MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Tumakuru: ಮಗಳ ಆತ್ಮ*ಹತ್ಯೆ; ಗಂಡನ ಮನೆಯೊಳಗೆ ಪುತ್ರಿಯ ಅಂತ್ಯಕ್ರಿಯೆ ಮಾಡಿದ ತಂದೆ

Tumakuru: ಮಗಳ ಆತ್ಮ*ಹತ್ಯೆ; ಗಂಡನ ಮನೆಯೊಳಗೆ ಪುತ್ರಿಯ ಅಂತ್ಯಕ್ರಿಯೆ ಮಾಡಿದ ತಂದೆ

ಆತ್ಮ*ಹತ್ಯೆ ಮಾಡಿಕೊಂಡ ಮಗಳ ಅಂತ್ಯಸಂಸ್ಕಾರವನ್ನು, ಆಕೆಯ ಗಂಡ ಪಾವಗಡ ತಾಲೂಕಿನಲ್ಲಿ ಕಟ್ಟಿಸುತ್ತಿದ್ದ ನಿರ್ಮಾಣ ಹಂತದ ಮನೆಯಲ್ಲೇ ತಂದೆ ನೆರವೇರಿಸಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಂದೆ, ಇದು ಕೊಲೆ ಎಂದು ಆರೋಪಿಸಿದ್ದಾರೆ.

1 Min read
Author : Mahmad Rafik
Published : Mar 18 2026, 02:11 PM IST
Share this Photo Gallery
  • FB
  • TW
  • Linkdin
  • Whatsapp
15
ಮನೆಯಲ್ಲಿಯೇ ಅಂತ್ಯಕ್ರಿಯೆ
Image Credit : Asianet News

ಮನೆಯಲ್ಲಿಯೇ ಅಂತ್ಯಕ್ರಿಯೆ

ಆತ್ಮ*ಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ ಮಗಳ ಅಂತ್ಯಸಂಸ್ಕಾರವನ್ನು ತಂದೆ, ಆಕೆಯ ಗಂಡ ಕಟ್ಟಿಸುತ್ತಿದ್ದ ಮನೆಯಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿ ಘಟನೆ ನಡೆದಿದೆ.

25
 ಶ್ರುತಿ ಆತ್ಮ*ಹತ್ಯೆ
Image Credit : Asianet News

ಶ್ರುತಿ ಆತ್ಮ*ಹತ್ಯೆ

ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದ ಶ್ರುತಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಶ್ರುತಿ ತಂದೆ ರಾಜುನಾಯ್ಕ್, ಮಗಳ ಶವವನ್ನು ಭೂಪೂರು ತಾಂಡಾಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶ್ರುತಿ ಗಂಡ ಪವನ್ ಕಲ್ಯಾಣ್ ಭೂಪೂರು ತಾಂಡಾದಲ್ಲಿ ಮನೆ ಕಟ್ಟಿಸುತ್ತಿದ್ದರು. ಈ ನಿರ್ಮಾಣಹಂತದ ಮನೆಯ ಪಡಸಾಲೆಯಲ್ಲಿನ ಟೈಲ್ಸ್‌ ತೆಗೆದು ಮಗಳ ಶವವನ್ನು ರಾಜುನಾಯ್ಕೆ ಹೂತಿದ್ದರು.

Related Articles

Related image1
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌
Related image2
30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!
35
ಮನೆಯಲ್ಲಿ ಅಂತ್ಯಕ್ರಿಯೆ ಮಾಡಿದ್ದೇಕೆ?
Image Credit : Asianet News

ಮನೆಯಲ್ಲಿ ಅಂತ್ಯಕ್ರಿಯೆ ಮಾಡಿದ್ದೇಕೆ?

ಅಳಿಯ ಪವನ್‌ಗೆ ಮನೆ ಕಟ್ಟಿಸಿಕೊಳ್ಳಲು ನಾನೇ ಹಣ ನೀಡಿದ್ದೇನೆ. ಹಾಗಾಗಿ ಈ ಮನೆಯೊಳಗೆ ಮಗಳ ಅಂತ್ಯಕ್ರಿಯೆ ಮಾಡಿರೋದಾಗಿ ರಾಜುನಾಯ್ಕ್ ಹೇಳಿದ್ದರು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು, ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ರಾಜು ನಾಯ್ಕ್ ಅವರ ಮನವೊಲಿಸಿ ಹೂತಿದ್ದ ಶವವನ್ನು ಹೊರಗೆ ತೆಗೆಸಿದ್ದಾರೆ. ನಂತರ ಗಂಡ ಪವನ್ ಕಲ್ಯಾಣ್ ಜಮೀನಿನಲ್ಲಿ ಶ್ರುತಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.

45
ಮಗಳ ಅಂತ್ಯಸಂಸ್ಕಾರ
Image Credit : Asianet News

ಮಗಳ ಅಂತ್ಯಸಂಸ್ಕಾರ

ಮಗಳ ಅಂತ್ಯಸಂಸ್ಕಾರ ನೆರವೇರಿಸಲು ಗಂಡನ ಮನೆಯವರು ಮುಂದಾಗಲಿಲ್ಲ. ಹಾಗಾಗಿ ನಾನೇ ನಿರ್ಮಾಣ ಹಂತದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಿದೆ. ಪೊಲೀಸರು ಬಂದು ನಮ್ಮ ಮೇಲೆ ದೌರ್ಜನ್ಯ ನಡೆಸಿದರು. ನಮ್ಮ ಮಗಳದ್ದು ಆತ್ಮ*ಹತ್ಯೆ ಅಲ್ಲ. ಮೂರ್ನಾಲ್ಕು ದಿನ ಪ್ಲಾನ್ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ರಾಜು ನಾಯ್ಕ್ ಆರೋಪಿಸಿದ್ದಾರೆ.

ಇದನ್ನೂ ಓದಿ: 13 ವರ್ಷದ ಮಗನ ಕಣ್ಣೆದುರೇ ಘೋರ ಕೃತ್ಯ: ಜಗಳವಾಡಿ ಪತ್ನಿಯನ್ನು ಚಲಿಸುವ ರೈಲಿಗೆ ತಳ್ಳಿ ಕೊಂದ ಪತಿ!

55
ಸಾವಿನ ಬಗ್ಗೆ ಅನುಮಾನ
Image Credit : Asianet News

ಸಾವಿನ ಬಗ್ಗೆ ಅನುಮಾನ

ನಮಗೆ ಮಗಳು ಸತ್ತಿದ್ದಾಳೆ ಎಂದು ಹೇಳಿದರು. ಅಲ್ಲಿಗೆ ಹೋದ್ಮೇಲೆ ಆಸ್ಪತ್ರೆಯಲ್ಲಿ ಸೇರಿಸಿದ್ದೇವೆ ಎಂದರು. ನಮಗೆ ಮಗಳನ್ನು ತೋರಿಸಿ ಅಂದ್ರೆ ತೋರಿಸಲಿಲ್ಲ. ನಮಗೆ ಏನು ಅನ್ನೋದು ಗೊತ್ತಾಗಲಿಲ್ಲ. ನಂತರ ಅಳಿಯ ಪವನ್, ಅವರ ತಂದೆ-ತಾಯಿ ವಿರುದ್ಧ ದೂರು ದಾಖಲಿಸಿದ್ದೇನೆ. ಬೆಂಗಳೂರಿನಿಂದ ಮೃತದೇಹ ತೆಗೆದುಕೊಂಡು ಬಂದ ನಂತ್ರ ಇಲ್ಲಿ ಅಂತ್ಯಸಂಸ್ಕಾರ ಮಾಡಿದೆ ಎಂದು ರಾಜುನಾಯ್ಕ್ ಹೇಳಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಅಲ್ಲಿ ಹಂಗೆ, ಇಲ್ಲಿ ಹಿಂಗೆ; ರೀಲ್ಸ್ ಯುವತಿಯ ದ್ವೇಷ, ರೋಷ, ಕೋಪ ತಾಪ; ಪುರುಷರ ಆಕ್ರೋಶ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತುಮಕೂರು
ತಂದೆ
ಮಗಳು
Latest Videos
Recommended Stories
Recommended image1
ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ..
Recommended image2
ಕಳ್ಳನ ಕೈಗೆ ಬೆಂಗಳೂರು ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ; 10 ಕೆಜಿ ಆಭರಣ ಕದ್ದು ರಾಜಸ್ಥಾನಕ್ಕೆ ಪರಾರಿ!
Recommended image3
KR ನಗರಕ್ಕೆ ಬಂದು ಮಾಡಿದ್ದೇನು ಅಂತ ಗೊತ್ತು; ಜಿಟಿಡಿ ಹೇಳಿಕೆಗೆ ಸಾ.ರಾ. ಮಹೇಶ್ ತಿರುಗೇಟು!
Related Stories
Recommended image1
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌
Recommended image2
30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved