300 ಮಹಡಿ ಏರಿ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡ ಕಪಲ್
90ರ ಟಿವಿ ಶೋ 'ಕ್ಯಾಪ್ಟನ್ ವ್ಯೋಮ್' ಮೂಲಕ ಜನಪ್ರಿಯರಾದ ಮಿಲಿಂದ್ ಸೋಮನ್ ಭಾರತದ ಸೂಪರ್ ಮಾಡೆಲ್. 54 ವರ್ಷದ ಮಿಲಿಂದ್ ಅವರು ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಕೊನ್ವಾರ್ ಮದುವೆಯಾದಾಗ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದು ಹಳೆ ವಿಷಯ. 22 ಏಪ್ರಿಲ್ 2018 ರಂದು ಅಲಿಬಾಗ್‌ನಲ್ಲಿ ಕುಟುಂಬದ ಸದಸ್ಯರು ಮತ್ತು ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಮುದುವೆಯಾಗಿದ್ದ ಈ ಮ್ಯಾರಾಥನ್ ಜೋಡಿ ಸೋಶಿಯಲ್ ಮೀಡಿಯಾದ ಫೆವರೇಟ್ ಕಪಲ್. ಮಿಲಿಂದ್ ಮತ್ತು ಅಂಕಿತಾ ಕೊನ್ವರ್ ಮದುವೆಯಾಗಿ ಎರಡು ವರ್ಷಗಳಾಗಿದ್ದು, 300 ಮಹಡಿ ಮೆಟ್ಟಿಲುಗಳನ್ನು ಜೊತೆಯಾಗಿ ಹತ್ತುವ ಮೂಲಕ ವಿಶಿಷ್ಟವಾಗಿ ಆನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.

300 ಮಹಡಿ ಮೆಟ್ಟಿಲುಗಳನ್ನು ಮಡದಿ ಅಂಕಿತಾಳ ಜೊತೆ ಹತ್ತುವ ಮೂಲಕ ತಮ್ಮ 2ನೇ ಆನಿವರ್ಸರಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ಐರನ್ ಮ್ಯಾನ್ ಮಿಲಿಂದ್.

ಲಾಕ್‌ಡೌನ್ ಕಾರಣದಿಂದಾಗಿ ಮನೆಯಲ್ಲೇ ಡಿಫರೆಂಟಾಗಿ ಮದುವೆಯ ದಿನವನ್ನು ಆಚರಿಸಿಕೊಂಡ ಮಿಲಿಂದ್ ಸೋಮನ್ ಮತ್ತು ಅಕಿಂತಾ ಕೊನ್ವರ್.

ಅಂಕಿತಾ ಜೊತೆಗಿನ ವಿವಾಹದ ಮೂರನೇ ವರ್ಷದ ಆರಂಭವನ್ನು ಆಚರಿಸಲು 135 ನಿಮಿಷಗಳಲ್ಲಿ 300 ಮಹಡಿಗಳನ್ನು ಹತ್ತಿರುವುದಾಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಸೂಪರ್ ಮಾಡೆಲ್.

ಫೋಟೋ ಶೇರ್ ಮಾಡಿ ಈ ವಿಷಯವನ್ನು ಹಂಚಿಕೊಂಡು, ಎಲ್ಲೆಡೆ ನಿಮ್ಮೊಂದಿಗೆ ಎಲ್ಲವೂ ಸುಂದರವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ ಅಂಕಿತಾ ಕೊನ್ವಾರ್ ಕೂಡ.

ಸ್ಕಾಟ್ಲೆಂಡ್ ಮೂಲದ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ 1995ರಲ್ಲಿ ಅಲಿಶಾ ಚಿನೊಯ್ ಅವರ ಆಲ್ಬಮ್ 'ಮೇಡ್ ಇನ್ ಇಂಡಿಯಾ' ಮೂಲಕ ಕಲಾ ಜಗತ್ತಿಗೆ ಪ್ರವೇಶಿಸಿದರು. ಇದರ ನಂತರ, ಅವರು (1998-99) 'ಕ್ಯಾಪ್ಟನ್ ವ್ಯೋಮ್' ಧಾರಾವಾಹಿಯಲ್ಲಿಯೂ ಕೆಲಸ ಮಾಡಿದರು .

ಮ್ಯಾರಥಾನ್‌ಗಳಲ್ಲಿ ಜೊತೆಯಾಗಿ ಭಾಗವಹಿಸುವ ಈ ಫಿಟ್‌ನೆಸ್ ಫ್ರೀಕ್ ಜೋಡಿಗೆ ನೆಟ್ಟಿಗರು ಫಿದಾ.

ಮೊದಲು ಏರ್ ಏಷ್ಯಾದಲ್ಲಿ ಕ್ಯಾಬಿನ್ ಸಿಬ್ಬಂದಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಕೊನ್ವರ್.

ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಕೊನ್ವಾರ್ ರನ್ನು 2018ರಲ್ಲಿ ವರಿಸುವ ಮೊದಲು ಫ್ರೆಂಚ್ ನಟಿ ಮೈಲೀನ್ ಜಂಪೊನೈ ಜೊತೆ ಮದುವೆಯಾಗಿ ಡೈವೊರ್ಸ್ ಪಡೆದಿದ್ದರು 54 ವರ್ಷದ ಮಿಲಿಂದ್.

ಅಂದು ಮದುವೆಯಿಂದ ಸಖತ್ ಟ್ರೋಲ್‌ಗೆ ಗುರಿಯಾಗಿದ್ದ ಜೋಡಿಯ ಮೋಡಿಯಲ್ಲಿ ಸೋಶಿಯಲ್ ಮಿಡೀಯಾ ಇಂದು ಜೈ ಎಂದಿದೆ.

2016ರಂದು ಜುರಿಚ್‌ನಲ್ಲಿ ನೆಡೆದ ಐರನ್ ಮ್ಯಾನ್ ಸ್ಪರ್ಧೆಯನ್ನು 3.8 ಕಿ.ಮೀ ಈಜು, 180.2 ಕಿ.ಮೀ ಸೈಕ್ಲಿಂಗ್ ಮತ್ತು 42.2 ಕಿ.ಮೀ ಓಟವನ್ನು 15 ಗಂಟೆ 19 ನಿಮಿಷಗಳಲ್ಲಿ ಪೂರ್ಣಗೊಳಿಸಿ ಜಯಗಳಿಸಿದರು ಮಿಲಿಂದ್.