ಬೆಂಗಳೂರಲ್ಲಿ ಹೀಗಿತ್ತು ಸೂರ್ಯ ಗ್ರಹಣ ವೀಕ್ಷಣೆ: ಇಲ್ಲಿವೆ ಫೋಟೋಸ್
ಸಿಲಿಕಾನ್ ಸಿಟಿಯ ಜನ ಮುಂಜಾಗೃತಾ ಕ್ರಮಗಳೊಂದಿಗೆ ಸೂರ್ಯಗ್ರಹಣ ವೀಕ್ಷಿಸಿದರು. ಇಲ್ಲಿವೆ ಎ. ವೀರಮಣಿ ಕ್ಷಿಕ್ಕಿಸಿದ ಫೋಟೋಸ್

ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಿದೆ

ಭಾರತ, ಆಫ್ರಿಕಾ, ಚೀನಾ, ಯುರೋಪ್, ಆಸ್ಪ್ರೇಲಿಯಾ, ಪಾಕಿಸ್ತಾನಗಳಲ್ಲಿ ಗ್ರಹಣ ಗೋಚರಿಸಲಿದೆ.

ಸೂರ್ಯನು ಗ್ರಹಣದ ಸಂದರ್ಭದಲ್ಲಿ ಭಾರತದ ರಾಜಸ್ಥಾನ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಕಾಣಲಿದ್ದಾನೆ.

ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ (ಪಾಶ್ರ್ವ) ಸೂರ್ಯಗ್ರಹಣ ಗೋಚರಿಸಲಿದೆ.

Solar Eclipse

Solar Eclipse

ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾಶ್ರ್ವ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯನು ವಿಶಿಷ್ಟವಾಗಿ ಕಂಕಣ (ಬಳೆ) ಆಕಾರದಲ್ಲಿ ಕಾಣುವುದನ್ನು ಕಂಕಣ ಗ್ರಹಣ ಎನ್ನಲಾಗುತ್ತದೆ.

ಬೆಂಗಳೂರಲ್ಲಿ ಜನ ಗ್ರಹಣ ವೀಕ್ಷಣೆ ಮಾಡಿದ್ದು ನೆಹರು ಪ್ಲಾನೆಟೋರಿಯಂ ರಸ್ತೆಯಲ್ಲಿ ಹೀಗಿತ್ತು ದೃಶ್ಯ

ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ.

ಈ ಸೂರ್ಯಗ್ರಹಣದಲ್ಲಿ ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ.

ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ.

ಮಹಿಳೆಯೊಬ್ಬರು ಸೂರ್ಯ ಗ್ರಹಣ ವೀಕ್ಷಿಸುತ್ತಿರುವುದು

ಗವಿ ಗಂಗಾಧರೇಶ್ವರ ದೇವಸ್ಥಾನ ದಲ್ಲಿನ ಹೋಮ ಹವನ ನಡೆದಿದೆ

ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಗ್ರಹಣ ವೀಕ್ಷಿಸುತ್ತಿರುವುದು

ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಹಣ ವೀಕ್ಷಿಸಿದರು

ಸೂರ್ಯ ಗ್ರಹಣದ ಸುಂದರ ದೃಶ್ಯ

ಸೂರ್ಯ ಗ್ರಹಣದ ಸುಂದರ ದೃಶ್ಯ

ಸೂರ್ಯ ಗ್ರಹಣದ ದಿನ ಬೆಂಗಳೂರಿನ ರಸ್ತೆಗಳು ಖಾಲಿ ಇದ್ದು, ಜನರ ಓಡಾಟ ಕಡಿಮೆ ಇತ್ತು