MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • News
  • India News
  • ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ

ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ

ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.

2 Min read
Author : Chethan Kumar
Published : Apr 19 2026, 03:16 PM IST
Share this Photo Gallery
  • FB
  • TW
  • Linkdin
  • Whatsapp
15
ರೆಡ್ ರೋಡ್ ಪಯಣ
Image Credit : stockPhoto

ರೆಡ್ ರೋಡ್ ಪಯಣ

ಭಾರತದಲ್ಲಿ ಅತ್ಯಂತ ವೇಗವಾಗಿ ಹೆದ್ದಾರಿ ರಸ್ತೆಗಳು ನಿರ್ಮಾಣವಾಗುತ್ತಿದೆ. ಇರುವ ಹೆದ್ದಾರಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಚಿವ ನಿತಿನ್ ಗಡ್ಕರಿ ಕೆಲಸ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಧ್ಯಪ್ರದೇಶದ ವೀರಾಂಗಣ ದುರ್ಗವತಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗುತ್ತಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ವನ್ಯಜೀವಿಗಳ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಪ್ರಯೋಗ ಯಶಸ್ವಿಯಾಗಿದೆ. ಇದೀಗ ಅತ್ಯಂತ ಸುಂದರ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಭಾರತದಲ್ಲಿ ಮೊದಲ ಬಾರಿಗೆ ರೆಡ್ ರೋಡ್ ತಂತ್ರಜ್ಞಾನ
Image Credit : X

ಭಾರತದಲ್ಲಿ ಮೊದಲ ಬಾರಿಗೆ ರೆಡ್ ರೋಡ್ ತಂತ್ರಜ್ಞಾನ

ಮಧ್ಯಪ್ರದೇಶದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ. 11.96 ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ವನ್ಯಜೀವಿಗಳ ಸುರಕ್ಷತೆಗೆ ಕೈಗೊಂಡ ಹೊಸ ಯೋಜನೆ ಇದೀಗ ಯಶಸ್ವಿಯಾಗಿದೆ. ಈ ಪೈಕಿ 2 ಕಿಲೋಮೀಟರ್ ರಸ್ತೆ ಕಡು ಕೆಂಪು ರಸ್ತೆ ನಿರ್ಮಾಣ ಮಾಡಲಾಗಿದೆ.

Related Articles

Related image1
ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ
Related image2
ವನ್ಯಜೀವಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
35
ಕಡು ಕೆಂಪು ರಸ್ತೆಯಲ್ಲಿ ಆಟೋಮ್ಯಾಟಿಕ್ ಬ್ರೇಕ್ ಹೇಗೆ?
Image Credit : stockPhoto

ಕಡು ಕೆಂಪು ರಸ್ತೆಯಲ್ಲಿ ಆಟೋಮ್ಯಾಟಿಕ್ ಬ್ರೇಕ್ ಹೇಗೆ?

ಸ್ಪೀಡ್ ಬ್ರೇಕರ್, ಕ್ಯಾಮೆರಾ ಬಳಕೆ ಬದಲು ಟೇಬಲ್ ಟಾಪ್ ರೆಡ್ ಮಾರ್ಕಿಂಗ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನದ ಮೂಲಕ ರಸ್ತೆ ಮೇಲೆ 5 ಮೀಟರ್ ದಪ್ಪದ ರೆಡ್ ಥರ್ಮೋಪ್ಲಾಸ್ಟಿಕ್ ಪದರ ಹಾಕಲಾಗಿದೆ. ಮೊದಲೇ ಕಡು ಕೆಂಪು ಬಣ್ಣದ ಕಾರಣ ಚಾಲಕ ಕೊಂಚ ಜಾಗರೂಕರಾಗುತ್ತಾರೆ. ಇನ್ನು ಈ ಥರ್ಮೋಪ್ಲಾಸ್ಟಿಕ್ ಪದರ ವಾಹನದ ವೇಗ ಕಡಿತಕಗೊಳಿಸುತ್ತದೆ. ಸಣ್ಣ ಕಂಪನ ಈ ರಸ್ತೆ ಮೇಲೆ ಹೋಗುವಂತೆ ಮಾಡಲಿದೆ.

45
25 ಪ್ರಾಣಿಗಳ ಅಂಡರ್ ಪಾಸ್
Image Credit : stockPhoto

25 ಪ್ರಾಣಿಗಳ ಅಂಡರ್ ಪಾಸ್

ಹುಲಿ ಸರಂಕ್ಷಿತ ಪ್ರದೇಶದಲ್ಲಿ ಸುಮಾರು 25 ಅಂಡರ್ ಪಾಸ್ ನೀಡಲಾಗಿದೆ. ಇದು ಪ್ರಾಣಿಗಳು ಸರಾಗವಾಗಿ ಓಡಾಡಲು ಸಾಧ್ಯವಾಗಲಿದೆ. ಇದರ ಜೊತೆಗೆ ಪ್ರಾಣಿಗಳು ರಸ್ತೇ ಮೇಲಿಂದ ದಾಟುವ ಸಾಹಸ ಮಾಡಿದಾಗ ವಾಹನ ಅಪಘಾತವಾಗಿ ಸಾವನ್ನಪ್ಪು ಸಾಧ್ಯತೆ ಹೆಚ್ಚು. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರೆಡ್ ರಸ್ತೆಯಲ್ಲಿ ವಾಹನಗಳು ಸಹಜವಾಗಿ ನಿಧಾನವಾಗಿ ಸಾಗಲಿದೆ. ಇದರಿಂದ ಪ್ರಾಣಿಗಳು ಸಾವನ್ನಪ್ಪುವ ಪ್ರಮಾಣ ತಗ್ಗಲಿದೆ.

55
ಸ್ಪೀಡ್ ಬ್ರೇಕ್ ತಂತ್ರಜ್ಞಾನ
Image Credit : stockPhoto

ಸ್ಪೀಡ್ ಬ್ರೇಕ್ ತಂತ್ರಜ್ಞಾನ

ರೆಡ್ ರೋಡ್ ತಂತ್ರಜ್ಞಾನ ಸ್ಪೀಡ್ ಬ್ರೇಕರ್‌ಗಿಂತ ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಪ್ರಾಣಿಗಳು ನೇರವಾಗಿ ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಿಸಲಾಗಿದೆ. ಸೌರವಿದ್ಯುತ್ ಚಾಲಿತ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ.

ಸ್ಪೀಡ್ ಬ್ರೇಕ್ ತಂತ್ರಜ್ಞಾನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪ್ರಾಣಿ
ಹುಲಿ
ಮಧ್ಯಪ್ರದೇಶ
ರಸ್ತೆ ಸಾರಿಗೆ

Latest Videos
Recommended Stories
Recommended image1
ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್
Recommended image2
ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!
Recommended image3
Sugar Price Explained: ಸಕ್ಕರೆ ಬೆಲೆ ನಿರ್ಧರಿಸೋರು ಯಾರು? ರೈತರ? ಕಾರ್ಖಾನೆ ಮಾಲೀಕರಾ? ಅಥವಾ ಸರ್ಕಾರ?
Related Stories
Recommended image1
ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ
Recommended image2
ವನ್ಯಜೀವಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved