್
ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 700 5G ಆಕ್ಟಾ-ಕೋರ್ ಪ್ರೊಸೆಸರ್
ಕ್ಯಾಮೆರಾ: 50MP AI ಟ್ರಿಪಲ್ ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ
ಬ್ಯಾಟರಿ: 5000mAh ಬ್ಯಾಟರಿ, ಕ್ಲೀನ್ ಆಂಡ್ರಾಯ್ಡ್ ಅನುಭವ
ರಿಯಲ್‌ಮಿ ನಾರ್ಜೊ N65 5G
ಬೆಲೆ: ಸುಮಾರು ರೂ. 9,999
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.67-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್
ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್
ಕ್ಯಾಮೆರಾ: 50MP AI ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ
ಬ್ಯಾಟರಿ: 5000mAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G
ಬೆಲೆ: ಸುಮಾರು ರೂ. 9,999 (ಆಫರ್ ಸೇರಿ)
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.6-ಇಂಚಿನ FHD+ IPS LCD ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್
ಪ್ರೊಸೆಸರ್: ಎಕ್ಸಿನೋಸ್ 1330 ಆಕ್ಟಾ-ಕೋರ್ 5G ಪ್ರೊಸೆಸರ್
ಕ್ಯಾಮೆರಾ: 50MP + 2MP + 2MP ಟ್ರಿಪಲ್ ರಿಯರ್ ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ
ಬ್ಯಾಟರಿ: 6000mAh ದೊಡ್ಡ ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

