MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ₹2.20 ಲಕ್ಷದ Vivo ಫೋನ್ ಭಾರತದಲ್ಲಿ ಲಾಂಚ್; iPhone ಗಿಂತ ದುಬಾರಿ, ಅಂಥದ್ದೇನಿದೆ?

₹2.20 ಲಕ್ಷದ Vivo ಫೋನ್ ಭಾರತದಲ್ಲಿ ಲಾಂಚ್; iPhone ಗಿಂತ ದುಬಾರಿ, ಅಂಥದ್ದೇನಿದೆ?

vivo X Fold 6: ಪ್ರಸಿದ್ಧ ವಿವೋ ಕಂಪನಿ ತನ್ನ ಹೊಸ ಮಡಿಸಬಹುದಾದ ಸ್ಮಾರ್ಟ್‌ಫೋನ್ Vivo X Fold 6 ಅನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ. ಅದರ ಬೆಲೆ ಕಳೆದ ಆವೃತ್ತಿಗಿಂತ 60 ಸಾವಿರ ರೂಪಾಯಿ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ. ಈ ಫೋನ್‌ನಲ್ಲಿ ಏನೆಲ್ಲ ಇದೆ ಅನ್ನೋ ವಿವರ ಇಲ್ಲಿದೆ..

2 Min read
Author : Ganesh Mabla Gowda
Published : Oct 06 2026, 09:44 PM IST
Share this Photo Gallery
  • FB
  • TW
  • Linkdin
  • Whatsapp
15
2,19,999 ರೂಪಾಯಿ
Image Credit : x.com

2,19,999 ರೂಪಾಯಿ

Vivo X Fold 6 ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 219999 ರೂಪಾಯಿ. 200MP ZEISS ಕ್ಯಾಮೆರಾ, ದೊಡ್ಡ 6900mAh ಬ್ಯಾಟರಿ ಮತ್ತು ಹೊಸ ಡೈಮೆನ್ಸಿಟಿ 9500 ಸೂಪರ್ ಎಡಿಷನ್ ಪ್ರೊಸೆಸರ್ ಒಳಗೊಂಡಿದೆ. ಕಳೆದ ವರ್ಷ Vivo X Fold 5 ಅನ್ನು 1.5 ಲಕ್ಷಕ್ಕೆ ಬಿಡುಗಡೆ ಮಾಡಿತ್ತು. ಕಳೆದ ಬಾರಿ 1,59,999 ರೂಪಾಯಿ ಆಗಿದ್ರೆ, ಹೊಸ ವರ್ಸನ್ ಬೆಲೆ 2,19,999 ರೂಪಾಯಿ ಆಗಿದೆ. ಇನ್ನು, ಫೋನ್‌ನ ವಿಶೇಷತೆ ಏನು ಅನ್ನೋ ವಿವರ ಇಲ್ಲಿದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Vivo X Fold 6
Image Credit : x.com

Vivo X Fold 6

  • Vivo X Fold 6 ಬೆಲೆ 1,59,999 ರೂಪಾಯಿ
  • 12GB RAM ಮತ್ತು 512GB ಸ್ಟೋರೆಜ್‌ನಲ್ಲಿ ಲಭ್ಯ
  • ಅಕ್ಟೋಬರ್ 6 ರಿಂದ ಬುಕಿಂಗ್ ಆರಂಭ ಆಗಿದೆ
  • ಮಾರಾಟ ಅಕ್ಟೋಬರ್ 13 ರಿಂದ ಶುರುವಾಗಲಿದೆ
  • ವಿವೋ ಆನ್‌ಲೈನ್, ಅಮೇಜಾನ್, ಫ್ಲಿಪ್‌ಕಾರ್ಟ,
  • ಚಿಲ್ಲರೆ ಅಂಗಡಿಗಲ್ಲಿ ಲಭ್ಯ ಎಂದು ಕಂಪನಿ ಹೇಳಿದೆ

Related Articles

Related image1
ಚೀನಾದ ಚಿನ್ನದ ಕೋಟೆಯಲ್ಲಿ 'ಮಹಾ ಬಿರುಕು' ಏಷ್ಯನ್ ಗೇಮ್ಸ್‌ನಲ್ಲಿ ಭಾರೀ ಅವಮಾನಕ್ಕೆ ಒಳಗಾದ ಡ್ರ್ಯಾಗನ್
Related image2
Royal Enfield Himalayan 750 ಹೊಸ ಅವತಾರ.. ಹಿಮಾಲಯನ್‌ 440 ಬುಕ್ಕಿಂಗ್‌ ಸ್ಟಾಪ್‌ ಆಗಿದ್ದರ ಹಿಂದಿನ ಸಿಕ್ರೇಟ್‌ ರಿವೀಲ್
35
200MP ಕ್ಯಾಮೆರಾ
Image Credit : x.com

200MP ಕ್ಯಾಮೆರಾ

  • OIS ಮತ್ತು ZEISS T ಸ್ಟಾರ್ ಲೇಪನ ಹೊಂದಿದೆ
  • 200MP ZEISS ಮೇನ್ ಕ್ಯಾಮೆರಾ ಹೊಂದಿದೆ
  • 50MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ
  • 50MP 3x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ
  • ಟೆಲಿಫೋಟೋ ಕ್ಯಾಮೆರಾ 100x ಡಿಜಿಟಲ್ ಜೂಮಿಂಗ್ ಸಪೋರ್ಟ್‌
  • ಫೋನ್ 4K 60fps ಡಾಲ್ಬಿ ವಿಷನ್ ವೀಡಿಯೊ ರೆಕಾರ್ಡ್ ಅವಕಾಶ
  • V3+ ಇಮೇಜಿಂಗ್ ಚಿಪ್ ಹೊಂದಿದೆ
45
ಬ್ಯಾಟರಿ
Image Credit : x.com

ಬ್ಯಾಟರಿ

  • 6900mAh ಬ್ಯಾಟರಿಯನ್ನು ಪ್ಯಾಕ್ ವ್ಯವಸ್ಥೆ ಇದೆ
  • 80W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್
  • X Fold 5 ನಲ್ಲಿನ 6000mAh ಬ್ಯಾಟರಿಗಿಂತ ಚೆನ್ನಾಗಿದೆ
  • ದೊಡ್ಡ ಬ್ಯಾಟರಿಯ ಹೊರತಾಗಿಯೂ ಫೋನ್ ಸ್ಲಿಮ್ ಆಗಿದೆ
  • ಎಕ್ಸ್ ಫೋಲ್ಡ್ 6 ಓಪನ್ ಮಾಡಿದಾಗ 4.4 ಮಿಮೀ ದಪ್ಪ ಇದೆ
  • 8.02-ಇಂಚಿನ 2K+ LTPO AMOLED ಇನ್ನರ್ ಸ್ಕ್ರೀನ್
  • 6.51-ಇಂಚಿನ ಕವರ್ ಸ್ಕ್ರೀನ್ ಹೊಂದಿದೆ
  • 2 ಸ್ಕ್ರೀನ್‌ಳು 1Hz ನಿಂದ 120Hz ವರೆಗಿನ ರಿಫ್ರೆಶ್ ರೇಟ್ ಸಪೋರ್ಟಿಂಗ್
55
ಒಂದೇ ಸ್ಕ್ರೀನ್‌ನಲ್ಲಿ 4 ಹೆಚ್ಚುವರಿ ಅಪ್ಲಿಕೇಷನ್ ಕೆಲಸ
Image Credit : x.com

ಒಂದೇ ಸ್ಕ್ರೀನ್‌ನಲ್ಲಿ 4 ಹೆಚ್ಚುವರಿ ಅಪ್ಲಿಕೇಷನ್ ಕೆಲಸ

Vivo X Fold 6 ಆಂಡ್ರಾಯ್ಡ್ 7 ಆಧಾರಿತ OriginOS 17 ನೊಂದಿಗೆ ವಿವೋ ಮಾರುಕಟ್ಟೆಗೆ ತಂದಿದೆ. ಒರಿಜಿನ್ ವರ್ಕ್‌ಬೆಂಚ್ ಮತ್ತು ಮಲ್ಟಿ-ಸ್ಪ್ಲಿಟ್ ಸ್ಕ್ರೀನ್‌ನಂತಹ ಫೀಚರ್ಸ್ ಹೊಂದಿದೆ. ಇದು ಬಹು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ಚಲಾಯಿಸಲು ಅನುವು ಮಾಡಿಕೊಡುತ್ತದೆ. ನಾಲ್ಕು ಹೆಚ್ಚುವರಿ ಅಪ್ಲಿಕೇಶನ್‌ಗಳು ಒಂದು ಮುಖ್ಯ ಅಪ್ಲಿಕೇಶನ್‌ನೊಂದಿಗೆ ಪರದೆಯ ಮೇಲೆ ಕೆಲಸ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಸ್ಮಾರ್ಟ್‌ಫೋನ್
ಮೊಬೈಲ್
ತಂತ್ರಜ್ಞಾನ
ಸುದ್ದಿ
 

Latest Videos
Recommended Stories
Recommended image1
ಅಮ್ಮನ ಜೀವ ಹೋಗಿತ್ತು.. ಏನೂ ಅರಿಯದ ಮಗು 'ಅಮ್ಮಾ ಅಮ್ಮಾ' ಎಂದು ಆಟವಾಡುತ್ತಿದ್ದಳು! ಹೃದಯ ವಿದ್ರಾವಕ ದೃಶ್ಯ
Recommended image2
ಫೋನ್ ಪೇ, ಗೂಗಲ್‌ ಪೇ ಗೊತ್ತಿಲ್ಲ; 2 ವರ್ಷದ ಕಂದಮ್ಮನ ಬದುಕಿಸಲು ಹಣ ತುಂಬಿಕೊಂಡು 150 KM ದೂರ ಬಂದ ಪೋಸ್ಟ್ ಮಾಸ್ಟರ್
Recommended image3
Bullet ರೈಲಿಗೂ ತಗಲಿತೇ ವಿಳಂಬದ ಗ್ರಹಣ? ಜಪಾನ್ ಆರೋಪ, ಭಾರತದ ತಿರುಗೇಟು! ಹೈ-ಸ್ಪೀಡ್ ಯೋಜನೆಗೆ ತಾಂತ್ರಿಕ 'ಬ್ರೇಕ್'!
Related Stories
Recommended image1
ಚೀನಾದ ಚಿನ್ನದ ಕೋಟೆಯಲ್ಲಿ 'ಮಹಾ ಬಿರುಕು' ಏಷ್ಯನ್ ಗೇಮ್ಸ್‌ನಲ್ಲಿ ಭಾರೀ ಅವಮಾನಕ್ಕೆ ಒಳಗಾದ ಡ್ರ್ಯಾಗನ್
Recommended image2
Royal Enfield Himalayan 750 ಹೊಸ ಅವತಾರ.. ಹಿಮಾಲಯನ್‌ 440 ಬುಕ್ಕಿಂಗ್‌ ಸ್ಟಾಪ್‌ ಆಗಿದ್ದರ ಹಿಂದಿನ ಸಿಕ್ರೇಟ್‌ ರಿವೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved