ಧ್ವಂಸಗೊಂಡ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣ

First Published 19, Jul 2019, 4:05 PM

ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿ ನವವೃಂದಾವನದಲ್ಲಿ ಧ್ವಂಸಗೊಂಡ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ದುಷ್ಕರ್ಮಿಗಳು ಹಾನಿಗೊಳಿಸಿದ ನವವೃಂದಾವನದ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ.

ನವವೃಂದಾವನದಲ್ಲಿ ಪುನರ್ ನಿರ್ಮಾಣ ಕಾರ್ಯದ ಭಾಗವಾಗಿ ಶಿಲ್ಪ ಕೆತ್ತನೆಯಲ್ಲಿ ತೊಡಗಿರುವುದು.

ನವವೃಂದಾವನಕ್ಕೆ ಪೇಜಾವರ ಶ್ರೀಗಳು ಭೇಟಿ ನೀಡಿದರು.

ನವವೃಂದಾವನ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಭಕ್ತರು.

ನವವೃಂದಾವನ ಪುನರ್ ನಿರ್ಮಾಣದ  ಬಗ್ಗೆ ಪ್ರಮುಖರ ಚರ್ಚೆ

ನವವೃಂದಾವನದಲ್ಲಿ ಪುನರ್ ನಿರ್ಮಾಣ ಕಾರ್ಯಕ್ಕೆ ಪೊಲೀಸರ ಭದ್ರತೆ

ಭರದಿಂದ ಸಾಗಿದ ನವವೃಂದಾವನ ನಿರ್ಮಾಣ ಕಾರ್ಯ

ಭರದಿಂದ ಸಾಗಿದ ನವವೃಂದಾವನ ನಿರ್ಮಾಣ ಕಾರ್ಯ

loader