ಚಿತ್ರದುರ್ಗ: ಆಟವಾಡುತ್ತ ಕಾರಲ್ಲಿ ಇಬ್ಬರು ಮಕ್ಕಳು ಲಾಕ್‌, ಮುಂದೇನಾಯ್ತು?

First Published Feb 24, 2021, 2:31 PM IST

ಚಿತ್ರದುರ್ಗ(ಫೆ.24): ಆಟವಾಡುತ್ತ ಕಾರಲ್ಲಿ ಮಕ್ಕಳು 20 ಗಂಟೆಗಳ‌ ಕಾಲ ಲಾಕ್‌ ಆಗಿ ಪೋಷಕರಿಗೆ ಆತಂಕ ಸೃಷ್ಟಿಸಿದ್ದ ಘಟನೆ ಜಿಲ್ಲೆ‌ಯ‌ ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ನಡೆದಿದೆ.