RCB ಕಪ್ ನಮ್ಮದಾಯ್ತು, ಚಿನ್ನವೂ ನಿಮ್ಮದಾಗುತ್ತಾ? ಇಲ್ಲಿದೆ ನೋಡಿದ ಇಂದಿನ ಬೆಲೆ
ಇಂದಿನ ಚಿನ್ನದ ಬೆಲೆಗಳನ್ನು ತಿಳಿದುಕೊಳ್ಳಿ. 24, 22, ಮತ್ತು 18 ಕ್ಯಾರಟ್ ಚಿನ್ನದ ದರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಬಜೆಟ್‌ಗೆ ತಕ್ಕಂತೆ ಖರೀದಿಸಿ. ಚಿನ್ನ ಒಂದು ಉತ್ತಮ ಹೂಡಿಕೆಯೂ ಹೌದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಸೀಸನ್‌ನಲ್ಲಿ ಟ್ರೋಫಿಗೆ ಮುತ್ತಿಟ್ಟಿದೆ. ಇಂದು ನೀವು ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಅಂಗಡಿಗೆ ತೆರಳುವ ಮುನ್ನ ಮಿಸ್ ಮಾಡದೇ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ.
22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆ ಬೇರೆ ಬೇರೆಯಾಗಿರುತ್ತದೆ. ನೀವು ಯಾವ ಗುಣಮಟ್ಟದ ಚಿನ್ನ ಖರೀದಿಸುತ್ತಿದ್ದೀರಿ ಎಂದು ನಿರ್ಧರಿಸಿ. ನಂತರ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಬರಬಹುದು ಎಂಬ ಅಂದಾಜು ನಿಮಗೆ ಸಿಗುತ್ತದೆ. ಭಾರತದಲ್ಲಿಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,917 ರೂಪಾಯಿ
8 ಗ್ರಾಂ: 79,336 ರೂಪಾಯಿ
10 ಗ್ರಾಂ: 99,170 ರೂಪಾಯಿ
100 ಗ್ರಾಂ: 9,91,700 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,090 ರೂಪಾಯಿ
8 ಗ್ರಾಂ: 72,720 ರೂಪಾಯಿ
10 ಗ್ರಾಂ: 90,900 ರೂಪಾಯಿ
100 ಗ್ರಾಂ: 9,09,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,438 ರೂಪಾಯಿ
8 ಗ್ರಾಂ: 59,504 ರೂಪಾಯಿ
10 ಗ್ರಾಂ: 74,380 ರೂಪಾಯಿ
100 ಗ್ರಾಂ: 7,43,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 99,170 ರೂಪಾಯಿ, ಮುಂಬೈ: 99,170 ರೂಪಾಯಿ, ದೆಹಲಿ: 99,320 ರೂಪಾಯಿ, ಬೆಂಗಳೂರು: 99,170 ರೂಪಾಯಿ, ಹೈದರಾಬಾದ್: 99,170 ರೂಪಾಯಿ, ಅಹಮದಾಬಾದ್: 99,220 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,020 ರೂಪಾಯಿ
100 ಗ್ರಾಂ: 10,200 ರೂಪಾಯಿ
1000 ಗ್ರಾಂ: 1,02,000 ರೂಪಾಯಿ
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ.