MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಮಿಕ್ಸಿ ಜಾರ್​, ಕುಕ್ಕರ್​ ರಬ್ಬರ್​ ಲೂಸ್​ ಆದ್ರೆ ಚಿಂತೆ ಬಿಡಿ: ಐದೇ ನಿಮಿಷದ ಈ ಹ್ಯಾಕ್​ ಮಾಡಿ

ಮಿಕ್ಸಿ ಜಾರ್​, ಕುಕ್ಕರ್​ ರಬ್ಬರ್​ ಲೂಸ್​ ಆದ್ರೆ ಚಿಂತೆ ಬಿಡಿ: ಐದೇ ನಿಮಿಷದ ಈ ಹ್ಯಾಕ್​ ಮಾಡಿ

ಕುಕ್ಕರ್ ಮತ್ತು ಮಿಕ್ಸಿ ಜಾರಿನ ರಬ್ಬರ್ ಲೂಸ್ ಆದರೆ ಅದನ್ನು ಎಸೆಯುವ ಬದಲು ಸುಲಭವಾಗಿ ಸರಿಪಡಿಸಬಹುದು. ಮಿಕ್ಸಿ ರಬ್ಬರ್‌ಗೆ ರಬ್ಬರ್ ಬ್ಯಾಂಡ್ ಬಳಸಿ ಮತ್ತು ಕುಕ್ಕರ್ ಗ್ಯಾಸ್ಕೆಟ್ ಅನ್ನು ಫ್ರೀಜರ್‌ನಲ್ಲಿಟ್ಟು ಟೈಟ್ ಮಾಡಬಹುದು. ಆದರೂ ಆರೋಗ್ಯದ ದೃಷ್ಟಿಯಿಂದ ಆರು ತಿಂಗಳಿಗೊಮ್ಮೆ ಬದಲಾಯಿಸುವುದು ಉತ್ತಮ.

1 Min read
Author : Suchethana D
Published : Sep 26 2026, 08:47 PM IST
Share this Photo Gallery
  • FB
  • TW
  • Linkdin
  • Whatsapp
16
ಮಿಕ್ಸಿ ಮತ್ತು ಕುಕ್ಕರ್​ ರಬ್ಬರ್​
Image Credit : quickfixyz Instagram

ಮಿಕ್ಸಿ ಮತ್ತು ಕುಕ್ಕರ್​ ರಬ್ಬರ್​

ಸಾಮಾನ್ಯವಾಗಿ ಮಿಕ್ಸಿ ಮತ್ತು ಕುಕ್ಕರ್​ ರಬ್ಬರ್​ ಅರ್ಥಾತ್​ ಗ್ಯಾಸ್ಕೆಟ್​ಗಳು ಮೇಲಿಂದ ಮೇಲೆ ಲೂಸ್​ ಆಗುವುದು ಇದೆ. ಒಮ್ಮೆ ಲೂಸ್​ ಆಯ್ತು ಎಂದರೆ ಮತ್ತೆ ಅದರಿಂದ ಯಾವುದೇ ಉಪಯೋಗವೇ ಇಲ್ಲ. ಅಷ್ಟಕ್ಕೂ ಗ್ಯಾಸ್ಕೆಟ್​ಗಳನ್ನು ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಬದಲಿಸಬೇಕು ಎಂದು ಹೇಳಲಾಗುತ್ತದೆಯಾದರೂ, ಭಾರತೀಯ ಮೆಂಟ್ಯಾಲಿಟಿ ಸ್ವಲ್ಪ ಡಿಫರೆಂಟ್​ ಇರೋದ್ರಿಂದ ಅದು ಸಂಪೂರ್ಣ ಹಾಳಾಗುವವರೆಗೂ ಬಿಡಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆರು ತಿಂಗಳ ಬಳಕೆ
Image Credit : AI Image

ಆರು ತಿಂಗಳ ಬಳಕೆ

ಆದರೆ, ಆರು ತಿಂಗಳ ಒಳಗೇನೇ ಲೂಸ್​ ಆಗಿಬಿಟ್ಟರೆ ಏನು ಮಾಡೋದು? ಮಾಡೋದೇನು? ಅದನ್ನು ಎಸೆದು ಹೊಸತು ತರೋದು ಅಷ್ಟೇ ಎಂದುಕೊಳ್ಳುವವರೇ ಎಲ್ಲಾ.

Related Articles

Related image1
Kitchen Hacks: ನೆಲದ ಮೇಲೆ ಎಣ್ಣೆ ಬಿದ್ರೆ ತೆಗೆಯೋದು ಹೇಗೆ? ಏನಾದ್ರೂ ಚೆಲ್ಲಿದ್ರೆ ಕ್ಲೀನ್​​ ಮಾಡೋದು ಹೇಗೆ
Related image2
ಹೊಸ ಪಾತ್ರೆಯ ಸ್ಟಿಕರ್ ಸುಲಭವಾಗಿ ತೆಗೆಯುವ ರಹಸ್ಯ ವಿಧಾನ ಇಲ್ಲಿದೆ! ಅರ್ಧ ನಿಮಿಷದಲ್ಲೇ ಮಾಯ
36
ಚಿಂತೆ ಬಿಡಿ
Image Credit : Asianet News

ಚಿಂತೆ ಬಿಡಿ

ಆದರೆ ಇಲ್ಲಿದೆ ಒಂದು ಕಮಾಲ್​.ನೀವು ಕುಕ್ಕರ್​ ಅಥವಾ ಮಿಕ್ಸಿ ಜಾರಿನ ರಬ್ಬರ್​ ಲೂಸ್​ ಆದ್ರೆ ಚಿಂತೆನೇಮಾಡಬೇಡಿ. ಮಿಕ್ಸಿ ಜಾರಿನ ರಬ್ಬರ್​ ಅರ್ಧ ನಿಮಿಷದಲ್ಲಿ ಸರಿ ಮಾಡ್ಬೋದು, ಕುಕ್ಕರ್​ ರಬ್ಬರ್​ ಐದು ನಿಮಿಷದಲ್ಲಿ ಸರಿ ಮಾಡ್ಬೋದು.

46
ಮಿಕ್ಸಿ ಜಾರಿನ ಐಡಿಯಾ
Image Credit : quickfixyz Instagram

ಮಿಕ್ಸಿ ಜಾರಿನ ಐಡಿಯಾ

ಮೊದಲಿಗೆ ಮಿಕ್ಸಿ ಜಾರಿನ ಐಡಿಯಾ ಹೇಳುವುದಾದರೆ, ಮಿಕ್ಸಿ ಜಾರಿನ ರಬ್ಬರ್​ ಲೂಸ್​​ ಆಗಿದ್ದರೆ, ಅದಕ್ಕೆ ನೀವು ಮನೆಯಲ್ಲಿ ಕಟ್ಟಲು ಬಳಸುವ ರಬ್ಬರ್​ ಬ್ಯಾಂಡ್​ ಅನ್ನು ಅಗಲಿಸಿ ರಬ್ಬರ್​ ಮೇಲೆ ಹಾಕಿ. ಎರಡು ರಬ್ಬರ್​ ಬ್ಯಾಂಡ್​ ಹಾಕಿದರೆ ಉತ್ತಮ. ಇದರಿಂದ ಲೂಸ್​ ಆಗಿರೋ ಮಿಕ್ಸಿಯ ಜಾರಿನ ರಬ್ಬರ್​ ಟೈಟ್​ ಆಗಿ ಚೆನ್ನಾಗಿ ಕುಳಿತುಕೊಳ್ಳುತ್ತದೆ.

56
ಕುಕ್ಕರ್​ ಗ್ಯಾಸ್ಕೆಟ್​ ಲೂಸ್​ ಆಗಿದ್ದರೆ
Image Credit : quickfixyz Instagram

ಕುಕ್ಕರ್​ ಗ್ಯಾಸ್ಕೆಟ್​ ಲೂಸ್​ ಆಗಿದ್ದರೆ

ಇನ್ನು ಕುಕ್ಕರ್​ ಗ್ಯಾಸ್ಕೆಟ್​ ಲೂಸ್​ ಆಗಿದ್ದರೆ, ಅದನ್ನು ತೆಗೆದು ಐದು ನಿಮಿಷ ಫ್ರೀಜರ್​ನಲ್ಲಿ ಇಡಿ. ಬಳಿಕ ತೆಗೆದು ಅದನ್ನು ಕುಕ್ಕರ್​ಗೆ ಹಾಕಿ ಮ್ಯಾಜಿಕ್​ ನೋಡಿ.

66
ಹಾಗೆ ಒಂದು ಮಾತು
Image Credit : AI Image

ಹಾಗೆ ಒಂದು ಮಾತು

ಅಂದಹಾಗೆ ಮೊದಲೇ ಹೇಳಿದಂತೆ ಆರು ತಿಂಗಳಿಗೆ ಒಮ್ಮೆಯಾದರೂ ಇವುಗಳನ್ನು ಬದಲಿಸುತ್ತಿದ್ದರೆ ತಜ್ಞರು ಹೇಳುವಂತೆ ಆರೋಗ್ಯದ ದೃಷ್ಟಿಯಿಂದ ಅದು ತುಂಬಾ ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು
 

Latest Videos
Recommended Stories
Recommended image1
ಅಂಗಡಿಯಿಂದಲೇ ತರಬೇಕಿಲ್ಲ, ಮನೆಯಲ್ಲೇ ಬೆಳೆಯಬಹುದು ಪಾಲಕ್ ಸೊಪ್ಪು!
Recommended image2
ಮುದ್ದೆ, ಚಪಾತಿ, ಅನ್ನಕ್ಕೆ ಹೇಳಿಮಾಡಿಸಿದ ನಾಟಿ ಸ್ಟೈಲ್ ಮಟನ್ ಚಾಪ್ಸ್.. ಕುಕ್ಕರ್‌ನಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ
Recommended image3
Recipe: ಹುಳಿಯಾದ ಇಡ್ಲಿ-ದೋಸೆ ಹಿಟ್ಟಿನಿಂದ ತಯಾರಿಸಿ ರುಚಿಯಾದ ನಾಲ್ಕು ವಿಶೇಷ ತಿಂಡಿ
Related Stories
Recommended image1
Kitchen Hacks: ನೆಲದ ಮೇಲೆ ಎಣ್ಣೆ ಬಿದ್ರೆ ತೆಗೆಯೋದು ಹೇಗೆ? ಏನಾದ್ರೂ ಚೆಲ್ಲಿದ್ರೆ ಕ್ಲೀನ್​​ ಮಾಡೋದು ಹೇಗೆ
Recommended image2
ಹೊಸ ಪಾತ್ರೆಯ ಸ್ಟಿಕರ್ ಸುಲಭವಾಗಿ ತೆಗೆಯುವ ರಹಸ್ಯ ವಿಧಾನ ಇಲ್ಲಿದೆ! ಅರ್ಧ ನಿಮಿಷದಲ್ಲೇ ಮಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved