MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಬ್ಯಾಟರಿ, HD ಕ್ವಾಲಿಟಿ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನ್‌ಗಳು

ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಬ್ಯಾಟರಿ, HD ಕ್ವಾಲಿಟಿ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನ್‌ಗಳು

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಅಧಿಕ ಫೀಚರ್‌ಗಳನ್ನು ಹೊಂದಿರುವ ನಾಲ್ಕು ಅತ್ಯುತ್ತಮ ಫೋನ್‌ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು ದೈತ್ಯ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಪ್ರೊಸೆಸರ್‌ಗಳನ್ನು ಒಳಗೊಂಡಿವೆ.

1 Min read
Author : Mahmad Rafik
Published : Jul 02 2026, 08:05 PM IST
Share this Photo Gallery
  • FB
  • TW
  • Linkdin
  • Whatsapp
15
ಕಡಿಮೆ ಬೆಲೆಯಲ್ಲಿ ಸೂಪರ್ ಸ್ಮಾರ್ಟ್‌ಫೋನ್
Image Credit : Asianet News

ಕಡಿಮೆ ಬೆಲೆಯಲ್ಲಿ ಸೂಪರ್ ಸ್ಮಾರ್ಟ್‌ಫೋನ್

ಹೊಸ ಮೊಬೈಲ್ ಖರೀದಿ ಮಾಡಬೇಕಿದ್ರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ. ಇಂದು ನಾವು ನಿಮಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಮಾಹಿತಿಕ ಹೇಳುತ್ತಿದ್ದೇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಒಪ್ಪೋ ಕೆ14 - Oppo K14
Image Credit : Asianet News

ಒಪ್ಪೋ ಕೆ14 - Oppo K14

7,000mAh ಬ್ಯಾಟರಿ ಹೊಂದಿರುವ ಒಪ್ಪೋ ಕೆ14 ಸ್ಮಾರ್ಟ್‌ಫೋನ್, 6.75-ಇಂಚಿನ ಡಿಸ್ಪ್ಲೇ ಹೊಂದಿದೆ. ಡೈಮೆನ್ಸಿಟಿ 6300 ಚಿಪ್‌ಸೆಟ್‌, ಪ್ರೈಮರಿ ಕ್ಯಾಮೆರಾ 50MP ಮತ್ತು ಸೆಲ್ಫಿ ಕ್ಯಾಮೆರಾ 8MP ಹೊಂದಿದೆ. 7,000mAh ಬ್ಯಾಟರಿ ಹೊಂದಿರುವ ಕಾರಣ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಹಾಗೆಯೇ 6.75-ಇಂಚಿನ ಡಿಸ್ಪ್ಲೇ ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ ₹19,999ಗೆ ಸಿಗುತ್ತದೆ.

Related Articles

Related image1
Tech info: ಒಂದು ಸ್ಮಾರ್ಟ್‌ಫೋನ್ ಎಷ್ಟು ವರ್ಷ ಬಳಸಬಹುದು? ಹೊಸ ಮೊಬೈಲ್ ಖರೀದಿಗೂ ಮುನ್ನ ಈ 5 ಲಕ್ಷಣಗಳನ್ನು ಗಮನಿಸಿ!
Related image2
Phone Care: ಈ 5 ತಪ್ಪುಗಳಿಂದ ನಿಮ್ಮ ಮೊಬೈಲ್ ಬೇಗ ಹಾಳಾಗುತ್ತೆ.. ಎಚ್ಚರ!
35
ವಿವೋ ಟಿ5ಎಕ್ಸ್ 5ಜಿ- Vivo T5x 5G
Image Credit : Vivo India/X

ವಿವೋ ಟಿ5ಎಕ್ಸ್ 5ಜಿ- Vivo T5x 5G

Vivo ಫೋನ್ 6.76-ಇಂಚಿನ ಡಿಸ್ಪ್ಲೇ ಹೊಂದಿದ್ದು, ಅದ್ಭುತ ವಿಡಿಯೋ ಅನುಭವ ಬಳಕೆದಾರರಿಗೆ ಸಿಗಲಿದೆ. ಈ 5ಜಿ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7400-ಟರ್ಬೊ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇನ್ನು 7200mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ, 50MP+2MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಸೆಲ್ಫಿಗಾಗಿ 32MP ಕ್ಯಾಮೆರಾ ಹೊಂದಿದೆ. ಈ 5ಜಿ ಸ್ಮಾರ್ಟ್‌ಫೋನ್ ನಿಮಗೆ ಅಮೆಜಾನ್‌ನಲ್ಲಿ 18,999 ರೂಪಾಯಿಗೆ ಲಭ್ಯವಾಗುತ್ತದೆ.

45
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17- Samsung Galaxy A17
Image Credit : gemini

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17- Samsung Galaxy A17

6.7-ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿರುವ Samsung Galaxy A17, ಪ್ರೈಮರಿ (ಬ್ಯಾಕ್) 50MP + 5MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದ 13MP ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. Exynos 1330 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 19,499 ರೂಪಾಯಿಗೆ ಸಿಗುತ್ತದೆ. ಆನ್‌ಲೈನ್‌ನಲ್ಲಿ ಕ್ಯಾಶ್‌ಬ್ಯಾಕ್, ಡಿಸ್ಕೌಂಟ್ ಸೇರಿದಂತೆ ಹಲವು ಆಫರ್‌ಗಳು ಸಿಗುತ್ತವೆ.

55
ಮೊಟೊರೊಲಾ ಜಿ96- Motorola G96
Image Credit : Motorola

ಮೊಟೊರೊಲಾ ಜಿ96- Motorola G96

6.67-ಇಂಚಿನ 3D ಕರ್ವ್ಡ್ pOLED ಡಿಸ್ಪ್ಲೇಯನ್ನು ಹೊಂದಿರುವ ಮೊಟೊರೊಲಾ ಜಿ96, 144Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s 2 ನೇ ಜನರೇಷನ್ ಪ್ರೊಸೆಸರ್‌, ಪ್ರೈಮರಿ ಕ್ಯಾಮೆರಾ ಸೆಗ್ಮೆಂಟ್-ಬೆಸ್ಟ್ 50MP ಸೋನಿ ಸೆನ್ಸರ್ ಇದೆ. ಇದು 5500mAh ಬ್ಯಾಟರಿ ಹೊಂದಿದ್ದು, ಅಮೆಜಾನ್‌ನಲ್ಲಿ ₹18,850 ಗೆ ಸಿಗಲಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮೊಬೈಲ್
ಸ್ಮಾರ್ಟ್‌ಫೋನ್

Latest Videos
Recommended Stories
Recommended image1
ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 16 ಸರಣಿ ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಅತ್ಯುತ್ತಮ ಫೀಚರ್
Recommended image2
Phone Care: ಈ 5 ತಪ್ಪುಗಳಿಂದ ನಿಮ್ಮ ಮೊಬೈಲ್ ಬೇಗ ಹಾಳಾಗುತ್ತೆ.. ಎಚ್ಚರ!
Recommended image3
ಆಪಲ್ ಇತಿಹಾಸದಲ್ಲೇ ಮೊದಲ ಮಡಚಬಹುದಾದ ಫೋನ್ 'ಐಫೋನ್ ಅಲ್ಟ್ರಾ'; ಬೆಲೆ ಕೇಳಿದ್ರೆ ಕಣ್ಣು ತಿರುಗುತ್ತೆ, ಫೀಚರ್ಸ್ ಮಾತ್ರ ಅದ್ಭುತ!
Related Stories
Recommended image1
Tech info: ಒಂದು ಸ್ಮಾರ್ಟ್‌ಫೋನ್ ಎಷ್ಟು ವರ್ಷ ಬಳಸಬಹುದು? ಹೊಸ ಮೊಬೈಲ್ ಖರೀದಿಗೂ ಮುನ್ನ ಈ 5 ಲಕ್ಷಣಗಳನ್ನು ಗಮನಿಸಿ!
Recommended image2
Phone Care: ಈ 5 ತಪ್ಪುಗಳಿಂದ ನಿಮ್ಮ ಮೊಬೈಲ್ ಬೇಗ ಹಾಳಾಗುತ್ತೆ.. ಎಚ್ಚರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved