ರಾಜ್ಯಕ್ಕೆ ಬಂತು ಹೈಸ್ಪೀಡ್ ವೈರಸ್: ಹೊಸ ತಳಿ ಕೊರೋನಾ ಲಕ್ಷಣಗಳು ಇವು!
ಚೀನಾ ವೈರಸ್ ಕೋವಿಡ್ 19 ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳುವ ಈ ಹಂತದಲ್ಲಿಯೇ ಬ್ರಿಟನ್‌ನ ರೂಪಾಂತರಿ ಕೊರೋನಾ ವೈರಾಣು ‘ಬಿ.1.1.7’ ರಾಜ್ಯಕ್ಕೆ ವಕ್ಕರಿಸಿದ್ದು, ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿವೆ. ಕರ್ನಾಟಕಕ್ಕೂ ಈ ವೈರಸ್ ವಕ್ಕರಿಸಿದ್ದು, ಒಟ್ಟು ಏಳು ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ. ಅಷ್ಟಕ್ಕೂ ಈ ರೂಪಾಂತರಿ ವೈರಸ್‌ನ ಲಕ್ಷಣಗಳೇನು? ಇಲ್ಲಿದೆ ವಿವರ

ರೂಪಾಂತರಿ ವೈರಸ್ ಸೋಂಕಿತರಲ್ಲೂ ಹಳೆಯ ಕೊರೋನಾ ವೈರಸ್‌ನ ಎಲ್ಲಾ ಲಕ್ಷಣಗಳು ಇರುತ್ತವೆ.

ಬಹುತೇಕ ನೆಗಡಿ, ಕೆಮ್ಮು, ಜ್ವರ, ತಲೆನೋವಿನಂತಹ ಮೂಲ ಕೋವಿಡ್ ವೈರಸ್ ಲಕ್ಷಣಗಳೇ ಕಂಡುಬರುತ್ತವೆ.

ಆದರೆ, ಕೊರೋನಾಗಿಂತ ಈ ಸೋಂಕು ಹರಡುವ ತೀವ್ರತೆ ಶೇ. 70ರಷ್ಟು ಹೆಚ್ಚಿರುತ್ತದೆ.

ರುಚಿ ಮತ್ತು ವಾಸನೆ ಕಳೆದುಕೊಳ್ಳುವುದು.

ರುಚಿ ಮತ್ತು ವಾಸನೆ ಕಳೆದುಕೊಳ್ಳುವುದು.

ಹಸಿವಾಗದಿರುವುದು ಮತ್ತು ಆಯಾಸ.

ಹಸಿವಾಗದಿರುವುದು ಮತ್ತು ಆಯಾಸ.

ಸ್ನಾಯುಸೆಳೆತ, ಉಸಿರಾಟದ ಸಮಸ್ಯೆ.

ಸ್ನಾಯುಸೆಳೆತ, ಉಸಿರಾಟದ ಸಮಸ್ಯೆ.

ಮೈಮೇಲೆ ಗುಳ್ಳೆಗಳಾಗುವುದು.

ಮೈಮೇಲೆ ಗುಳ್ಳೆಗಳಾಗುವುದು.

ಹಾಗಂತ ಆತಂಕ ಪಡಬೇಕಾಗಿಲ್ಲ. ಇದರಿಂದ ಸಾವು ನೋವಿನ ಪ್ರಮಾಣ ಅಷ್ಟುಇರುವುದಿಲ್ಲ, ಜೊತೆಗೆ ರೂಪಾಂತರಿ ವೈರಸ್‌ನ ಸಾಮರ್ಥ್ಯ ಮೂಲ ವೈರಸ್‌ನಷ್ಟುಇರುವುದಿಲ್ಲ.

ಕೋವಿಡ್ ತಡೆಯಲು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆಯೋ ಅವುಗಳನ್ನೇ ಮುಂದುವರಿಸಬೇಕು ಎಂದು ಎಂದು ವೈದ್ಯರು ಹೇಳುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ