Kannada

Haaram Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಸೂಪರ್ ಹಾರಗಳಿವು

Kannada

ಮುತ್ತಿನ ಹಾರ

ಮೂರು ಎಳೆಗಳ ಮುತ್ತಿನ ಹಾರ ಹಾಗೂ ಮಧ್ಯದಲ್ಲಿರುವ ಸಾಂಪ್ರದಾಯಿಕ ಪೆಂಡೆಂಟ್ ಈ ಸೆಟ್‌ನ ಹೈಲೈಟ್. ರೇಷ್ಮೆ ಸೀರೆ ಹಾಗೂ ಟ್ರೆಡಿಷನಲ್ ಡ್ರೆಸ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: fashionjewel
Kannada

ರಾಯಲ್ ಗೋಲ್ಡ್ ಪೆಂಡೆಂಟ್ ಹಾರ

ಸುಂದರವಾದ ಕೆಂಪು ಹರಳುಗಳು, ಜುಮ್ಕಾ ಡಿಸೈನ್‌ನ ಕಿವಿಯೋಲೆ ಹಾಗೂ ರಾಯಲ್ ಗೋಲ್ಡ್ ಪೆಂಡೆಂಟ್ ಇರುವ ಹಾರವಿದು. ಸಿಂಪಲ್ ಹಾಗೂ ಗ್ರಾಂಡ್ ಲುಕ್ ಬಯಸುವ ಮಹಿಳೆಯರಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: fashionjewel
Kannada

ಕಾಸಿನ ಸರ

ನೀವು ಯಾವುದೇ ಸೀರೆ ಉಟ್ಟರೂ ನಿಮ್ಮ ಲುಕ್ ಹೈಲೈಟ್ ಆಗಬೇಕೆಂದರೆ ಕಾಸಿನ ಸರ ಇರಲೇಬೇಕು. ಇದು ಸೀರೆಗೆ ಅದ್ಭುತವಾದ ರಾಯಲ್ ಲುಕ್ ನೀಡುತ್ತದೆ.

Image credits: fashionjewel
Kannada

ಪಚ್ಚೆ ಹಾರ

ಪ್ರತಿಯೊಬ್ಬರ ಬಳಿಯೂ ಇಂಥದ್ದೊಂದು ಪಚ್ಚೆ ಹಾರ ಇರಲೇಬೇಕು. ಇದು ನಿಮಗೆ ಅದ್ಭುತವಾದ ರಾಯಲ್ ಲುಕ್ ಕೊಡುತ್ತದೆ.

Image credits: fashionjewel
Kannada

ಗೋಲ್ಡ್ ಬೀಡ್ಸ್ ಹಾರ

ಸುಂದರವಾದ ಕುಂದನ್ ವರ್ಕ್, ಗೋಲ್ಡ್ ಬೀಡ್ಸ್ ಇರುವ ಜುಮ್ಕಾ ಹಾಗೂ ಅದಕ್ಕೆ ತಕ್ಕಂತ ಲಾಂಗ್ ಹಾರವಿದು. ಟ್ರೆಡಿಷನಲ್ ಸೀರೆಗಳ ಮೇಲೆ ಈ ಸೆಟ್ ಧರಿಸಿದರೆ ಮುಖದ ಕಳೆ ಹೆಚ್ಚಾಗುತ್ತದೆ.

Image credits: fashionjewel
Kannada

ಮುತ್ತಿನ ಹಾರ

ಮೂರು ಎಳೆಯ ಮುತ್ತಿನ ಹಾರವು ಬ್ರೈಟ್ ಕಲರ್ ಸೀರೆಗಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಇದಕ್ಕೆ ಸಣ್ಣ ಪೆಂಡೆಂಟ್ ಸೇರಿಸಿದರೆ ಲುಕ್ ಮತ್ತಷ್ಟು ಹೆಚ್ಚಾಗುತ್ತದೆ.

Image credits: fashionjewel
Kannada

ಪೀಕಾಕ್ ಡಿಸೈನ್ ಹಾರ

ನವಿಲು ವಿನ್ಯಾಸ ಹಾಗೂ ಮುತ್ತಿನ ಎಳೆಗಳಿರುವ ಸುಂದರವಾದ ಟೆಂಪಲ್ ಜ್ಯುವೆಲರಿ ಲಾಂಗ್ ಹಾರವಿದು. ಸಾಂಪ್ರದಾಯಿಕ ಸಮಾರಂಭಗಳು ಹಾಗೂ ಪೂಜಾ ಕಾರ್ಯಕ್ರಮಗಳಿಗೆ ಇದು ಪರ್ಫೆಕ್ಟ್ ಲುಕ್ ನೀಡುತ್ತದೆ.

Image credits: fashionjewel
Kannada

ಟ್ರೆಡಿಷನಲ್ ಹಾರ

ಸುಂದರವಾದ ಟೆಂಪಲ್ ಡಿಸೈನ್, ಮಣಿಗಳ ಸರ ಹಾಗೂ ಕೆಳಭಾಗದಲ್ಲಿ ಕೆಂಪು ಹರಳುಗಳಿರುವ ವಿನ್ಯಾಸವಿದು. ಟ್ರೆಡಿಷನಲ್ ಶೈಲಿಯನ್ನು ಇಷ್ಟಪಡುವವರಿಗೆ ಈ ಗೋಲ್ಡ್ ಪ್ಲೇಟೆಡ್ ಹಾರ ಬೆಸ್ಟ್ ಆಯ್ಕೆ.

Image credits: fashionjewel
Kannada

ಕ್ಲಾಸಿ ಲುಕ್

ಕೆಂಪು ಹರಳುಗಳಿರುವ ಸಣ್ಣ ಕಿವಿಯೋಲೆ ಹಾಗೂ ಹೊಸ ಡಿಸೈನ್‌ನ ಪೆಂಡೆಂಟ್ ಇರುವ ಲಾಂಗ್ ಹಾರವಿದು. ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಬಯಸುವವರಿಗೆ ರೇಷ್ಮೆ ಸೀರೆ ಮೇಲೆ ಇದು ಅದ್ಭುತವಾಗಿ ಒಪ್ಪುತ್ತದೆ.

Image credits: fashionjewel
Kannada

ಶಂಖ, ಚಕ್ರದ ಡಿಸೈನ್

ಪೂಜೆ ಹಾಗೂ ಹಬ್ಬಗಳ ಸಮಯದಲ್ಲಿ ಟ್ರೆಡಿಷನಲ್ ಆಗಿ ಕಾಣಬೇಕೆಂದರೆ ಈ ಮುತ್ತಿನ ಹಾರ ಬೆಸ್ಟ್ ಆಪ್ಷನ್. ಶಂಖ ಮತ್ತು ಚಕ್ರಗಳಿರುವ ಪೆಂಡೆಂಟ್ ಕ್ಲಾಸಿ ಲುಕ್ ನೀಡುತ್ತದೆ.

Image credits: fashionjewel

Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು

Stylish Kurtis: ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿ ಈ ಕುರ್ತಿಗಳು: ಬೆಲೆ ಕಡಿಮೆ, ಸ್ಟೈಲ್ ಮಾತ್ರ ಸೂಪರ್!

Pearl Choker: ಚಿನ್ನದ ಹಾರ ಬಿಟ್ಟು ಈ ಮುತ್ತಿನ ಚೋಕರ್ ಟ್ರೈ ಮಾಡಿ; ಸೀರೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿ!

Gold Anklets: ಕಡಿಮೆ ತೂಕ, ಹೆಚ್ಚು ಅಂದ; ಯುವತಿಯರಿಗಾಗಿ ಮುದ್ದಾದ ಚಿನ್ನದ ಗೆಜ್ಜೆಗಳು