ಸೂಪರ್ ವಡಾ ಪಾವ್ : ಮಿಸ್ ಮಾಡಿದರೆ ನಿಮಗೆ ಲಾಸ್!
ಬೇಯಿಸಿದ ಆಲೂಗಡ್ಡೆಗೆ ಒಂಚೂರು ಮೆಣಸಿನಕಾಯಿ, ಬೆಳ್ಳುಳ್ಳಿ, ಇಂಗು, ಅರಿಶಿಣ, ಸಾಸಿವೆ ಮಿಕ್ಸ್ ಮಾಡಿ. ಬ್ರೆಡ್ ಬನ್ ಮಧ್ಯ ಹಾಕ್ಕೊಟ್ರೆ ಸೂಪರ್ ವಡ ಪಾವ್ ರೆಡಿ. ಮಿಸ್ ಮಾಡದೆ ಈ ಸ್ಥಳದಲ್ಲಿ ನೀವು ವಡಾ ಪಾವ್ ತಿನ್ನಲೆಬೇಕು..
ಶ್ರೀ ಸಾಯಿ ಫುಡ್ಸ್, ಜಯನಗರ
ದೇವ್ ಸಾಗರ್, ವಿ.ವಿ. ಪುರಂ ಪುಡ್ ಸ್ಟ್ರೀಟ್
ಮುಂಬೈ ವಡಾಪಾವ್ ವಾಲಾ, BHS ಸ್ಕೂಲ್ ಎದುರು ಜಯನಗರ 4ನೇ ಹಂತ
ಭೈರುನಾಥ್ ಐಸ್ ಕ್ರೀಮ್ ಆ್ಯಂಡ್ ತವಾ ಪಲಾವ್, ಚಿಕ್ಕಪೇಟೆ
ಬಾಂಬೆ ವಡಾಪಾವ್ ಆ್ಯಂಡ್ ತವಾ ಬಟರ್ ಪಲಾವ್, ಜೆ.ಪಿ. ನಗರ 2nd ಸ್ಟೇಜ್
ಕರ್ನಾಟಕ ಚಾಟ್ಸ್, ಆರ್.ಟಿ. ಸ್ಟ್ರೀಟ್ ಬಾಲಾಜಿ ಮಾರ್ಕೇಟ್
ಭೈರುನಾಥ್ ಐಸ್ ಕ್ರೀಮ್ ಆ್ಯಂಡ್ ತವಾ ಪಲಾವ್, ಚಿಕ್ಕಪೇಟೆ