MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಯಾದಗಿರಿ ವಿಷಾನಿಲ ದುರಂತ: ಮೂವರು ಕಾರ್ಮಿಕರು ದುರ್ಮರಣ, ಇಬ್ಬರು ಸಾವು ಬದುಕಿನ ಹೋರಾಟ!

ಯಾದಗಿರಿ ವಿಷಾನಿಲ ದುರಂತ: ಮೂವರು ಕಾರ್ಮಿಕರು ದುರ್ಮರಣ, ಇಬ್ಬರು ಸಾವು ಬದುಕಿನ ಹೋರಾಟ!

ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್‌ತಿದ್ದಾರೆ.

1 Min read
Author : Ravi Janekal
Published : Aug 05 2026, 11:27 AM IST
Share this Photo Gallery
  • FB
  • TW
  • Linkdin
  • Whatsapp
14
ಯಾದಗಿರಿ ಕೆಮಿಕಲ್ ಫ್ಯಾಕ್ಟರಿ ದುರಂತ ಮೂವರು ದುರ್ಮರಣ!
Image Credit : Asianet News

ಯಾದಗಿರಿ ಕೆಮಿಕಲ್ ಫ್ಯಾಕ್ಟರಿ ದುರಂತ ಮೂವರು ದುರ್ಮರಣ!

ಯಾದಗಿರಿೆಯ ಕಡೇಚೂರು ಇಂಡಸ್ಟ್ರಿಯಲ್ ಏರಿಯಾದ ಮಿಕಲ್ ಫ್ಯಾಕ್ಟರಿ ಒಂದರಲ್ಲಿ ಅವಘಡ ಸಂಭವಿಸಿ ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ನಡೆದಿದ್ದು, ಇನ್ನಿಬ್ಬರು ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಮೃತ ಕಾರ್ಮಿಕರು: 

  • ಸಂಜಯ್ ( 25)
  • ವಿಕ್ರಮ್ (25)
  • ಗಣೇಶ ( 23)(ರಿಮ್ಸ್ ಆಸ್ಪತ್ರೆಯಲ್ಲಿ ಸಾವು) 

ಗಾಯಾಳುಗಳು 

  • ಹೇಮಂತ್ (23)
  • ಶಿವಕುಮಾರ್( 25
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಸಾವು-ಬದುಕಿನ ನಡುವಿನ ಗಾಯಾಳುಗಳು
Image Credit : Asianet News

ಸಾವು-ಬದುಕಿನ ನಡುವಿನ ಗಾಯಾಳುಗಳು

ಮೃತ ಕಾರ್ಮಿಕರು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಆಲಂಪಲ್ಲಿ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವ ಹೇಮಂತ್ ಹಾಗೂ ಶಿವಕುಮಾರ್ ಎಂಬುವವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆ ಶಿಫ್ಟ್ ಮಾಡಲಾಗಿದ್ದು ತುರ್ತು ನಿಗಾದಲ್ಲಿ ಚಿಕಿತ್ಸೆ ಮುಂದುವರಿದೆ.

Related Articles

Related image1
Kadechuru Poisonous Gas: ಕಡೇಚೂರು ವಿಷಗಾಳಿ: ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ಜನಾಕ್ರೋಶ ಭುಗಿಲೆದ್ದೀತು!
Related image2
Kadechuru Poisonous Gas: ಕಡೇಚೂರು ವಿಷಗಾಳಿ ಪ್ರಕರಣ: ರಾಜಕಾರಣಿಗಳ ಕಪ್ಪುಹಣವೇ ಕೈಗಾರಿಕೆಗಳಿಗೆ ಬಂಡವಾಳ?
34
ಯಾದಗಿರಿ ಕೆಮಿಕಲ್ ದುರಂತ: ವೈದ್ಯರಿಗೆ ಕೈಮುಗಿಯುತ್ತಿರೋ ಗಾಯಾಳು
Image Credit : Asianet News

ಯಾದಗಿರಿ ಕೆಮಿಕಲ್ ದುರಂತ: ವೈದ್ಯರಿಗೆ ಕೈಮುಗಿಯುತ್ತಿರೋ ಗಾಯಾಳು

ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಾಯಾಳು ಹೇಮಂತ್ ಶಿವಕುಮಾರ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಕುಟುಂಬದ ಜವಾಬ್ದಾರಿ ನೆನೆದು' ನಮ್ಮನ್ನು ಬದುಕಿಸಿ' ಎಂದು ವೈದ್ಯರಿಗೆ ಕೈಮುಗಿಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇಬ್ಬರ ನರಳಾಟ ನೋಡಿ ವೈದ್ಯ, ಸಿಬ್ಬಂದಿಯೂ ಪ್ರತಿಕ್ರಿಯೆ ನೀಡದಂತಾಗಿದೆ.

44
ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..
Image Credit : Asianet News

ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..

ಒಂದು ಕಡೆ ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರೆ, ರಿಮ್ಸ್ ಆಸ್ಪತ್ರೆಯ ಹೊರಗಡೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಮೃತ ಗಣೇಶನ ತಾಯಿ ತೀವ್ರ ಆಘಾತಕ್ಕೊಳಾಗಿದ್ದಾರೆ.

ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..

ನನ್ನ ಮಗ ನಿನ್ನೆ ಸಂಜೆ 6 ಗಂಟೆಗೇ ಶಿಫ್ಟ್ ಮುಗಿಸಿ ಬರಬೇಕಿತ್ತು. ತನ್ನ ಕೆಲಸ ಮುಗಿಸಿ ಬಂದಿದ್ರೆ ಮಗ ಬದುಕುಳಿತಿದ್ದ ಅಂತಾ ಮೃತ ಗಣೇಶನ ತಾಯಿ ಪದ್ಮ ಕಣ್ಣೀರು. ಸಹೋದ್ಯೋಗಿ ರಜೆ ಹಾಕಿದ್ದನೋ ಏನೋ ಅವನ ಶಿಫ್ಟ್ ಮಾಡಲು ನೈಟ್ ಶಿಫ್ಟ್ ಮಾಡಲು ಫ್ಯಾಕ್ಟರಿಯಲ್ಲೇ ಉಳಿದುಬಿಟ್ಟ. ನಿನ್ನೆ ಫೋನ್ ಮಾಡಿ, ಬೇರೊಬ್ಬನ ಶಿಫ್ಟ್ ಇದೆ ಅಮ್ಮಾ ಕಂಟಿನ್ಯೂ ಮಾಡಿ ಬರ್ತಿನಿ ಅಂತಾ ಹೇಳಿದ್ದ ಮಗ ಬಾರದ ಲೋಕಕ್ಕೆ ಹೋಗಿಬಿಟ್ಟ ಎಂದು ಕಣ್ಣೀರು ಹಾಕುತ್ತಿರುವ ತಾಯಿ. ತಂದೆ ಇಲ್ಲದ ಕುಟುಂಬಕ್ಕೆ ತಾನೇ ಹೆಗಲಾಗಿ ನಿಂತಿದ್ದ ಮಗ ಗಣೇಶ ಈಗ ದುರಂತದಲ್ಲಿ ಮೃತನಾಗಿರುವುದು ತಾಯಿಯನ್ನ ಒಂಟಿಯಾಗಿಸಿದ್ದಾನೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಯಾದಗಿರಿ
ಕಡೆಚೂರು ಕೈಗಾರಿಕಾ ಪ್ರದೇಶ
ರಾಸಾಯನಿಕ ಕಾರ್ಖಾನೆಗಳು
Latest Videos
Recommended Stories
Recommended image1
kavalesad point tragedy: ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!
Recommended image2
ಹೂಗುಚ್ಛ, ಶಾಲು, ಪೇಟಗಳಿಗೆ ಸಚಿವರಿಂದ ಬ್ರೇಕ್, ಸರಳತೆಯ ಹಾದಿ ಹಿಡಿದ ವಿಜಯಾನಂದ ಕಾಶಪ್ಪನವರ್
Recommended image3
ಹುಡುಗಿ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಭಕ್ತ ! ವೈರಲ್ ಆಯ್ತು ಪತ್ರ
Related Stories
Recommended image1
Kadechuru Poisonous Gas: ಕಡೇಚೂರು ವಿಷಗಾಳಿ: ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ಜನಾಕ್ರೋಶ ಭುಗಿಲೆದ್ದೀತು!
Recommended image2
Kadechuru Poisonous Gas: ಕಡೇಚೂರು ವಿಷಗಾಳಿ ಪ್ರಕರಣ: ರಾಜಕಾರಣಿಗಳ ಕಪ್ಪುಹಣವೇ ಕೈಗಾರಿಕೆಗಳಿಗೆ ಬಂಡವಾಳ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved