MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ಸಿರಿವಂತ ಮುಖೇಶ್‌ ಅಂಬಾನಿ- ಬಡವಿ ನೀತಾ ಅಂಬಾನಿ ಲವ್‌ ಸ್ಟೋರಿ

ಸಿರಿವಂತ ಮುಖೇಶ್‌ ಅಂಬಾನಿ- ಬಡವಿ ನೀತಾ ಅಂಬಾನಿ ಲವ್‌ ಸ್ಟೋರಿ

ಏಷ್ಯಾದ ಅತೀ ದೊಡ್ಡ ಸಿರಿವಂತ ಮುಕೇಶ್ ಅಂಬಾನಿ ಬಗ್ಗೆ ಶ್ರೀ ಸಾಮಾನ್ಯನಿಗೆ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಮನೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇನ್ನು ಇವರ ಮಡದಿ-ಮಕ್ಕಳ ಬಗ್ಗೆಯೂ ಕುತೂಹಲ ಸಹಜ. ಅದರಲ್ಲಿಯೂ ಪತ್ನಿ ನೀತಾ ಅಂಬಾನಿ ಪತಿಗೆ ಬೆನ್ನೆಲುಬಾಗಿ ನಿಲ್ಲುವುದಲ್ಲದೇ, ಕ್ರಿಕೆಟ್, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಬ್ಬರ ಲವ್‌ ಸ್ಟೋರಿ ಯಾವ ಫಿಲ್ಮಿಗೂ ಕಡಿಮೆ ಇಲ್ಲ. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ನಿಮಗಾಗಿ ಇಲ್ಲಿವೆ.

2 Min read
Author : Suvarna News | Asianet News
| Updated : Apr 24 2020, 11:44 AM IST
Share this Photo Gallery
• FB
• TW
• Linkdin
• Whatsapp
110

ಮುಖೇಶ್ ನೀತಾ ವಿವಾಹವು ಆರೆಂಜ್ಡ್‌ ಕಮ್‌ ಲವ್‌ ಮ್ಯಾರೇಜ್‌.

ಮುಖೇಶ್-ನೀತಾ ವಿವಾಹವು ಆರೆಂಜ್ಡ್‌ ಕಮ್‌ ಲವ್‌ ಮ್ಯಾರೇಜ್‌.

210

ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನೀತಾ, ಮುಕೇಶ್ ಭೇಟಿಗಾಗಿ ಅವರ ಮನೆಗೆ ಹೋದಾಗ ಬೆರಗಾಗಿದ್ದರು. ಮನೆಯ ಬಾಗಿಲನ್ನು ಮುಕೇಶ್ ಅವರೇ ತೆರೆದಿದ್ದರು. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ ಧರಿಸಿ ತುಂಬಾ ಸರಳವಾಗಿದ್ದ ಮುಕೇಶ್‌ ಅವರನ್ನು ನೋಡಿದಾಗ ಶ್ರೀಮಂತನ ಮಗ ಇಷ್ಡು ಸರಳವಾಗಿರಲು ಸಾಧ್ಯವಾ ಎಂದು ನೀತಾರಿಗೆ ನಂಬಲು
ಸಾಧ್ಯವಾಗಲಿಲ್ಲವಂತೆ.

310

ನೀತಾ ಅವರಿಗೆ ನೃತ್ಯ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ಬಿರ್ಲಾ ಮಾತೋಶ್ರೀನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜರಿದ್ದ ಧೀರೂಭಾಯಿ ಅಂಬಾನಿ ಮತ್ತು ತಾಯಿ ಕೋಕಿಲಾಬೆನ್ ನೀತಾ  ನೃತ್ಯವನ್ನು ತುಂಬಾ ಇಷ್ಟಪಟ್ಟರು ಹಾಗೂ ಮನಸಿನಲ್ಲೇ ಅವರ ಮಗ ಮುಕೇಶ್‌ಗೆ ತಂದು ಕೊಡಲು ನಿರ್ಧರಿಸಿದ್ದರು.

410

ಧೀರೂಭಾಯಿ ಅಂಬಾನಿ ನೀತಾ ಮತ್ತು ಅವಳ ತಂದೆಯನ್ನು ತಮ್ಮ ಕಚೇರಿಗೆ ಕರೆದು ನೀತಾ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ, ಮುಕೇಶರನ್ನು ಭೇಟಿ ಮಾಡಲು ಬಯಸುತ್ತೀರಾ ಎಂದು ಕೇಳಿದರಂತೆ. ನಂತರ ನೀತಾ ಮನೆಗೆ ಬಂದಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ಬಾಗಿಲು ತೆರೆದು ನೀತಾಗೆ ಕೈ ಚಾಚಿ 'ನಾನು ಮುಕೇಶ್' ಎಂದು ಪರಿಚಯಿಸಿಕೊಂಡಿದ್ದರಂತೆ.

510

ಒಮ್ಮೆ ನೀತಾ ಮತ್ತು ಮುಕೇಶ್ ಕಾರಿನಲ್ಲಿ  ಮುಂಬೈನಿಂದ ಹೊರ ಹೋಗುವಾಗ ಸಂಜೆ 7:3 ರ ಸುಮಾರಿಗೆ ಟ್ರಾಫಿಕ್‌ ಹೆಚ್ಚಿದ್ದು, ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ, ಮುಕೇಶ್ ನೀತಾರಿಗೆ ಪ್ರಪೋಸ್ ಮಾಡಿದ್ದಂತೆ. ಅದೂ ನೇರವಾಗಿ 'ನನ್ನನ್ನು ಮದುವೆಯಾಗುತ್ತೀರಾ?' ಎಂದು ಕೇಳಿದ್ದರಂತೆ!

610

ಆಗ ನೀತಾ ಫುಲ್ ನಾಚಿ ನೀರಾಗಿದ್ದರಂತೆ. ಕಾರು ಮೂವ್ ಮಾಡಲು ಹೇಳಿದ್ರಂತೆ. ಗ್ರೀನ್ ಸಿಗ್ನಲ್ ಸಿಕ್ಕಿ, ಹಿಂದಿನಿಂದ ಮಂದಿ ಹಾರ್ನ್ ಮಾಡ್ತಾ ಇದ್ದರೂ ಮುಕೇಶ್ ಅಲ್ಲಿಯೇ ಉತ್ತರಿಸುವವರೆಗೂ ಕದಲುವುದಿಲ್ಲವೆಂದು ನಿಂತಿದ್ದರಂತೆ.ಆ ಕ್ಷಣದಲ್ಲಿಯೇ ನೀತಾ ಎಸ್ ಎಂದು ಬಿಟ್ಟರಂತೆ.

710

ಪ್ರಪೋಸ್‌ ಮಾಡಿದ ನಂತರ, ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ ಮುಕೇಶ್ ಕಾರಿನಿಂದ ಇಳಿಯುವಂತೆ ಕೇಳಿ ಕೊಂಡರು ನೀತಾ. ನೀವು ಶ್ರೀಮಂತರು ಮತ್ತು ನಾನು ಬಡವಿ, ನೀವು ನಿಜವಾಗಿಯೂ ನನ್ನನ್ನುಪ್ರೀತಿಸುತ್ತಿದ್ದರೆ, ನನ್ನಂತೆ ಬಸ್‌ನಲ್ಲಿ ನನ್ನೊಂದಿಗೆ ಪ್ರಯಾಣಿಸಬೇಕು ಎಂಬ ನೀತಾ ಮಾತಿಗೆ ಮುಕೇಶ್ ತಕ್ಷಣ ಒಪ್ಪಿದ್ದರು. ಬಸ್‌ನಲ್ಲಿ  ಇಬ್ಬರೂ ಮುಂಭಾಗದ ಸೀಟಿನಲ್ಲಿ ಕುಳಿತು ಜುಹು ಬೀಚ್‌ಗೆ ಹೋದರು. ಇದರಿಂದ ಇಂಪ್ರೆಸ್‌ ಆದ ನೀತಾಗೆ ಮುಕೇಶ್ ಮೇಲಿನ ಪ್ರೀತಿ ಬಲವಾಯಿತು.

810

ಮದುವೆಯ ನಂತರವೂ ಶಾಲೆಯಲ್ಲಿ ಕಲಿಸಲು ಅವಕಾಶ ನೀಡಿದರೆ ಮಾತ್ರ ಮದುವೆಗೆ ಒಪ್ಪುವುದಾಗಿ ಮುಕೇಶ್  ಮುಂದೆ ಒಂದು ಷರತ್ತು ಇಟ್ಟಿದ್ದರಂತೆ ನೀತಾ. ಮುಖೇಶ್ ಅಂಬಾನಿ ಎಸ್‌ ಎಂದ ನಂತರವೇ ನೀತಾ ಮದುವೆಗೆ ಒಪ್ಪಿಕೊಂಡರು ಎಂಬುದನ್ನು  ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಶ್ರೀಮಂತ ಕುಟುಂಬದ ಸೊಸೆಯಾದ ನಂತರವೂ ನೀತಾ ಖಾಸಗಿ ಶಾಲೆಯಲ್ಲಿ ಟೀಚರ್‌ ಆಗಿದ್ದರು.

910

ಅತ್ತೆ ಮತ್ತು ಸೊಸೆ ನಡುವೆ ಅತ್ಯುತ್ತಮವಾದ ಸಂಬಂಧವಿದ್ದು ಅತ್ತೆ ಕೋಕಿಲಾಬೆನ್ ಅವರೊಂದಿಗೆ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದರು ನೀತಾ.

1010

ಅವಳಿ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್, ಅಂಬಾನಿಯ ಮೂವರು ಮಕ್ಕಳು. ಇಶಾ ಮತ್ತು ಆಕಾಶ್ ಮದುವೆಯಾಗಿದ್ದು, ರಾಧಿಕಾ ಮರ್ಚೆಂಟ್ ಕಿರಿಯ ಮಗ ಅನಂತ್ ಅಂಬಾನಿಯನ್ನು ಮದುವೆಯಾಗಲಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
'ಮದುವೆಗೆ ಬರ್ತೀನಿ ಅಂದಿದ್ದ ಅಪ್ಪ ಕೊನೆಗೂ ಬಂದೇ ಬಿಟ್ಟರು'; ಭುಜದ ಮೇಲೆ ಕುಳಿತ ಚಿಟ್ಟೆ ಕಂಡು ಕಣ್ಣೀರಿಟ್ಟ ಮದುಮಗಳು!
Recommended image2
Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!
Recommended image3
I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved