ಮೋದಿಗೆ ಜನ್ಮದಿನದ ಶುಭಾಶಯ ಹೇಳಿದ ರಮ್ಯಾ ವೈಖರಿ
ಬೆಂಗಳೂರು(ಸೆ. 17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ನಟಿ, ರಾಜಕಾರಣಿ ರಮ್ಯಾ ಶುಭಾಶಯ ತಿಳಿಸಿದ್ದಾರೆ. ಮೋದಿ ಕ್ರಮಗಳನ್ನು ಒಂದೆಲ್ಲಾ ಒಂದು ರೀತಿಯಲ್ಲಿ ಟೀಕೆ ಮಾಡುತ್ತಿದ್ದ ರಮ್ಯಾ ಶುಭಾಶಯ ಹೇಳಲು ಮರೆತಿಲ್ಲ.
16

ಮೋದಿ ಜೀ.. ನಿಮಗೆ ಜನ್ಮದಿನದ ಶುಭಾಶಗಳು ಎಂದು ರಮ್ಯಾ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರಿದ್ದಾರೆ.

26

ಪ್ರಧಾನಿ ಮೋದಿ ಕ್ರಮಗಳನ್ನು ಮೊದಲಿನಿಂದಲೂ ಟೀಕೆ ಮಾಡಿಕೊಂಡು ಬಂದಿದ್ದ ರಮ್ಯಾ ಸೋಶಿಯಲ್ ಮೀಡಿಯಾ ಮೂಲಕವೇ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದರು.

36

ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣದ ನಂತರ ಮೋದಿ ಅದರ ಬಳಿ ತೆಗೆಸಿಕೊಂಡಿದ್ದ ಪೋಟೋದ ಮೇಲೆ ಕಮೆಂಟ್ ಮಾಡಿ ಟೀಕೆಗೆ ಗುರಿಯಾಗಿದ್ದರು.

46

ಎಐಸಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿಯನ್ನು ರಮ್ಯಾ ನೋಡಿಕೊಳ್ಳುತ್ತಿದ್ದರು.

56

ರಾಮಮಂದಿರ ಶಿಲಾನ್ಯಾಸದ ಬಗ್ಗೆಯೂ ಬರೆದುಕೊಂಡಿದ್ದ ರಮ್ಯಾ ದೇವರನ್ನು ನಮ್ಮಲ್ಲೇ ಕಾಣಬೇಕು ಎಂದು ಪಾಠ ಹೇಳಿದ್ದರು.

66

ಯಾವ ಕಾರಣಕ್ಕೋ ಗೊತ್ತಿಲ್ಲ ಕೆಲ ದಿನಗಳ ಕಾಲ ಸೋಶಿಯಲ್ ಮೀಡಿಯಾದಿಂದ ರಮ್ಯಾ ದೂರವಾಗಿದ್ದರು.

Latest Videos