MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Technology
  • Mobiles
  • Best Time to Buy Phone: ಕಡಿಮೆ ಬೆಲೆಗೆ ಒಳ್ಳೆ ಫೋನ್ ಸಿಗ್ಬೇಕು ಅಂದ್ರೆ ಕಾಯ್ಬೇಕು, ಆತುರದ ನಿರ್ಧಾರ ಬೇಡ

Best Time to Buy Phone: ಕಡಿಮೆ ಬೆಲೆಗೆ ಒಳ್ಳೆ ಫೋನ್ ಸಿಗ್ಬೇಕು ಅಂದ್ರೆ ಕಾಯ್ಬೇಕು, ಆತುರದ ನಿರ್ಧಾರ ಬೇಡ

ಮಾರ್ಕೆಟ್ ಗೆ ಹೊಸ ಫೋನ್ ಲಗ್ಗೆ ಇಟ್ಟಾಗ ಖರೀದಿ ಆಸೆ ಡಬಲ್ ಆಗುತ್ತೆ. ಇರೋಬರೋ ಹಣ ಎಲ್ಲ ಸೇರಿಸಿ ಫೋನ್ ಖರೀದಿ ಮಾಡ್ತೇವೆ. ಅದಾದ ಕೆಲವೇ ದಿನಗಳಲ್ಲಿ ಫೋನ್ ಬೆಲೆ ಇಳಿಯುತ್ತೆ. ಆಗ ಹೊಟ್ಟೆ ಉರಿದುಯುತ್ತೆ. ಸರಿಯಾದ ಟೈಂ ನೋಡಿ ಫೋನ್ ಖರೀದಿ ಮಾಡಿದ್ರೆ ಕಡಿಮೆ ಬೆಲೆಗೆ ಒಳ್ಳೆ ಫೀಚರ್ ಫೋನ್ ಖರೀದಿ ಮಾಡ್ಬಹುದು.

2 Min read
Author : Roopa Hegde
Published : Jul 01 2026, 01:54 PM IST
Share this Photo Gallery
  • FB
  • TW
  • Linkdin
  • Whatsapp
16
ಕಡಿಮೆಯಾಗುತ್ತೆ ಫೋನ್‌ ಬೆಲೆ
Image Credit : ai

ಕಡಿಮೆಯಾಗುತ್ತೆ ಫೋನ್‌ ಬೆಲೆ

ಸ್ಮಾರ್ಟ್ಫೋನ್ ಕಂಪನಿಗಳು ಸಿರೀಸ್ ನಲ್ಲಿ ಫೋನ್ ಬಿಡುಗಡೆ ಮಾಡುತ್ವೆ. ನೀವು ಹೊಸ ಸಿರೀಸ್ ಬಿಡುಗಡೆ ಆದಾಗ ಹಳೆ ಸಿರೀಸ್ ಫೋನ್ ಖರೀದಿ ಮಾಡಿ. ಸಾಮಾನ್ಯವಾಗಿ ಹೊಸ ಸಿರೀಸ್ ಬಿಟ್ಟ ನಂತ್ರ ಕಂಪನಿ ಹಳೆ ಸಿರೀಸ್ ಫೋನ್ ಬೆಲೆ ಕಡಿಮೆ ಮಾಡುತ್ತೆ. ಇದು ನಿಮಗೆ ಲಾಭದಾಯಕ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಫೆಸ್ಟಿವಲ್ ಸೀಸನ್ ನಲ್ಲಿ ಆಫರ್
Image Credit : Asianet News

ಫೆಸ್ಟಿವಲ್ ಸೀಸನ್ ನಲ್ಲಿ ಆಫರ್

ಭಾರತದಲ್ಲಿ ಹಬ್ಬಗಳು ಸ್ಮಾರ್ಟ್ಫೋನ್ ಖರೀದಿಗೆ ಬೆಸ್ಟ್. ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳು ಹಬ್ಬದ ಟೈಂನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಫೋನ್ ಮಾರಾಟ ಮಾಡುತ್ವೆ. ಬ್ಯಾಂಕ್ ರಿಯಾಯಿತಿ, ವಿನಿಮಯ ಬೋನಸ್ ಸೇರಿದಂತೆ ಇತರ ಹಲವು ಆಫರ್ ನೀಡುತ್ವೆ. ಈ ಸಮಯದಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಸಹ ಕಡಿಮೆ ಬೆಲೆಗೆ ಖರೀದಿಸಬಹುದು.

Related Articles

Related image1
Mobile Tower: ಮೊಬೈಲ್ ಟವರ್‌ನಿಂದ ನಿಮ್ಮ ಫೋನ್‌ಗೆ ಸಿಗ್ನಲ್ ಹೇಗೆ ಬರುತ್ತದೆ? ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿ
Related image2
ವಾಟ್ಸ್ ಅಪ್ ನಲ್ಲಿ ಫೋಟೋ ಕ್ವಾಲಿಟಿ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಬಳಸಿ
36
ಬಿಡುಗಡೆಯಾದ ತಕ್ಷಣ ಫೋನ್ ಖರೀದಿ ಬೇಡ
Image Credit : Asianet News

ಬಿಡುಗಡೆಯಾದ ತಕ್ಷಣ ಫೋನ್ ಖರೀದಿ ಬೇಡ

ಕೆಲವರು ಹೊಸ ಫೋನ್ ರಿಲೀಸ್ ಆಗೋದನ್ನೇ ಕಾಯ್ತಿರುತ್ತಾರೆ. ಫೋನ್ ಬಿಡುಗಡೆಯಾದ ತಕ್ಷಣ ಖರೀದಿ ಮಾಡ್ತಾರೆ. ಈ ತಪ್ಪನ್ನು ನೀವೂ ಮಾಡ್ಬೇಡಿ. ಆರಂಭದಲ್ಲಿ ಫೋನ್ ಬೆಲೆ ಹೆಚ್ಚಿರುತ್ತದೆ. ಅದೇ ಕೆಲವು ವಾರ ಅಥವಾ ತಿಂಗಳುಗಳ ನಂತರ ಕಂಪನಿಗಳು ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತೆ. ಜೊತೆಗೆ ಆಕರ್ಷಕ ಆಫರ್ ನೀಡಲು ಶುರು ಮಾಡುತ್ವೆ.

46
ಯಾವಾಗ ಹಳೆ ಫೋನ್ ಬದಲಿಸಬೇಕು?
Image Credit : Asianet News

ಯಾವಾಗ ಹಳೆ ಫೋನ್ ಬದಲಿಸಬೇಕು?

ಫೋನ್ನ ಬ್ಯಾಟರಿ ಬೇಗ ಖಾಲಿಯಾಗ್ತಿದ್ದರೆ ಅಥವಾ ಫೋನ್ ಸರಿಯಾಗಿ ವರ್ಕ್ ಮಾಡ್ತಿಲ್ಲ ಎಂದಾಗ ಮಾತ್ರ ಫೋನ್ ಬದಲಿಸಿ. ಹಳೆ ಫೋನ್ ಉತ್ತಮವಾಗಿದ್ದಾಗ, ಹೊಸ ಮಾಡೆಲ್ ಬಿಡುಗಡೆ ಆದ್ರೆ, ಇದೊಂದೇ ಕಾರಣ ಇಟ್ಕೊಂಡು ಫೋನ್ ಖರೀದಿ ಮಾಡೋದು ಸೂಕ್ತವಲ್ಲ.

56
ವರ್ಷದ ಆರಂಭ ಉತ್ತಮವೇ?
Image Credit : Asianet News

ವರ್ಷದ ಆರಂಭ ಉತ್ತಮವೇ?

ಅನೇಕ ಕಂಪನಿಗಳು ವರ್ಷದ ಆರಂಭದಲ್ಲಿ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಹಳೆಯ ಮಾಡೆಲ್ ಬೆಲೆ ಅಗ್ಗವಾಗುತ್ತದೆ. ಇಯರ್ ಆಂಡ್ ನಲ್ಲಿ ಕೂಡ ರಿಯಾಯಿತಿ ಆಫರ್ ಸಿಗುತ್ತದೆ. ಈ ಎರಡೂ ಸಮಯ ಶಾಪಿಂಗ್ಗೆ ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಅಗತ್ಯತೆ ಮತ್ತು ಬಜೆಟ್ ಆಧರಿಸಿ ಖರೀದಿ ಮಾಡಿ.

66
ಖರೀದಿ ಮಾಡುವಾಗ ಇವನ್ನೆಲ್ಲ ನೋಡಿ
Image Credit : Asianet News

ಖರೀದಿ ಮಾಡುವಾಗ ಇವನ್ನೆಲ್ಲ ನೋಡಿ

ಹೊಸ ಸ್ಮಾರ್ಟ್ಫೋನ್ ಖರೀದಿಸುವಾಗ, ಬೆಲೆ ಮಾತ್ರವಲ್ಲದೆ ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ, ಸಾಫ್ಟ್ವೇರ್ ಅಪ್ಡೇಟ್ ಸೇರಿದಂತೆ ಫೋನ್ ನಲ್ಲಿ ಏನೆಲ್ಲ ಫೀಚರ್ ಸಿಗ್ತಿದೆ ಎಂಬುದನ್ನು ಚೆಕ್ ಮಾಡಿ. ನಿಮ್ಮ ಬಳಿ ಈಗಾಗಲೇ ಇರುವ ಫೋನ್ ನಲ್ಲಿ ಯಾವೆಲ್ಲ ಫೀಚರ್ ಇದೆ, ಬೆಲೆಗೂ- ಫೀಚರ್ ಗೂ ಹೊಂದಿಕೆಯಾಗುತ್ತ ಎಂಬುದನ್ನು ಹೋಲಿಕೆ ಮಾಡಿ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಮೊಬೈಲ್
ವ್ಯವಹಾರ
ಹಣ (Hana)

Latest Videos
Recommended Stories
Recommended image1
ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್, ಒಪ್ಪೋ, ಶಿಯೋಮಿ ಸ್ಮಾರ್ಟ್‌ ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!
Recommended image2
0000, 1111, 7777, 9999... ಇಂತಹ VIP ನಂಬರ್ ಪಡೆಯಲು ಏನು ಮಾಡಬೇಕು, ಬೆಲೆ ಎಷ್ಟು ಗೊತ್ತಾ?
Recommended image3
BSNL ಗ್ರಾಹಕರಿಗೆ ಗುಡ್ ನ್ಯೂಸ್: ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್..! ಹೊಸ ಆಫರ್‌ಗೆ ಜಿಯೋ, ಏರ್‌ಟೆಲ್ ಕಂಗಾಲು
Related Stories
Recommended image1
Mobile Tower: ಮೊಬೈಲ್ ಟವರ್‌ನಿಂದ ನಿಮ್ಮ ಫೋನ್‌ಗೆ ಸಿಗ್ನಲ್ ಹೇಗೆ ಬರುತ್ತದೆ? ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿ
Recommended image2
ವಾಟ್ಸ್ ಅಪ್ ನಲ್ಲಿ ಫೋಟೋ ಕ್ವಾಲಿಟಿ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಬಳಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved