ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

First Published 19, Aug 2020, 3:27 PM

ಕೊಪ್ಪಳ(ಆ.19): ಭಾರೀ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಡ್ಯಾಂನಿಂದ  ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾಗೆ ಇಂದೂ ಕೂಡ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಆನೆಗೊಂದಿಯ ತುಂಗಭದ್ರಾ ನದಿಯಲ್ಲಿರುವ ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆನೆಗೊಂದಿ, ನವವೃಂದಾವನ ಜಲಾವೃತವಾಗಿದೆ. ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವ ಪರಿಣಾಮ ಋಷಿಮುಖ ಪರ್ವತ ಸುತ್ತಲು ನೀರು ಆವರಿಸಿಕೊಂಡಿದೆ.

ಗಂಗಾವತಿ- ಕಂಪ್ಲಿ  ತುಂಗಭದ್ರಾ  ಸೇತುವೆ ಮೇಲೆ ನೀರು ಬರುವುದಕ್ಕೆ ಕ್ಷಣಗಣನೆ

ಗಂಗಾವತಿ-ಬಳ್ಳಾರಿ ಸಾರಿಗೆ ಸಂಪರ್ಕ ಬಂದ್‌

ಗಂಗಾವತಿ-ಬಳ್ಳಾರಿ ಸಾರಿಗೆ ಸಂಪರ್ಕ ಬಂದ್‌

ಜಲಾಶಯದಿಂದ  ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ, ನದಿ ತೀರದ ಗ್ರಾಮಗಳಲ್ಲಿ  ಪೊಲೀಸರ ಕಟ್ಟೆಚ್ಚರ

loader