ಮುಂದಿನ IPL ಟೂರ್ನಿಯಲ್ಲಿ CSK ತಂಡವನ್ನು ಧೋನಿ ಮುನ್ನಡೆಸಲ್ಲ; ಮಾಜಿ ಕೋಚ್!

First Published 13, Nov 2020, 6:42 PM

IPL ಟೂರ್ನಿಯ ಯಶಸ್ವಿ ನಾಯಕರ ಪೈಕಿ ಧೋನಿ ಕೂಡ ಅಗ್ರಸ್ಥಾನದಲ್ಲಿದ್ದಾರೆ. 2020ರ ಐಪಿಎಲ್ ಟೂರ್ನಿ ಹೊರತುಪಡಿಸಿದರೆ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿದೆ. ಇದೀಗ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ತಮ್ಮ ನಾಯಕತ್ವದ ಜವಾಬ್ದಾರಿಯಿಂದ ಸ್ವತಃ ಹಿಂದೆ ಸರಿಯಲಿದ್ದಾರೆ ಅನ್ನೋ ಸುಳಿವನ್ನು ಮಾಜಿ ಕೋಚ್ ನೀಡಿದ್ದಾರೆ.

2020ರ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಈ ಮೂಲಕ ತೀವ್ರ ನಿರಾಸೆ ಅನುಭವಿಸಿತ್ತು.

ಚೆನ್ನೈ ತಂಡದ ಕಳಪ ಪ್ರದರ್ಶನದ ಬೆನ್ನಲ್ಲೇ ಧೋನಿ ನಾಯಕತ್ವದ ಕುರಿತು ಪ್ರಶ್ನೆಗಳು ಎದ್ದಿತ್ತು. ಆದರೆ ಚೆನ್ನೈ ಫ್ರಾಂಚೈಸಿ ಧೋನಿಯೇ ಮುಂದಿನ ಆವೃತ್ತಿಗಳಲ್ಲಿ ಚೆನ್ನೈ ತಂಡ ಮುನ್ನಡೆಸಲಿದ್ದಾರೆ ಎಂದು ಖಚಿತ ಪಡಿಸಿದೆ.

ಫ್ರಾಂಚೈಸಿ ಧೋನಿ ನಾಯಕತ್ವಕ್ಕೆ ಜೈ ಎಂದಿದ್ದರೂ, ಇದೀಗ ಧೋನಿ ಮುಂದಿನ ಆವೃತ್ತಿಗಳಲ್ಲಿ ಚೆನ್ನೈ ತಂಡದ ನಾಯಕತ್ವದಿಂದ ಹಿಂದೆ ಸರಿಯಲಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.

2021ರ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಿದೆ. ಈ ಕುರಿತು ನಾಯಕ ಧೋನಿ ಕೂಡ ಸೂಚನೆ ನೀಡಿದ್ದರು

2021ರ ಐಪಿಎಲ್ ಹರಾಜಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಒತ್ತು ನೀಡಲು ಸಿಎಸ್‌ಕೆ ನಿರ್ಧರಿಸಿದೆ. ಇನ್ನು ತಂಡದಲ್ಲಿ ಕೆಲ ಆಟಗಾರರನ್ನು ಕೈಬಿಡಲು ಚೆನ್ನೈ ನಿರ್ಧರಿಸಿದೆ.

ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ತಮ್ಮ ನಾಯಕತ್ವವನ್ನು ಫಾಫ್ ಡುಪ್ಲೆಸಿಸ್‌ಗೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಸಂಜಯ್ ಬಾಂಗರ್ ಹೇಳಿದ್ದಾರೆ.

ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಆಗಸ್ಟ್ ತಿಂಗಳಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2020ರ ಐಪಿಎಲ್ ಧೋನಿಯ ಕೊನೆಯ ಟೂರ್ನಿ ಎಂದೇ ಬಿಂಬಿತವಾಗಿತ್ತು.

2020ರ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಧೋನಿ ಇದು ವಿದಾಯದ ಪಂದ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಮುಂದಿನ ಐಪಿಎಲ್ ಟೂರ್ನಿ ಆಡುವುದಾಗಿ ಖಚಿತಪಡಿಸಿದ್ದರು