MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • News
  • India News
  • ದೆಹಲಿಯಲ್ಲಿ 2028ರ ಏಪ್ರಿಲ್ 1ರಿಂದ ಇ-ಬೈಕ್‌ ಮಾತ್ರ ನೋಂದಣಿ; ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹ

ದೆಹಲಿಯಲ್ಲಿ 2028ರ ಏಪ್ರಿಲ್ 1ರಿಂದ ಇ-ಬೈಕ್‌ ಮಾತ್ರ ನೋಂದಣಿ; ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹ

ವಾಯುಮಾಲಿನ್ಯವನ್ನು ತಗ್ಗಿಸಲು, ರಾಜ್ಯ ಸರ್ಕಾರವು ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿಯನ್ನು ಅನುಮೋದಿಸಿದೆ. ಈ ನೀತಿಯ ಅಡಿಯಲ್ಲಿ, 2028ರಿಂದ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ನಿಲ್ಲಿಸಲಾಗುವುದು ಮತ್ತು ಇ-ವಾಹನ ಖರೀದಿಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು.

1 Min read
Author : Kannadaprabha News
Published : Jun 30 2026, 08:35 AM IST
Share this Photo Gallery
  • FB
  • TW
  • Linkdin
  • Whatsapp
14
ವಾಯುಮಾಲಿನ್ಯ
Image Credit : Gemini

ವಾಯುಮಾಲಿನ್ಯ

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿದ ನಗರವಾದ ದೆಹಲಿಯನ್ನು ಮಾಲಿನ್ಯ ಮುಕ್ತ ಮಾಡಲು ರಾಜ್ಯ ಸರ್ಕಾರ, ಸೋಮವಾರ ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ ಅನುಮೋದಿಸಿದೆ. ಈ ನೀತಿ ಜು.1ರಿಂದ 2030ರ ಮಾ,31ರವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು
Image Credit : Gemini

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು

ಈ ಪ್ರಕಾರ 2028ರ ಏ.1ರಿಂದ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮಾತ್ರ ಹೊಸ ನೋಂದಣಿಗೆ ಅರ್ಹವಾಗಿರುತ್ತವೆ. ಹೊಸ ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ರದ್ದುಗೊಳಿಸಲಾಗುತ್ತದೆ.

Related Articles

Related image1
Now Playing
ಸೋಫಾ ವರ್ಕ್‌ ಕೆಲಸ ಮಾಡ್ತಿದ್ದ ಹುಡುಗನ ಇ-ಬೈಕ್‌! Student e-bike innovation | Suvarna News
Related image2
ಕನ್ನಡಿಗರು ತಯಾರಿಸಿದ ಇ-ಬೈಕ್‌ ಯುರೋಪ್‌ಗೆ: ಒಂದು ಸಲ ಚಾರ್ಜ್‌ ಮಾಡಿದ್ರೆ 323 ಕಿ.ಮೀ ಓಡುತ್ತೆ..!
34
 ಎನ್‌-1 ವರ್ಗದ ಸರಕು ವಾಹನ
Image Credit : Gemini

ಎನ್‌-1 ವರ್ಗದ ಸರಕು ವಾಹನ

ಇನ್ನು 2027ರ ಜ.1ರಿಂದ ದೆಹಲಿಯಲ್ಲಿ ವಿದ್ಯುತ್ ಆಟೋರಿಕ್ಷಾಗಳು ಮತ್ತು ಎನ್‌-1 ವರ್ಗದ ಸರಕು ವಾಹನಗಳನ್ನು ಮಾತ್ರ ನೋಂದಾಯಿಸಲಾಗುತ್ತದೆ. 30 ಲಕ್ಷ ರು.ಗಿಂತ ಕಮ್ಮಿ ಬೆಲೆಯ ಇ-ಕಾರುಗಳು ತೆರಿಗೆ ಮುಕ್ತ ಆಗಲಿವೆ.

44
ಆರ್ಥಿಕ ಪ್ರೋತ್ಸಾಹ
Image Credit : ANI

ಆರ್ಥಿಕ ಪ್ರೋತ್ಸಾಹ

ಇದೇ ವೇಳೆ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ₹30,000, ವಿದ್ಯುತ್ ಆಟೋರಿಕ್ಷಾಗಳಿಗೆ ₹50,000 ಮತ್ತು ಎನ್‌1 ವಿದ್ಯುತ್ ಟ್ರಕ್‌ಗಳಿಗೆ ₹1 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹ ದೊರೆಯಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವಾಯು ಮಾಲಿನ್ಯ
ಬೈಕ್
ದೆಹಲಿ
 

Latest Videos
Recommended Stories
Recommended image1
ರೈಲು ಚಾರ್ಟ್ ರೆಡಿಯಾದರೂ ಸೀಟ್ ಕನ್ಫರ್ಮ್ ಆಗಲಿಲ್ವಾ? ಹೀಗೆ ಮಾಡಿ ಖಾಲಿ ಸೀಟ್ ನಿಮ್ಮದಾಗಿಸಿಕೊಳ್ಳಿ
Recommended image2
ಅಯ್ಯೋ ವಿಧಿಯೇ ಎಷ್ಟು ಕ್ರೂರಿ ನೀನು... ಸಿಗದ ಮಗನ ಶವ; ಮರದ ಬೊಂಬೆಗೆ ಭಾವುಕ ವಿದಾಯ ಹೇಳಿದ ಅಮ್ಮ!
Recommended image3
ದೇಶದ ಅತ್ಯುನ್ನತ ಪ್ರಶಸ್ತಿ ಯಾವುದು? ಭಾರತ ರತ್ನ, ಪದ್ಮ, ದಾದಾ ಸಾಹೇಬ್ ಫಾಲ್ಕೆ! ಹಣವೆಷ್ಟು ಸಿಗುತ್ತೆ?
Related Stories
Recommended image1
Now Playing
ಸೋಫಾ ವರ್ಕ್‌ ಕೆಲಸ ಮಾಡ್ತಿದ್ದ ಹುಡುಗನ ಇ-ಬೈಕ್‌! Student e-bike innovation | Suvarna News
Recommended image2
ಕನ್ನಡಿಗರು ತಯಾರಿಸಿದ ಇ-ಬೈಕ್‌ ಯುರೋಪ್‌ಗೆ: ಒಂದು ಸಲ ಚಾರ್ಜ್‌ ಮಾಡಿದ್ರೆ 323 ಕಿ.ಮೀ ಓಡುತ್ತೆ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved