ಕ್ರಿಕೆಟಿಗ ಶುಬ್ಮನ್‌ ಗಿಲ್‌ ಜೊತೆ ಸಾರಾ ತೆಂಡೂಲ್ಕರ್‌ ಆಫೇರ್?

First Published 26, Sep 2020, 5:00 PM

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅನೇಕ ಆಟಗಾರರು ತಮ್ಮ ಆಟದಿಂದ ಫೇಮಸ್‌ ಆಗುತ್ತಿದ್ದಾರೆ. ಆದರೆ ಕೆಲವರ ಪರ್ಸನಲ್‌ ಲೈಫ್‌ ಚರ್ಚೆಯಾಗುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ಶುಬ್ಮನ್ ಗಿಲ್‌ ಅವರಲ್ಲಿ ಒಬ್ಬರು. ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಇನ್ಸ್ಟಾದಲ್ಲಿ ಗಿಲ್‌ ಅವರ ಕ್ಲಿಪ್ ಅನ್ನು ಹಂಚಿಕೊಂಡಾಗ ಇವರು ಲೈಮ್‌ಲೈಟ್‌ಗೆ ಬಂದರು. ಇಬ್ಬರ ನಡುವೆ ಏನಾದರೂ ನಡೆಯುತ್ತಿದೆ ಎಂಬ ವದಂತಿಗಳು ಬಹಳ ಸಮಯದಿಂದ ಕೇಳಿಸಿದ್ದು ,  ಈ ಕ್ಲಿಪ್  ಮೇಲೆ ಹಾರ್ಟ್‌  ಎಮೋಜಿಯನ್ನು ನೀಡುವ ಮೂಲಕ, ಸಾರಾ ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದ್ದಾರೆ.

ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಪ್ರೀತಿಯ ಮಗಳು ಸಾರಾ ತೆಂಡೂಲ್ಕರ್ ಲವ್‌ ಲೈಫ್‌ ಈ ದಿನಗಳಲ್ಲಿ ಚರ್ಚೆಯಲ್ಲಿದೆ.

ಅವಳು ಕೆಕೆಆರ್ ಆಟಗಾರನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ರೂಮರ್‌ ಬಹಳಷ್ಟು ಕಾಲದಿಂದ ಕೇಳಿ ಬರುತ್ತಿತ್ತು.

ಸಾರಾ ತೆಂಡೂಲ್ಕರ್‌ ಹೆಸರು  ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಶುಬ್ಮನ್ ಗಿಲ್ ಜೊತೆ ಜೋಡಿಸಲಾಗಿದೆ.

ಶುಬ್ಮನ್‌ ಆಟದ ಒಂದು ಕ್ಲಿಪ್ ಹಂಚಿಕೊಳ್ಳುವ ಮೂಲಕ, ಸಾರಾ ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾಳೆ.

ಸಾರಾ ತೆಂಡೂಲ್ಕರ್ ತಮ್ಮ ಇನ್ಸ್ಟಾದಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು ಇದರಲ್ಲಿ, ಮುಂಬೈ ವಿರುದ್ಧ  ಕೆಕೆಆರ್ ಶುಬ್ಮನ್‌ ಫೀಲ್ಡಿಂಗ್ ಮಾಡುತ್ತಿದ್ದಾರೆ. ಸಾರಾ  ಹಾರ್ಟ್‌ ಎಮೋಜಿಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಈ ಮೊದಲು, ಇನ್ಸ್ಟಾದಲ್ಲಿ ಇಬ್ಬರೂ ಒಂದೇ ಕ್ಯಾಪ್ಷನ್‌ ನೀಡುವ ಮೂಲಕ ಫೋಟೋವನ್ನು ಹಂಚಿಕೊಂಡಿದ್ದರು.  ಅಂದಿನಿಂದ, ಇಬ್ಬರ ನಡುವೆ ಏನಾದರೂ ನಡೆಯುತ್ತಿದೆ ಎಂಬ ಚರ್ಚೆ ನಡೆಯಿತು.

ವಾಸ್ತವವಾಗಿ, ಸಾರಾ ಫೊಟೋಗೆ ನೀಡಿದ ಕ್ಯಾಪ್ಷನ್‌ ಸ್ವಲ್ಪ ಸಮಯದ ನಂತರ ಶುಬ್ಮನ್ ಕೂಡ ಫೋಟೋಗೆ ನೀಡಿದ್ದು, ಇಬ್ಬರ ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.

ಈ ಐಪಿಎಲ್ ಗಿಲ್‌ ಪಂದ್ಯದಲ್ಲಿ ಇನ್ನೂ ವಿಶೇಷ ಸಾಧನೆ ಏನೂ ಮಾಡಲಿಲ್ಲ ಮುಂದಿನ ಪಂದ್ಯಗಳಲ್ಲಿ ಕಾದು ನೋಡಬೇಕಾಗಿದೆ.

ಇಲ್ಲಿಯವರೆಗೆ ಶುಬ್ಮನ್‌  2 ಏಕದಿನ ಪಂದ್ಯಗಳನ್ನು ಆಡಿದ್ದು 16 ರನ್ ಗಳಿಸಿದ್ದಾರೆ. ಇದಲ್ಲದೆ ಪ್ರಥಮ ದರ್ಜೆ 21 ಪಂದ್ಯಗಳಲ್ಲಿ  2133 ರನ್ ಗಳಿಸಿದ್ದಾರೆ.

ಐಪಿಎಲ್ ಬಗ್ಗೆ ಹೇಳುವುದಾದರೆ, 28 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 506 ರನ್ ಗಳಿಸಿದ್ದಾರೆ. ಅವನ ಹೆಸರಲ್ಲಿ ನಾಲ್ಕು ಅರ್ಧಶತಕ ಸಹ ದಾಖಲಾಗಿದೆ.

ಈ ಮುಂಚೆ  ಸಾರಾ ಮುಖೇಶ್ ಅಂಬಾನಿಯ ಎರಡನೇ ಮಗ ಅನಂತ್ ಅಂಬಾನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು, ಎಂಬ ಸುದ್ದಿಯೂ ಇತ್ತು. ಇಬ್ಬರೂ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಅದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ.ಇದೀಗ ಅನಂತ್‌ಗೆ ಮದುವೆ ನಿಶ್ಚಯವೂ ಆಗಿದೆ.

loader