ಕೆಸರು ಗದ್ದೆಗೆ ಇಳಿದ ನವಜೋಡಿ, ಇದು ಪ್ರೀ ವೆಡ್ಡಿಂಗ್ ಪೋಟೋಶೂಟಾ... ನೋಡಿ!

First Published 22, Nov 2019, 4:56 PM IST

ಇದು ಪ್ರಿ ವೆಡ್ಡಿಂಗ್ ಪೋಟೋ ಶೂಟೋ ಅಥವಾ ಪೋಸ್ಟ್ ವೆಡ್ಡಿಂಗ್ ಪೋಟೋ ಶೂಟೋ ನಿಮಗೆ ಬಿಟ್ಟಿದ್ದು. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಒಂದು ಹಂತದ ಹವಾ ಎಬ್ಬಿಸಿರುವದೆಂತೂ ಸತ್ಯ. ಹಾಗಾದರೆ ಏನಿದರ ಕತೆ ನೋಡ್ಕಂಡ ಬನ್ನಿ...

ಮದುವೆಗೆ ಮುನ್ನ ಜೋಡಿ ಮಾಡಿಸುವ ಪ್ರೀ ವೆಡ್ಡಿಂಗ್ ಪೋಟೋ ಶೂಟ್  ಆಧುನಿಕ ಜಮಾನದ ಟ್ರೆಂಡ್.

ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಮಾಡಿಸಿಕೊಳ್ಳಲು ಪ್ರವಾಸಿ ತಾಣಗಳಿಗೆ, ಅರಣ್ಯದ ಮಧ್ಯದೊಳಕ್ಕೆ ಕಾಲಿಡುವ ಜೋಡಿಗಳನ್ನು ಕಾಣುತ್ತೇವೆ.

ಮದುವೆಗೆ ಮುನ್ನ ಒಂದಿಷ್ಟು ಪೋಟೋಗಳನ್ನು  ಜೊತೆ ಜತೆಯಾಗಿ ತೆಗೆಸಿಕೊಂಡು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿ ಬುಟ್ಟಿಗಟ್ಟಲೇ ಲೈಕ್ ಗಿಟ್ಟಿಸಿಕೊಂಡರೆ ಅದೇನೋ ತೃಪ್ತಿ.

ಪುರಾತನ ವಾಸ್ತುಶಿಲ್ಪದ ತಾಣಕ್ಕೋ, ನಂದಿ ಬೆಟ್ಟಕ್ಕೋ, ಲಾಲ್ ಬಾಗಿನ ಮರಗಳ ನೆರಳಿಗೋ, ಹಸಿರು ಹೊದಕೆಯ ಬೆಟ್ಟಕ್ಕೋ ಹೋಗುವುದು ಅಲ್ಲಿ ಬಗೆ ಬಗೆಯ ಪೋಸ್ ನೀಡುವುದು ಅಬ್ಬಬ್ಬಾ.. ಹೇಳ್ತಾ ಹೋದ್ರೆ ಇವರ ಮದುವೆ ಮುಂಚಿನ ಸಂಭ್ರಮ ಮುಗಿಯುವುಯದೇ ಅಲ್ಲ.

ಈ ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಒಂದು ಟ್ರೆಂಡಾದ ಮೇಲೆ ಡಿಎಸ್‌ ಎಲ್ ಆರ್ ಕ್ಯಾಮರಾ ಹೊತ್ತು ತಿರುಗುವ ಮಂದಿಯಲ್ಲಿ ಅನೇಕ ಜನರು ಪ್ರೊಫೆಷನಲ್ ಪೋಟೋಗ್ರಾಫರ್ ಆಗಿ ಬದಲಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ಪ್ರೀ ವೆಡ್ಡಿಂಗ್ ಪೋಟೋ ಶೂಟ್ ನ ಚಿತ್ರಗಳು ವೈರಲ್ ಆಗುತ್ತಿವೆ.

ಈ ಪೋಟೋಗಳನ್ನು ಕಂಡವರು ಇದು ಪ್ರೀ ವೆಡ್ಡಿಂಗ್ ಇದ್ದಂಗೆ ಇಲ್ಲ. ಇದು ಪೋಸ್ಟ್ ವೆಡ್ಡಿಂಗ್ ಪೋಟೋ ಶೂಟ್ ಇದ್ದರೂ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಸರು ಗದ್ದೆಗೆ ಇಳಿದಿರುವ ಜೋಡಿ ಸಖತ್ತಾಗಿಯೇ ಪೋಸ್ ನೀಡಿದೆ.

ಒಳ್ಳೆ ಐಡಿಯಾ ನೋಡು. ಫ್ರೀ ಫೋಟೋಶೂಟ್ ಅಂತ ಇಂತೋರ್ನ ಕರ್ಸಿ ಪೈರು ಹಾಕಿಸ್ಬೋದು ಅಂಥ ಕಮೆಂಟ್ ಸಹ ಬಂದಿದೆ.

ಕೆಲವರು ಈ ಪೋಟೋದ ಅಸಲಿತನ ಹುಡುಕುವ ಕೆಲಸವನ್ನು ಮಾಡಿದ್ದಾರೆ.

ಬಿನು ಸಿನ್ಸ್ ಪೋಟೋಗ್ರಫಿ ಹಂಚಿಕೊಂಡಿರುವ ಪೋಟೋಗಳು ಇದೀಗ ಫುಲ್ ವೈರಲ್

loader