ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...
Sarah Gray ಆಸ್ಟ್ರೇಲಿಯಾದ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಲೇಡಿ ಡಾಕ್ಟರ್. 31 ವರ್ಷದ ಸಾರಾಗೆ ಆರ್ಟ್ ವರ್ಕ್ ಹಾಗೂ ಡಾಕ್ಟರ್ ವೃತ್ತಿ ಬಹಳ ಅಚ್ಚುಮೆಚ್ಚು. ದೇಹವಿಡೀ ಟ್ಯಾಟೂ ಹಾಕಿಸಿಕೊಂಡಿರುವ ಸಾರಾ The Most Colourful Doctor ಎಂದೇ ಫೇಮಸ್. ಇಲ್ಲಿದೆ ನೋಡಿ ಕಲರ್‌ಫುಲ್ ವೈದ್ಯೆಯ ಬ್ಯೂಟಿಫುಲ್ ಫೋಟೋಸ್
112

ವೈದ್ಯೆಯಾಗಿರುವ Sarah Gray, 31 ವರ್ಷದ ಈಕೆ ಆಸ್ಟ್ರೇಲಿಯಾ ನಿವಾಸಿ. ಸದ್ಯ ಎಡಿಲೇಡ್ ನ ಹಾಸ್ಪಿಟಲ್ ಒಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

212
ತಮ್ಮ ದೇಹದಲ್ಲಿ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ವೈದ್ಯೆ ಎಂಬ ಹೆಗ್ಗಳಿಕೆ Sarah ಅವರಿಗಿದೆ.

312
Sarah ತಮ್ಮ 16ನೇ ವಯಸ್ಸಿನಲ್ಲಿ ಮೊದಲ ಟ್ಯಾಟೂ ಹಾಕಿಸಿಕೊಂಡಿದ್ದರು.

412
ಸದ್ಯ 31 ವರ್ಷದ ವಯಸ್ಸಿನ Sarahಗೆ ಆರ್ಟ್ ವರ್ಕ್ ಹಾಗೂ ವೈದ್ಯ ವೃತ್ತಿ ಇವೆರಡು ಬಹಳ ಅಚ್ಚುಮೆಚ್ಚು

512
ಆಸ್ಟ್ರೇಲಿಯಾದ Royal Adelaide Hospitalನಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ Sarah ಎಲ್ಲರಿಗೂ ಅಚ್ಚುಮೆಚ್ಚು.

612
ಈ ಹಾಸ್ಪಿಟಲ್ ನಲ್ಲಿ ಅವರನ್ನು The Most Colourful Doctor ಎಂದೇ ಕರೆಯಲಾಗುತ್ತದೆ.

712
ಈಕೆ ಓರ್ವ ಡಾಕ್ಟರ್ ಮಾತ್ರವಲ್ಲ, ಖುದ್ದು ಟ್ಯಾಟೂ ಪಾರ್ಲರ್ ಕೂಡಾ ನಡೆಸುತ್ತಾರೆ.

812
Sarah
Sarah
912
Sarah ಹಾಗೂ ಆಕೆಯ ಪತಿ ಟ್ಯಾಟೂ ಪಾರ್ಲರ್ ಹೊಂದಿದ್ದಾರೆ. ಪತಿ ಮ್ಯಾಟ್ ಫುಲ್ ಟೈಂ ಟ್ಯಾಟೂ ಆರ್ಟಿಸ್ಟ್ ಆಗಿದ್ದಾರೆ.

1012
Sarah ದೇಹದ ಮೇಲೆಲ್ಲಾ ವಿವಿಧ ಶೈಲಿಯ ಟ್ಯಾಟೂಗಳಿವೆ. ಸದ್ಯ ಅವರ ಮುಖ ಮಾತ್ರ ಟ್ಯಾಟೂಗಳಿಂದ ಮುಕ್ತವಾಗಿದೆಯಷ್ಟೇ.

1112
ಯುವಜನರ ಮನಸ್ಥಿತಿ ಬದಲಾಗುತ್ತಿದೆ. ವೈದ್ಯರೂ ಈಗ ಮೊದಲಿನಂತಿಲ್ಲ. ಜನರು ಕೂಡಾ ಈ ಬದಲಾವಣೆಯನ್ನು ಸ್ವೀಕರಿಸುತ್ತಿದ್ದಾರೆ.

1212
ಇನ್ಸ್ಟಾಗ್ರಾಂನಲ್ಲೂ ಈಕೆ ಮಿಂಚುತ್ತಿದ್ದಾರೆ. ಈಕೆ ಓರ್ವ ಮಾಡೆಲ್ ಕೂಡಾ ಹೌದು

Latest Videos