- Home
- Technology
- Mobiles
- ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್
ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್
ಐಫೋನ್ 16 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 18,010 ರೂಪಾಯಿ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಇದರೊಂದಿಗೆ ಐಫೋನ್ 16 ಪ್ಲಸ್ ಅತೀ ಕಡಿಮೆಬೆಲೆಗೆ, ಆ್ಯಂಡ್ರಾಯ್ಡ್ ಫೋನ್ ರೀತಿ ಖರೀದಿಸಲು ಸಾಧ್ಯವಾಗುತ್ತಿದೆ.

ಭಾರಿ ಡಿಸ್ಕೌಂಟ್
ಐಫೋನ್ 16 ಪ್ಲಸ್ ಫೋನ್ ಇದೀಗ ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ವಿಶೇಷ ಅಂದರರೆ ಐಫೋನ್ 16 ಪ್ಲಸ್ ಫೋನ್‌ಗೆ ಫ್ಲಾಟ್ 18,010 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಆಫರ್ ಲಭ್ಯವಿರುವುದು ವಿಜಯ್ ಸೇಲ್ಸ್ ಪ್ಲಾಟ್‌ಫಾರ್ಮ್‌ನಲ್ಲಿ. ವಿಜಯ್ ಸೇಲ್ಸ್‌ನಲ್ಲಿ ಐಫೋನ್ 16 ಪ್ಲಸ್ ₹71,890 ಕ್ಕೆ ಲಿಸ್ಟ್ ಮಾಡಲಾಗಿದೆ. ಈ ಫೋನಿನ ಬಿಡುಗಡೆ ಬೆಲೆ ₹89,900 ಆಗಿತ್ತು. ಅಂದರೆ, ಐಫೋನ್ 16 ಪ್ಲಸ್‌ಗೆ ಈಗ ₹18,010 ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ.
ಭಾರಿ ಬೆಲೆ ಇಳಿಕೆ ಆಫರ್
ಬ್ಯಾಂಕ್ ಆಫರ್
ಸ್ಟಾಂಡರ್ಡ್ ಆ್ಯಪಲ್ ಫೀಚರ್ಸ್
48MP ಮುಖ್ಯ ಕ್ಯಾಮೆರಾ
ಐಫೋನ್ 16 ಪ್ಲಸ್ ಫೋನ್ A18 ಚಿಪ್ ಹೊಂದಿದೆ. ಇದರಲ್ಲಿ 48MP ಮುಖ್ಯ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ ಈ ಸ್ಮಾರ್ಟ್‌ಫೋನ್ IP68 ರೇಟಿಂಗ್ ಪಡೆದಿದೆ.
48MP ಮುಖ್ಯ ಕ್ಯಾಮೆರಾ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

