ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ.. ಯಾರ ಪಾಪಕ್ಕೆ ಈ ಪ್ಲಾಸ್ಟಿಕ್?
ಕುಮಟಾ/ ಬೆಂಗಳೂರು(ಜ. 11) ಪ್ಲಾಸ್ಟಿಕ್ ನಿಷೇಧ ಅಂಥ ಸರ್ಕಾರ ಏನೋ ಹೇಳಿದೆ. ಆದರೆ ಈ ಪ್ರಪಂಚ ಮಾತ್ರ ಪ್ಲಾಸ್ಟಿಕ್ ಮುಕ್ತವಾಗಿಲ್ಲ. ಜಾನುವಾರುಗಳೆಂತೂ ಪ್ಲಾಸ್ಟಿಕ್ ಭೂತಕ್ಕೆ ಬಲಿಯಾಗುತ್ತಲೇ ಇವೆ. ನಟ.. ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದು ಪ್ಲಾಸ್ಟಿಕ್ ನಿಂದಾಗುವ ದಾರುಣ ಕತೆಯನ್ನು ತೆರೆದಿಟ್ಟಿದ್ದಾರೆ.
14

<p>ಜನರ ಸಮಸ್ಯೆಗಳನ್ನು ಅನಿರುದ್ಧ ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಾರೆ.</p>
ಜನರ ಸಮಸ್ಯೆಗಳನ್ನು ಅನಿರುದ್ಧ ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಾರೆ.
24
<p>ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ್...ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಹಾಕಿ ದನಗಳು ಇದನ್ನು ತಿಂದು ಸಾಯುವ ಹಾಗೇ ಆಗ್ತಾ ಇದೆ.. ಸ್ಥಳೀಯರಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಎಂದು ಬರೆದುಕೊಂಡು ಜನಪ್ರತಿನಿಧಿಗಳನ್ನು ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.</p>
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ್...ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಹಾಕಿ ದನಗಳು ಇದನ್ನು ತಿಂದು ಸಾಯುವ ಹಾಗೇ ಆಗ್ತಾ ಇದೆ.. ಸ್ಥಳೀಯರಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಎಂದು ಬರೆದುಕೊಂಡು ಜನಪ್ರತಿನಿಧಿಗಳನ್ನು ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
34
<p>ಸಾಮಾಜಿಕ ಕೆಲಸದಲ್ಲಿಯೂ ತೊಡಗಿಕೊಂಡಿರುವ ಅನಿರುದ್ಧ ಪ್ರಚಾರದಿಂದ ದೂರವೇ ಉಳಿದು ಕೆಲಸ ಮಾಡಿಕೊಂಡು ಬಂದಿದ್ದಾರೆ.</p>
ಸಾಮಾಜಿಕ ಕೆಲಸದಲ್ಲಿಯೂ ತೊಡಗಿಕೊಂಡಿರುವ ಅನಿರುದ್ಧ ಪ್ರಚಾರದಿಂದ ದೂರವೇ ಉಳಿದು ಕೆಲಸ ಮಾಡಿಕೊಂಡು ಬಂದಿದ್ದಾರೆ.
44
<p>ವಿದ್ಯುತ್ ಸಮಸ್ಯೆ ಬಗ್ಗೆಯೂ ಮಾತನಾಡಿದ್ದ ನಟ ರಾಜ್ಯದಲ್ಲಿ ಸೌರ ಫಲಕ ಹೇಗೆ ಅಳವಡಿಕೆ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದರು.</p>
ವಿದ್ಯುತ್ ಸಮಸ್ಯೆ ಬಗ್ಗೆಯೂ ಮಾತನಾಡಿದ್ದ ನಟ ರಾಜ್ಯದಲ್ಲಿ ಸೌರ ಫಲಕ ಹೇಗೆ ಅಳವಡಿಕೆ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದರು.
Latest Videos