MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

ಮೈಸೂರು[ಅ. 08]  ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು,  ಸ್ತಬ್ಧಚಿತ್ರಗಳು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಅದ್ದೂರಿ ಜಂಬೂಸವಾರಿ ನಂತರ ನಾಡಹಬ್ಬಕ್ಕೆ ತೆರೆ  ಬಿದ್ದಿದೆ. ಎಲ್ಲ ಜಿಲ್ಲೆಗಳು ಸೇರಿದಂತೆ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಈ ಸಾರಿ ಗಮನ ಸೆಳೆದವು. ಹಾಗಾದರೆ ಯಾವ್ಯಾವ ಜಿಲ್ಲೆ ಯಾವ್ಯಾವ ಮಹತ್ವ ಸಾರಿತು? ಇಲ್ಲಿದೆ ನೋಡಿಫೋಟೋ ಕೃಪೆ: ಅನುರಾಗ್ ಬಸವರಾಜ್ 

1 Min read
Author : Web Desk
| Updated : Oct 09 2019, 02:12 PM IST
Share this Photo Gallery
  • FB
  • TW
  • Linkdin
  • Whatsapp
131
ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ

ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ

ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ
231
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ
331
ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.

ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.

ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.
431
ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.

ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.

ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.
531
ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ

ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ

ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ
631
ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ

ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ

ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ
731
ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.

ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.

ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.
831
ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ

ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ

ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ
931
ದಸರಾ ಸ್ತಬ್ಧಚಿತ್ರ ಉಪಸಮಿತಿ

ದಸರಾ ಸ್ತಬ್ಧಚಿತ್ರ ಉಪಸಮಿತಿ

ದಸರಾ ಸ್ತಬ್ಧಚಿತ್ರ ಉಪಸಮಿತಿ
1031
ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ

ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ

ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ
1131
ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ

ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ

ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ
1231
ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ

ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ

ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ
1331
ವಾರ್ತಾ ಇಲಾಖೆ

ವಾರ್ತಾ ಇಲಾಖೆ

ವಾರ್ತಾ ಇಲಾಖೆ
1431
ಕಾವೇರಿ ನೀರಾವರಿ ನಿಗಮ

ಕಾವೇರಿ ನೀರಾವರಿ ನಿಗಮ

ಕಾವೇರಿ ನೀರಾವರಿ ನಿಗಮ
1531
ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆ
1631
ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ

ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ

ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ
1731
ಹಾಸನ ಜಿಲ್ಲಾ ಪಂಚಾಯಿತಿ

ಹಾಸನ ಜಿಲ್ಲಾ ಪಂಚಾಯಿತಿ

ಹಾಸನ ಜಿಲ್ಲಾ ಪಂಚಾಯಿತಿ
1831
ಯೋಧರ ಶೌರ್ಯ ಸಾರಿದ ದಾವಣಗೆರೆ

ಯೋಧರ ಶೌರ್ಯ ಸಾರಿದ ದಾವಣಗೆರೆ

ಯೋಧರ ಶೌರ್ಯ ಸಾರಿದ ದಾವಣಗೆರೆ
1931
ಕರ್ನಾಟಕ ಪ್ರವಾಸೋದ್ಯಮ ಇಲಾಖೆ

ಕರ್ನಾಟಕ ಪ್ರವಾಸೋದ್ಯಮ ಇಲಾಖೆ

ಕರ್ನಾಟಕ ಪ್ರವಾಸೋದ್ಯಮ ಇಲಾಖೆ
2031
ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ

ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ

ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ

About the Author

WD
Web Desk

Latest Videos
Recommended Stories
Recommended image1
ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700 ಕೇಳಿದ ಆಟೋ ಡ್ರೈವರ್‌ಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು!
Recommended image2
ಶಿವಮೊಗ್ಗ ಪೌರ ಕಾರ್ಮಿಕರು, ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಟೂರ್ ಮಾಡಿಸಿದ ಸಚಿವ ಮಧು ಬಂಗಾರಪ್ಪ!
Recommended image3
ಲಂಚದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕಬಳ್ಳಾಪುರ ಪಿಎಸ್‌ಐ; ರೌಡಿಶೀಟರ್ ಹೆಸರು ಕೈಬಿಡಲು ₹70 ಸಾವಿರ ಬೇಡಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved