MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Karnataka Districts
• ವಿಶ್ವ ಛಾಯಾಗ್ರಹಣ ದಿನ: ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ಫೋಟೋ

ವಿಶ್ವ ಛಾಯಾಗ್ರಹಣ ದಿನ: ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ಫೋಟೋ

ವಿಜಯಪುರ(ಆ.19): ಜಗತ್ತಿನಾದ್ಯಂತ ಇಂದು ವಿಶ್ವ ಛಾಯಾಗ್ರಾಹರಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಪದಗಳಲ್ಲಿ ಹೇಳಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಜಗತ್ತಿನ ಎಂಥಹ ಕಠಿಣ ಸನ್ನಿವೇಶಗಳಲ್ಲಿ ಛಾಯಾಗ್ರಾಕರು ತಮ್ಮ ಚಾಕಚಕ್ಯತೆಯನ್ನ ಮರೆದಿದ್ದಾರೆ. ಯುದ್ಧವಾಗಲಿ, ಪ್ರಕೃತಿ ವಿಕೋಪಗಳಾಗಲಿ ಎಂತಹ ವಿಷಮ ಸನ್ನಿವೇಶದಲ್ಲೂ ತಮ್ಮ ಜೀವನ ಹಂಗು ತೊರೆದು ಕ್ಲಿಕ್ಕಿಸುವ ತಮ್ಮ ಫೋಟೋಗಳ ಮೂಲಕ ಮಾಹಿತಿಯನ್ನ ಜನರಿಗೆ ಮುಟ್ಟಿಸುವಂತ ಕೆಲಸವನ್ನ ಮಾಡುತ್ತಿದ್ದಾರೆ ಈ ಛಾಯಾಗ್ರಾಕರು.

1 Min read
Suvarna News | Asianet News
Published : Aug 19 2020, 10:54 AM IST| Updated : Aug 19 2020, 05:39 PM IST
Share this Photo Gallery
• FB
• TW
• Linkdin
• Whatsapp
111

ಫೋಟೊಗ್ರಾಫರ್‌ ರಾಜು ಡವಳಗಿ ತೆಗೆದ ಫೋಟೋವೊಂದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

211

ವಿಜಯಪುರ ಜಿಲ್ಲೆಯ ವಾರ್ತಾ ಇಲಾಖೆಯಯಲ್ಲಿ ಪೋಟೊಗ್ರಾಫರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜು ಡವಳಗಿ

311

ರಾಜು ಡವಳಗಿ ತಾಯಿ ಹಕ್ಕಿ ಮರಿಗಳಿಗೆ ಆಹಾರ ನೀಡುವ ಅಪರೂಪದ ದೃಶ್ಯಕಾವ್ಯ ಕ್ಯಾಮರಾದಲ್ಲಿ ಸೆರೆ..!

411

ರಾಜು ಡವಳಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ದೃಶ್ಯವೊಂದು ಅದ್ಭುತವಾಗಿ ಮೂಡಿ ಬಂದಿದೆ

511

ವಿಶ್ವ ಛಾಯಾಗ್ರಾಕರ ದಿನ ದಂದು ಮೆಚ್ಚುಗೆಗೆ ಪಾತ್ರವಾದ ರಾಜು ಡವಳಗಿ ತೆಗೆದ ಫೋಟೋ

611

ವೈಲ್ಡ್‌ ಪೋಟೊಗ್ರಾಫಿ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ರಾಜು ಡವಳಗಿ

711

ಸಾಹಸ ಪ್ರವೃತ್ತಿಯುಳ್ಳ ರಾಜು ಡವಳಗಿ ಕಳೆದ 15 ವರ್ಷಗಳಿಂದ ವಿಜಯಪುರ ವಾರ್ತಾ ಇಲಾಖೆಯಲ್ಲಿ ಪೋಟೋಗ್ರಾಫರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ

811

ನಿಕಾನ್‌ 750850 ಕ್ಯಾಮರಾದಲ್ಲಿ ಅಪರೂಪದ ದೃಶ್ಯಗಳನ್ನ ಸೆರೆಹಿಡಿಯುತ್ತಿರುವ ರಾಜು ಡವಳಗಿ

911

ವಿಶ್ವ ಛಾಯಾಗ್ರಾಹಕರ ದಿನದಂದು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೋ ಎಲ್ಲರ ಕಣ್ಮನ ಸೆಳೆಯುತ್ತಿದೆ.

1011

2009ರ ಪ್ರವಾಹದ ಸಮಯದ ಇವರು ತೆಗೆದ ಫೋಟೊಗಳು ಅಂದು ಮುಖ್ಯಮಂತ್ರಿ ಅಗಿದ್ದ ಯಡಿಯೂರಪ್ಪನವರ ಎದುರು ಪ್ರದರ್ಶನಗೊಂಡಿದ್ದವು

1111

ರಾಜು ಡವಳಗಿ ತೆಗೆದ ಫೋಟೋಗಳಿಗೆ ಪ್ರಶಂಸೆ ವ್ಯಕ್ತಡಿಸಿದ್ದ ಬಿ. ಎಸ್‌. ಯಡಿಯೂರಪ್ಪ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved