MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬರೀ ನಿದ್ದೆ ಮಾಡೋದಲ್ಲ, ವೀಕೆಂಡ್ ನಲ್ಲಿ ಈ ಕೆಲ್ಸ ಮಾಡಿದ್ರೆ ಒಂದು ವಾರ ಆರಾಮಾಗಿರ್ಬಹುದು

ಬರೀ ನಿದ್ದೆ ಮಾಡೋದಲ್ಲ, ವೀಕೆಂಡ್ ನಲ್ಲಿ ಈ ಕೆಲ್ಸ ಮಾಡಿದ್ರೆ ಒಂದು ವಾರ ಆರಾಮಾಗಿರ್ಬಹುದು

ವೀಕೆಂಡ್ ಬರ್ತಿದ್ದಂತೆ ಜನರು ಸೋಮಾರಿಗಳಾಗ್ತಾರೆ. ನಿದ್ರೆ ಮಾಡ್ತಾ, ಟಿವಿ ನೋಡಾ ಟೈಂ ಹಾಳು ಮಾಡ್ತಾರೆ. ಈ ಸೋಮಾರಿತನದಿಂದ ವೀಕೆಂಡ್ ನಿಮಗೆ ಹಿತ ಎನ್ನಿಸಬಹುದು. ಆದ್ರೆ ಸೋಮವಾರ ಬರ್ತಿದ್ದಂತೆ ತಲೆನೋವು ಶುರುವಾಗುತ್ತೆ. ವೀಕೆಂಡ್ ನಲ್ಲಿ ಕೆಲ ಪ್ಲಾನ್ ಮಾಡಿದ್ರೆ ವೀಕ್ ಪೂರ್ತಿ ಟೆನ್ಷನ್ ಇಲ್ದೆ ಕಳೆಯಬಹುದು.

1 Min read
Author : Roopa Hegde
Published : Sep 26 2026, 06:00 PM IST
Share this Photo Gallery
  • FB
  • TW
  • Linkdin
  • Whatsapp
15
ಬಟ್ಟೆ ಮೊದಲೇ ಸಿದ್ಧಪಡಿಸಿ
Image Credit : Asianet News

ಬಟ್ಟೆ ಮೊದಲೇ ಸಿದ್ಧಪಡಿಸಿ

ವೀಕೆಂಡ್‌ ನಲ್ಲಿ ಸಮಯ ಹಾಳು ಮಾಡುವ ಬದಲು ನಿಮ್ಮ ಕೆಲ ಕೆಲ್ಸವನ್ನು ಮಾಡಿಕೊಳ್ಳಬೇಕು. ವೀಕೆಂಡ್ನಲ್ಲಿ ಬಟ್ಟೆ ತೊಳೆಯುವುದರ ಜೊತೆಗೆ ಮುಂದಿನ ವಾರ ಯಾವ ದಿನ ಯಾವ ಬಟ್ಟೆ ಧರಿಸಬೇಕು ಅನ್ನೋದನ್ನೂ ಮೊದಲೇ ನಿರ್ಧರಿಸಿಕೊಳ್ಳಿ. ಸೋಮವಾರದಿಂದ ಶುಕ್ರವಾರದವರೆಗೆ ಬೇಕಾಗುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಇಟ್ಟುಕೊಂಡರೆ, ಬೆಳಗ್ಗೆ ಸಮಯ ಉಳಿಯುತ್ತದೆ. ಪ್ರತಿದಿನ ಇವತ್ತು ಏನು ಹಾಕಿಕೊಳ್ಳಲಿ ಅನ್ನೋ ಗೊಂದಲ ಇರೋದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಫ್ರಿಜ್ ಒಮ್ಮೆ ಚೆಕ್ ಮಾಡಿ
Image Credit : Asianet News

ಫ್ರಿಜ್ ಒಮ್ಮೆ ಚೆಕ್ ಮಾಡಿ

ವೀಕೆಂಡ್ನಲ್ಲಿ ತರಕಾರಿ, ಹಣ್ಣುಗಳನ್ನು ಖರೀದಿಸುವ ಮೊದಲು ಫ್ರಿಜ್ನಲ್ಲಿರುವ ವಸ್ತುಗಳನ್ನು ಒಮ್ಮೆ ಪರಿಶೀಲಿಸಿ. ಹಾಳಾಗುವ ಹಂತದಲ್ಲಿರುವ ಹಣ್ಣು, ತರಕಾರಿ, ಮೊಸರು ಅಥವಾ ಹಾಲನ್ನು ಮೊದಲು ಬಳಸುವಂತೆ ಮುಂದೆ ಇಡಿ. ಹೊಸದಾಗಿ ತಂದ ಹಸಿರು ತರಕಾರಿಗಳನ್ನು ಸ್ವಚ್ಛಗೊಳಿಸಿ ಸರಿಯಾಗಿ ಸಂಗ್ರಹಿಸಿಟ್ಟರೆ ವಾರದ ಕೆಲಸ ಸುಲಭವಾಗುತ್ತದೆ.

Related Articles

Related image1
ಮೊಬೈಲ್ ಚಾರ್ಜ್ ಮಾಡುವಾಗ ಈ 3 ತಪ್ಪು ಮಾಡ್ತಿದ್ದೀರಾ? ಫೋನ್ ಬ್ಲಾಸ್ಟ್ ಆಗಬಹುದು ಎಚ್ಚರ!
Related image2
ಇದು ಚಪ್ಪಲಿ ಅಲ್ಲ, ಪಕೋಡಾ! ಸೋರೆಕಾಯಿಯಿಂದ ಅಮ್ಮ ಮಾಡಿದ ವಿಚಿತ್ರ ಸ್ನ್ಯಾಕ್ ವಿಡಿಯೋ ವೈರಲ್
35
ಬ್ಯಾಗ್ ಮತ್ತು ಪರ್ಸ್ ಕ್ಲೀನ್ ಮಾಡಿ
Image Credit : Asianet News

ಬ್ಯಾಗ್ ಮತ್ತು ಪರ್ಸ್ ಕ್ಲೀನ್ ಮಾಡಿ

ಬ್ಯಾಗ್ನಲ್ಲಿ ಬಿಲ್, ರಸೀದಿ, ಟಿಶ್ಯೂ, ರ್ಯಾಪರ್ ಹೀಗೆ ಬೇಡದ ವಸ್ತುಗಳು ತುಂಬಿಕೊಂಡಿರುತ್ತವೆ. ವೀಕೆಂಡ್ನಲ್ಲಿ ಬ್ಯಾಗ್ ಮತ್ತು ಪರ್ಸ್ ಖಾಲಿ ಮಾಡಿ, ಬೇಕಾದ ಕಾರ್ಡ್, ಕೀ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಚಿಕ್ಕ ಪಾಕೆಟ್ಗಳನ್ನೂ ಒಮ್ಮೆ ಚೆಕ್ ಮಾಡಿ.

45
ಮುಗಿಯಲಿರುವ ವಸ್ತುಗಳ ಲಿಸ್ಟ್ ಮಾಡಿ
Image Credit : Asianet News

ಮುಗಿಯಲಿರುವ ವಸ್ತುಗಳ ಲಿಸ್ಟ್ ಮಾಡಿ

ಟೂತ್ಪೇಸ್ಟ್, ಶಾಂಪೂ, ಸೋಪ್, ಡಿಟರ್ಜೆಂಟ್, ಔಷಧಿ ಸೇರಿದಂತೆ ಪ್ರತಿದಿನ ಬೇಕಾಗುವ ವಸ್ತುಗಳು ಎಷ್ಟು ಉಳಿದಿವೆ ಎಂದು ಚೆಕ್ ಮಾಡಿ. ಇನ್ನೂ ಕೆಲವೇ ದಿನಗಳಲ್ಲಿ ಮುಗಿಯುವ ವಸ್ತುಗಳನ್ನು ಶಾಪಿಂಗ್ ಲಿಸ್ಟ್ಗೆ ಸೇರಿಸಿ. ಇದರಿಂದ ವಾರದ ಮಧ್ಯದಲ್ಲಿ ಅಂಗಡಿಗೆ ಓಡಾಡುವ ಅಗತ್ಯ ಕಡಿಮೆಯಾಗುತ್ತದೆ.

55
ಮುಂದಿನ ವಾರದ ಕೆಲಸಗಳನ್ನು ಪ್ಲಾನ್ ಮಾಡಿ
Image Credit : Asianet News

ಮುಂದಿನ ವಾರದ ಕೆಲಸಗಳನ್ನು ಪ್ಲಾನ್ ಮಾಡಿ

ಅಪಾಯಿಂಟ್ಮೆಂಟ್, ಬಿಲ್ ಪಾವತಿ, ಮೀಟಿಂಗ್, ಮಕ್ಕಳ ಶಾಲೆಯ ಕೆಲಸ ಅಥವಾ ಬೇರೆ ಯಾವುದೇ ಮುಖ್ಯ ಕೆಲಸಗಳಿದ್ದರೆ ಅವುಗಳನ್ನು ಒಂದೇ ಕಡೆ ಬರೆದುಕೊಳ್ಳಿ. ವಿದ್ಯಾರ್ಥಿಗಳಾದರೆ ಮುಂದಿನ ವಾರ ಓದಬೇಕಾದ ವಿಷಯಗಳನ್ನೂ ಲಿಸ್ಟ್ ಮಾಡಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
 

Latest Videos
Recommended Stories
Recommended image1
ಇದು ಚಪ್ಪಲಿ ಅಲ್ಲ, ಪಕೋಡಾ! ಸೋರೆಕಾಯಿಯಿಂದ ಅಮ್ಮ ಮಾಡಿದ ವಿಚಿತ್ರ ಸ್ನ್ಯಾಕ್ ವಿಡಿಯೋ ವೈರಲ್
Recommended image2
ಮೊಬೈಲ್ ಚಾರ್ಜ್ ಮಾಡುವಾಗ ಈ 3 ತಪ್ಪು ಮಾಡ್ತಿದ್ದೀರಾ? ಫೋನ್ ಬ್ಲಾಸ್ಟ್ ಆಗಬಹುದು ಎಚ್ಚರ!
Recommended image3
ಲೈಫಲ್ಲಿ ಯಾರದ್ದೂ ಆಟೋಗ್ರಾಫ್ ಕೇಳದ ರಜನಿಕಾಂತ್ ಕೇಳಿ ಪಡೆದಿದ್ದು ಕನ್ನಡದ ಈ ನಟನ ಸಹಿ ಮಾತ್ರ!
Related Stories
Recommended image1
ಮೊಬೈಲ್ ಚಾರ್ಜ್ ಮಾಡುವಾಗ ಈ 3 ತಪ್ಪು ಮಾಡ್ತಿದ್ದೀರಾ? ಫೋನ್ ಬ್ಲಾಸ್ಟ್ ಆಗಬಹುದು ಎಚ್ಚರ!
Recommended image2
ಇದು ಚಪ್ಪಲಿ ಅಲ್ಲ, ಪಕೋಡಾ! ಸೋರೆಕಾಯಿಯಿಂದ ಅಮ್ಮ ಮಾಡಿದ ವಿಚಿತ್ರ ಸ್ನ್ಯಾಕ್ ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved