ಹಸಿರು ಪಪ್ಪಾಯ, ದ್ರಾಕ್ಷಿ ಹಣ್ಣಿನ ಲವ್ ಮ್ಯಾರೇಜ್: ಹುಟ್ಟಿದ ಹಣ್ಣು ಹೀಗಿದೆ ನೋಡಿ!
ಕ್ರಿಯೇಟಿವಿಟಿ ಎಂಬುವುದೇ ಒಂದು ಅದ್ಭುತ. ಈ ಕ್ರಿಯೇಟಿವಿಟಿಯಿಂದಲೇ ವಿಶ್ವದಲ್ಲಿ ಅನೇಕ ಬಗೆಯ ಆವಿಷ್ಕಾರಗಳು ನಡೆಯುತ್ತವೆ. ನೀವು ಈವರೆಗೆ ವಿಚಿತ್ರ ಬಗೆಯ ಹಣ್ಣು, ಹೂವು ಹಾಗೂ ತರಕಾರಿಯನ್ನು ನೋಡಿರಹುದು. ಆದರೆ ನೀವು ಯಾವತ್ತಾದರೂ ನೇರಳೆ ಪಪ್ಪಾಯ ತಿಂದಿದ್ದೀರಾ? ತಿನ್ನೋದು ಬಿಡಿ, ಇದು ನೋಡಲು ಸಿಗೋದೇ ವಿರಳ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಈ ಪಪ್ಪಾಯ ಹಣ್ಣುಗಳು ಭಾರೀ ಸೌಂಡ್ ಮಾಡುತ್ತಿವೆ. ಅನೇಕ ಮಂದಿ ಇದು ನಕಲಿ ಫೋಟೋ ಎಂದು ಹೇಳಲಾರಂಭಿಸಿದ್ದಾರೆ. ಹೀಗಿರುವಾಗಲೇ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಇದದರ ಬಗ್ಗೆ ವಿವರವನ್ನೇ ನೀಡಿದ್ದಾರೆ. ಈ ಮೂಲಕ ಇಂತುದ್ದೊಂದು ಹಣ್ಣು ಇರುವುದು ನಿಜ ಎಂದಿದ್ದಾರೆ. ಇಲ್ಲಿದೆ ಈ ವಿಶೇಷ ಹಣ್ಣಿನ ವಿವರ

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್‌ನಲ್ಲಿ ಬಳಷ್ಟು ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ಅವರು ರೋಚಕ ಪೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಟಟ್ವಿಟರ್ ಖಾತೆಯಲ್ಲಿ ನೇರಳೆ ಬಣ್ಣದ ಪಪ್ಪಾಯದ ಪೋಟೋ ಶೇರ್ ಮಾಡಿಕೊಂಡಿದ್ದರು.

ನೋಡ ನೋಡುತ್ತಿದ್ದಂತೆಯೇ ಈ ಫೋಟೋ ಭಾರೀ ವೈರಲ್ ಆಗಿತ್ತು. ಅನೇಕ ಮಂದಿಗಿದು ನಕಲಿ ಎಂಬಂತೆ ಕಾಣಿಸಿತ್ತು. ಅಲ್ಲದೇ ಬಹುತೇಕ ಮಂದಿ ಇದು ಎಡಿಟೆಡ್ ಫೋಟೋ ಎಂದೂ ಹೇಳಿದ್ದರು. ಆದರೆ ನಿಮಗೆ ತಿಳಿದಿರಲಿ ಇದು ಅಸಲಿ ಪಪ್ಪಾಯ. ಖುದ್ದು ಅಧಿಕಾರಿಯೇ ಈ ಮಾಹಿತಿ ನೀಡಿದ್ದಾರೆ.

ಆದರೆ ಇವು ಭಾರತದಲ್ಲಿ ಲಭ್ಯವಿಲ್ಲ. ಇದು ದಕ್ಷಿಣ ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್‌ನಲ್ಲಿ ಬಳೆಯಲಾಗುತ್ತದೆ. ಅಲ್ಲೇ ನಿಮಗೆ ಈ ಪಪ್ಪಾಯ ತಿನ್ನುವ ಸೌಭಾಗ್ಯ ಸಿಗುತ್ತದೆ.

ಈ ದೇಶದ ರೈತರು ಈ ಪಪ್ಪಾಯವನ್ನು ವಿಭಿನ್ನವಾಗಿ ಬೆಳೆಸಿದ್ದಾರೆ. ಇದಕ್ಕಾಗಿ ಅವರು ದ್ರಾಕ್ಷಿ ಹಾಗೂ ಪಪ್ಪಾಯದ ಪರಾಗಸ್ಪರ್ಶ ಮಾಡಿಸಿದ್ದಾರೆ. ಇದಾದ ಬಳಿಕವೇ ಈ ಪಪ್ಪಾಯದ ಬಣ್ಣ ಬದಲಾಗಿದೆ.

ಈ ಪೋಸ್ಟ್ ಜನರನ್ನು ಅಚ್ಚರಿಗೀಡು ಮಾಡಿದೆ. ಅನೇಕ ಮಂದಿಯಲ್ಲಿ ಗೊಂದಲವನ್ನೂ ಸೃಷ್ಟಿಸಿದೆ. ಹೀಗಾಘಿ ಸಾಮಾನ್ಯ ಪಪ್ಪಾಯಕ್ಕಿಂತ ಇದರ ರುಚಿ ಇನ್ನಾವಗಿದ್ದು ಹೇಗೆ ಎಂದು ಕೇಳಲಾರಂಭಿಸಿದ್ದಾರೆ. ಅವರೆಲ್ಲರೂ ಈ ಪಪ್ಪಾಯವನ್ನು ಹಳದಿ ಹಾಗೂ ಹಸಿರು ಪಪ್ಪಾಯದೊಂದಿಗೆ ಹೋಲಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಹಣ್ಣಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ಸಾಲೇ ಎದ್ದು ನಿಂತಿದೆ. ಜನರು ಇದರ ರುಚಿಯಿಂದ ಹಿಡಿದು ಬಣ್ಣದವರೆಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಆದರೆ ಈ ಬಗ್ಗೆ ಸುಶಾಂತ್ ನಂದಾ ಏನೂ ಹೇಳಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ