129ನೇ ಜನ್ಮದಿನ: ಅಂಬೇಡ್ಕರ್​ರವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ವಿಚಾರಗಳು..!

First Published 14, Apr 2020, 7:37 PM

ಏಪ್ರಿಲ್ 14 ಇಂದು (ಮಂಗಳವಾರ) ಸಂವಿಧಾನ ಶಿಲ್ಪಿ ಡಾ.ಬಿ.ಆರ್​ ಅಂಬೇಡ್ಕರ್​ರವರ ಹುಟ್ಟುಹಬ್ಬ. ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು. ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು​. ಸಂಘರ್ಷದ ಅನುಭವದಿಂದಲೇ ಹುಟ್ಟಿಕೊಂಡ ಮಾಹಾನ್ ಚೇತನ. ಡಾ. ಬಿ.ಆರ್​. ಅಂಬೇಡ್ಕರ್​ರವರ 129ನೇ ಜನ್ಮದಿನದಂದು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್​ ವಿಷಯಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಲಂಡನ್​ ಸ್ಕೂಲ್​ ಆಫ್​ ಸೈನ್ಸ್​ನ ಪ್ರತಿಷ್ಠಿತ ‘ಡಾಕ್ಟರ್​ ಆಲ್​ ಸೈನ್ಸ್​’ ಡಾಕ್ಟರೇಟ್​ ಡಿಗ್ರಿ ಪಡೆದ ಏಕೈಕ ವ್ಯಕ್ತಿ ಅಂಬೇಡ್ಕರ್

ವಿದೇಶದಲ್ಲಿ ಅರ್ಥ ಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದ ಮೊದಲ ಭಾರತೀಯ ಅಂಬೇಡ್ಕರ್​

ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ನಲ್ಲಿ 8 ವರ್ಷದ ವಿದ್ಯಾಭ್ಯಾಸವನ್ನ ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಅದಕ್ಕಾಗಿ ನಿತ್ಯವೂ 21 ಗಂಟೆಗಳು ಓದುತ್ತಿದ್ದರು.

ಅಂಬೇಡ್ಕರ್​ರವರು 64 ವಿಷಯಗಳಲ್ಲಿ ಪರಿಣಿತರಾಗಿದ್ದರು. ಅಲ್ಲದೇ, 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ, ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಶಿಯನ್, ಗುಜರಾತಿ ಭಾಷೆಗಳನ್ನು ತಿಳಿದುಕೊಂಡಿದ್ದಾರೆ.

ಮುಂಬೈನಲ್ಲಿರುವ ತಮ್ಮ ರಾಜಗೃಹ ನಿವಾಸದಲ್ಲಿ ಅಂಬೇಡ್ಕರ್​ವರು ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ಆ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಬಾಬಾಸಾಹೇಬರ ಈ ಲೈಬ್ರರಿ ಜಗತ್ತಿನಲ್ಲೇ ಅತೀ ದೊಡ್ಡ ವೈಯಕ್ತಿಕ ಲೈಬ್ರರಿಯಾಗಿತ್ತು.

ಭಾರತೀಯ ಸಂಪುಟ ಹಾಗೂ ಹಣಕಾಸಿನ ಬಗೆಗೆ ಅಂಬೇಡ್ಕರ್​ರವರು ದಿ ಪ್ರಾಬ್ಲಂ ಆಫ್​ ದಿ ಇಂಡಿಯನ್ ರುಪೀ – ಇಟ್ಸ್​ ಓರಿಜಿನ್ ಌಂಡ್ ಇಟ್ಸ್ ಸಲ್ಯೂಷನ್ ಎಂಬ ಪುಸ್ತಕ ಬರೆದಿದ್ದರು

ಮಹಿಳೆಯರಿಗಾಗಿ ಮೆಟರ್ನಿಟಿ ಬೆನಿಫಿಟ್​ ಕಾಯ್ದೆ ಜಾರಿಗೆ ತಂದರು

ಕಾರ್ಮಿಕರ ಒಳಿತಿಗಾಗಿ 12ಗಂಟೆಗಳಿದ್ದ ಕೆಲಸದ ಅವಧಿಯನ್ನ 8 ಗಂಟೆಗಳಿಗೆ ಇಳಿಸಿದರು

ಲಿಂಗ ಸಮಾನತೆಗಾಗಿ ಹಿಂದೂ ಕೋಡ್​ ಬಿಲ್​ ಜಾರಿಗೆ ತರಲು ಮುಂದಾಗಿದ್ದರು

ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು.

ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸಿದರು.

loader