ಅಳೆದು ತೂಗಿ ಅತ್ಯತ್ತಮ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ಹರ್ಷಾ ಬೋಗ್ಲೆ

First Published 14, Nov 2020, 4:54 PM

ಮುಂಬೈ: ಖ್ಯಾತ ಕ್ರಿಕೆಟ್ ವಿಶ್ಲೇಷಕ ಹಾಗೂ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ.
ಸಾಕಷ್ಟು ಅಳೆದು ತೂಗಿ ತಮ್ಮ ನೆಚ್ಚಿನ ತಂಡವನ್ನು ಹರ್ಷಾ ಬೋಗ್ಲೆ ಆಯ್ಕೆ ಮಾಡಿದ್ದು, ಮುಂಬೈ ಇಂಡಿಯನ್ಸ್‌ನ ನಾಲ್ವರು ಆಟಗಾರರು ಬೋಗ್ಲೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಆರ್‌ಸಿಬಿಯ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದು, ವಿರಾಟ್‌ ಕೊಹ್ಲಿಗೆ ಬೋಗ್ಲೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

1. ಕೆ.ಎಲ್ ರಾಹುಲ್: ಆರೆಂಜ್ ಕ್ಯಾಪ್ ಸರದಾರ, ಟೂರ್ನಿಯ ಗರಿಷ್ಠ ರನ್ ಬಾರಿಸಿದ ಆಟಗಾರ

2. ಶಿಖರ್ ಧವನ್: 2 ಶತಕ ಸಹಿತ 600ಕ್ಕೂ ಅಧಿಕ ರನ್ ಬಾರಿಸಿ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಡೆಲ್ಲಿ ಆರಂಭಿಕ ಆಟಗಾರ

3. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್‌ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್

4. ಎಬಿ ಡಿವಿಲಿಯರ್ಸ್: ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್, ಆರ್‌ಸಿಬಿ ತಂಡದ ಪಾಲಿನ ಆಪತ್ಭಾಂಧವ

5. ಕೀರನ್ ಪೊಲ್ಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಆಲ್ರೌಂಡರ್

6.ಹಾರ್ದಿಕ್ ಪಾಂಡ್ಯ: ಹಾರ್ಡ್‌ ಹಿಟ್ಟರ್ ಪಾಂಡ್ಯ ಡೆತ್ ಓವರ್‌ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಆಟಗಾರ.

7. ಜೋಫ್ರಾ ಆರ್ಚರ್: ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ, ಈ ಮಾರಕ ವೇಗಿ ಬ್ಯಾಟಿಂಗ್‌ನಲ್ಲೂ ಕೆಲವೊಮ್ಮೆ ನೆರವಾಗಬಲ್ಲ ಆಟಗಾರ

8. ರಶೀದ್ ಖಾನ್: ಸನ್‌ರೈಸರ್ಸ್ ತಂಡದ ಸ್ಪಿನ್ ಅಸ್ತ್ರ, ವಿಕೆಟ್ ಕಬಳಿಸುವುದು ಮಾತ್ರವಲ್ಲ, ರನ್ ಗಳಿಕೆಗೂ ಕಡಿವಾಣ ಹಾಕಬಲ್ಲ ಚಾಣಾಕ್ಷ ಸ್ಪಿನ್ನರ್

9. ಜಸ್ಪ್ರೀತ್ ಬುಮ್ರಾ: ಡೆತ್ ಓವರ್ ಸ್ಪೆಷಲಿಸ್ಟ್, ಮುಂಬೈ ಪರ ಗರಿಷ್ಠ ವಿಕೆಟ್ ಕಬಳಿಸಿದ ವೇಗಿ

10. ಮೊಹಮ್ಮದ್ ಶಮಿ: ಮತ್ತೋರ್ವ ಯಾರ್ಕರ್ ಸ್ಪೆಷಲಿಸ್ಟ್, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವೇಗದ ಅಸ್ಪ್ರ

11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಚಾಣಾಕ್ಷ ಲೆಗ್ ಸ್ಪಿನ್ನರ್.

loader