ಸಾಮಾನ್ಯ ಬದುಕಿಗಾಗಿ ಪೋರ್ನ್ ಇಂಡಸ್ಟ್ರಿಗೆ ಗುಡ್‌ ಬೈ ಹೇಳಿದ ಪ್ರಸಿದ್ಧ ತಾರೆಯರು!

First Published 7, Jul 2020, 7:23 PM

ಇಂಡಸ್ಟ್ರಿಯಲ್ಲಿ ಕ್ಯಾಮರಾ ಹಿಂದೆ ಏನೇನು ನಡೆಯುತ್ತದೆ ಈ ವಿಚಾರ ಅಲ್ಲಿ ಕಾರ್ಯ ನಿರ್ವಹಿಸುವವರಿಗಷ್ಟೇ ತಿಳಿದಿರುತ್ತದೆ. ಇನ್ನು ಎಡಲ್ಟ್ ಫಿಲ್ಮ್ ಇಂಡಸ್ಟ್ರಿ ವಿಚಾರ ಗಮನಿಸಿದರೆ ಇಲ್ಲಿನ ಸ್ಟಾರ್ಸ್‌ ನೋಡಲು ಹೇಗೇ ಇದ್ದರೂ ಅವರು ತಮ್ಮದೇ ಆದ ಡಾರ್ಕ್ ಸೀಕ್ರೆಟ್ಸ್ ಹೊಂದಿರುತ್ತಾರೆ ಎಂಬುವುದು ಹಲವರ ಅಭಿಪ್ರಾಯವಾಗಿದೆ. ಅನೇಕ ಮಂದಿ ತಮ್ಮದೇ ಆದ ಕಾರಣಗಳಿಂದ ಈ ಅಡಲ್ಟ್ ಫಿಲ್ಮ್ ಇಂಡಸ್ಟ್ರಿಗೆ ವಿದಾಯ ಹೇಳಿ ಬೇರೆ ವೃತ್ತಿಯನ್ನು ಆರಂಭಿಸಿದ್ದಾರೆ. ಇಂತಹ ಹತ್ತು ಸ್ಟಾರ್‌ಗಳ ವಿವರ ಇಲ್ಲಿದೆ ನೋಡಿ.

ಬ್ರೀ ಓಲ್ಸನ್: ಇವರು 2006 ರಿಂದ 2011ವರೆಗೆ ಸುಮಾರು 281 ಅಡಲ್ಟ್ ಫಿಲಂನಲ್ಲಿ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಅವರು ಈ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ಹಾಲಿವುಡ್‌ ಸಿನಿಮಾಗಳಲ್ಲಿ ಮುಂಚೂಣಿ ನಟಿಯಾಗಿ ಕೆಲಸ ಆರಂಭಿಸಿದ್ದಾರೆ.ಅವರು ಸೆಂಟೀಫಿಡ್‌ 3 ರಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಪೋರ್ನ್ ಇಂಡಸ್ಟ್ರಿಯನ್ನು ಬಿಟ್ಟ ಬಳಿಕ ಈ ಕುರಿತು ಚರ್ಚೆ ಹುಟ್ಟು ಹಾಕಿದ್ದರು ಅಲ್ಲದೇ ಅಲ್ಲಿ ಕಾರ್ಯ ನಿರ್ವಹಿಸುವಾಗ ತಮಗೆ ಎದುರಾಗುವ ಕಳಂಕದ ಕುರಿತೂ ಉಲ್ಲೇಖಿಸಿದ್ದರು.

ಏಶಿಯಾ ಕರೇರಾ: ಎಲ್ಲಾ ಎಡಲ್ಟ್ ಸ್ಟಾರ್ಸ್ ಬೇರೇನೋ ಸಾಧನೆ ಮಾಡಬೇಕೆಂದು ಈ ಕ್ಷೇತ್ರವನ್ನು ಬಿಡುವುದಿಲ್ಲ. ಕೆಲವರು ಸಾಮಾನ್ಯ ಜೀವನ ಬಯಸುತ್ತಾರೆ. ಪ್ರಖ್ಯಾತ ನೀಲಿ ಸಿನಿಮಾ ತಾರೆ ಏಶಿಯಾ ಕರೇರಾ ಕೂಡಾ 2003ರಲ್ಲಿ ಈ ಕ್ಷೇತ್ರವನ್ನು ಬಿಟ್ಟಿದ್ದರು. ಬಳಿಕ ಗೃಹಿಣಿಯಾದ ಅವರು ತಮ್ಮ ಮಕ್ಕಳ ಆರೈಕೆಯಲ್ಲಿ ಸಮಯ ಕಳೆದರು.

ಜಿಜೇಲ್ ಲಿಯೋನ್: ಜಿಜೇಲ್ ನೀಲಿ ಸಿನಿಮಾ ಕ್ಷೇತ್ರದ ಅತ್ಯಂತ ಪ್ರಮುಖ ತಾರೆಯರಲ್ಲಿ ಒಬ್ಬರು. ಅವರು ಕೂಡಾ ಸಾಮಾನ್ಯ ಉದ್ಯೋಗ ಹಾಗೂ ಸಾಮಾನ್ಯ ಜೀವನಕ್ಕಾಗಿ ಈ ಕ್ಷೇತ್ರವನ್ನು ಬಿಟ್ಟಿದ್ದರು. ಅವರೀಗ ಸದ್ಯ ರಿಯಲ್ ಎಸ್ಟೇಟ್ ಏಜಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹ್ಯೂಸ್ಟನ್: 2012ರಲ್ಇ ಪ್ರಖ್ಯಾತ ಎಡಲ್ಟ್ ಸ್ಟಾರ್‌ ಆಗಿದ್ದ ಹ್ಯೂಸ್ಟನ್ ಕೂಡಾ ಈ ಕ್ಷೇತ್ರಕ್ಕೆ ಬೆನ್ನು ಮಾಡಿದ್ದರು. ನಿಯತಕಾಲಿಕೆಯೊಂದು ಅವರನ್ನು ಸರ್ಜರಿಯಿಂದ ಮಾಡಲಾದ ಕಾರ್ಟೂನ್ ಎಂದು ಬಣ್ಣಿಸಿತ್ತು. ಇದಾದ ಬಳಿಕ ಅವರು ಈ ಕ್ಷೇತ್ರದಿಂದ ಹೊರ ಬಂದು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದರು.

ಲೀಸಾ ಎನ್: ಪ್ರಖ್ಯಾತ ತಾರೆ ಲೀಸಾ ಸುಮಾರು 500 ಎಡಲ್ಟ್ ಫಿಲಂಗಳಲ್ಲಿ ನಟಿಸಿದ್ದರು. 2014ರಲ್ಲಿ ಅವರು ಈ ಕ್ಷೇತ್ರವನ್ನು ಬಿಟ್ಟು, ಸ್ಫೋರ್ಟ್ಸ್‌ ರೇಡಿಯೋ ಪರ್ಸನಾಲಿಟಿ ಆದರು. ಇದಾದ ಬಳಿಕ ಅವರು ಬೂಟ್‌ ಕ್ಯಾಂಪ್‌ ಒಂದನ್ನು ಸ್ಥಾಪಿಸಿದರು.

ಮಿಯಾ ಖಲೀಫಾ: ಇವರು 2015ರಲ್ಲಿ ಈ ಕ್ಷೇತ್ರವನ್ನು ಬಿಟ್ಟರು. ಅವರು ಕೇವಲ ಮೂರು ತಿಂಗಳಷ್ಟೇ ಇಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅವರು ಸ್ಪೋರ್ಟ್ಸ್‌ ಕಮೆಂಟೇಟರ್, ವೆಬ್ ಕ್ಯಾಮ್ ಮಾಡೆಲ್, ಸೋಶಿಯಲ್ ಮೀಡಿಯಾ ಪರ್ಸನಾಲಿಟಿ ಸೇರಿದಂತೆ ಅನೇಕ ಬಗೆಯ ಕೆಲಸ ಮಾಡಿದ್ದಾರೆ. ಸದ್ಯ ಅವರು ಎಡಲ್ಟ್ ವೆಬ್‌ಸೈಟಿನಿಂದ ತಮ್ಮ ವಿಡಿಯೋಗಳನ್ನು ತೆಗೆದು ಹಾಕುವ ಯತ್ನದಲ್ಲಿದ್ದಾರೆ.

ರೆಲೀನ್: ರೆಲೀನ್ 2001ರಲ್ಲಿ ಈ ಕ್ಷೇತ್ರವನ್ನು ಬಿಟ್ಟು ತನ್ನದೇ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು. ಆದರೆ ಆರ್ಥಿಕ ಸಮಸ್ಯೆಗಳಿಂದಾಗಿ ಮತ್ತೆ ಪೋರ್ನ್ ಇಂಡಸ್ಟ್ರಿಗೆ ಮರಳಿದರು. ಇದಾದ ಕೆಲ ವರ್ಷಗಳಲ್ಲಿ ಮತ್ತೆ ದೂರ ಸರಿದರು.

ಸಾಶಾ ಗ್ರೆ: ಸಾಶಾ ಈ ಕ್ಷೇತ್ರವನ್ನು ಬಿಟ್ಟು ಟಿವಿ ಇಂಡಸ್ಟ್ರಿಗೆ ಶಿಫ್ಟ್ ಆದರು. ಇದಾದ ಬಳಿಕ ಅವರು ತಮ್ಮ ಫೀಚರ್ ಫಿಲ್ಮ್ ಗರ್ಲ್‌ ಫ್ರೆಂಡ್ ಎಕ್ಸ್‌ಪೀರಿಯನ್ಸ್‌ ಸಿನಿಮಾದಲ್ಲಿ ನಟಿಸಿದರು.

ಸ್ಕಿನ್ ಡೈಮಂಡ್: ಸ್ಕಿನ್ 2016ರಲ್ಲಿ ಈ ಕ್ಷೇತ್ರವನ್ನು ಬಿಟ್ಟರು. ಹಾಡು ಬರೆಯುವ ಹಾಗೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ತಮ್ಮ ಕನಸು ಸಾಕಾರಗೊಳಿಸಲು ಪೋರ್ನ್ ಸಿನಿಮಾ ಬಿಟ್ಟಿದ್ದರು. ಇದಾದ ಬಳಿಕ ಅವರು ತಮ್ಮ ಮ್ಯೂಸಿಕ್ ಪ್ರಾಜೆಕ್ಟ್ ಲಾಂಚ್ ಮಾಡಿದರು.

ಸನ್ನಿ ಲಿಯೋನ್: ಸನ್ನಿ ನೀಲಿ ಸಿನಿಮಾ ಕ್ಷೇತ್ರದ ಪ್ರಖ್ಯಾತ ತಾರೆಯರಲ್ಲಿ ಒಬ್ಬರು. ಅಅವರು ಕೇವಲ ಎಡಲ್ಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದಷ್ಟೇ ಅಲ್ಲ, ತಮ್ಮದೇ ಸಿನಿಮಾವನ್ನು ನಿರ್ಮಾಣ ಮಾಡಿದರು. ಆದರೆ ಬಳಿಕ ಈ ಕ್ಷೇತ್ರವನ್ನು ತೊರೆದ ಅವರು ಬಾಲಿವುಡ್‌ನಲ್ಲಿ ವೃತ್ತಿ ಆರಂಭಿಸಿದರು. ಆರಂಭದಲ್ಲಿ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡ ಸನ್ನಿ ಬಳಿಕ ಜಿಸ್ಮ್ 2ನಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.

loader