MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಕ್ಲಾಸ್ಟಿಕ್ ಸೋಡಾ ಪತ್ತೆ, ಕುಡಿಯಲು ಯೋಗ್ಯವಲ್ಲ ಎಂದ FSSAI

ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಕ್ಲಾಸ್ಟಿಕ್ ಸೋಡಾ ಪತ್ತೆ, ಕುಡಿಯಲು ಯೋಗ್ಯವಲ್ಲ ಎಂದ FSSAI

ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ದೋಡ್ಲಾ ಹಾಲು ಸೇರಿದಂತೆ ದೋಡ್ಲಾ ಡೈರಿ ಉತ್ಪನ್ನಗಳು ಲಭ್ಯವಿದೆ. ಆದರೆ ಇದು ಸೇವನೆಗೆ ಯೋಗ್ಯವಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ದೋಡ್ಲಾ ಜೊತೆ ಪ್ರಿಯಾ ಬಿಸ್ಕೆಟ್ ಕೂಡ ಈ ಪಟ್ಟಿಯಲ್ಲಿ ಸೇರಿಕೊಂಡಿದೆ.

1 Min read
Author : Chethan Kumar
Published : Oct 17 2026, 02:55 PM IST
Share this Photo Gallery
  • FB
  • TW
  • Linkdin
  • Whatsapp
15
ದೋಡ್ಲಾ ಹಾಲು, FSSAI ಅಧಿಕಾರಿಗಳ ಎಚ್ಚರಿಕೆ
Image Credit : Dodla Milk

ದೋಡ್ಲಾ ಹಾಲು, FSSAI ಅಧಿಕಾರಿಗಳ ಎಚ್ಚರಿಕೆ

ಹಾಲು ಹಾಗೂ ಡೈರಿ ಉತ್ಪನ್ನಗಳು ಪ್ರತಿ ನಿತ್ಯ ಸೇವೆನೆ ವಸ್ತುಗಳು. ಆದರೆ ನಾವು ಸೇವಿಸುವ ಉತ್ಪನ್ನಗಳು ಎಷ್ಟು ಸುರಕ್ಷತಿ ಅನ್ನೋ ಆತಂಕ ತೀವ್ರಗೊಳ್ಳುತ್ತಿದೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳ ತಪಾಸಣೆಯಲ್ಲಿ ಕೆಲ ಉತ್ಪನ್ನಗಳು ಸೇವನೆಗೆ ಯೋಗ್ಯವಲ್ಲ ಅನ್ನೋದು ಪತ್ತೆಯಾಗಿದೆ. ದೋಡ್ಲಾ ಡೈರಿ ಉತ್ಪನ್ನಗಳ ವಿರುದ್ದ FSSAI ಕ್ರಮ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆ
Image Credit : Dodla milk

ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆ

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿ ಸುಲಭವಾಗಿ ಲಭ್ಯವಿರುವ ದೋಡ್ಲಾ ಹಾಲು ಹಾಗೂ ದೋಡ್ಲಾ ಡೈರಿ ಉತ್ಪನ್ನಗಳು ಸೇವನೆಗೆ ಯೋಗ್ಯವಲ್ಲ ಎಂದು FSSAI ಅಧಿಕಾರಿಗಳು ಹೇಳಿದ್ದಾರೆ. ಹಲವು ಆಹಾರ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗಿದೆ. ಇಷ್ಟೇ ಅಲ್ಲ ಈ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Related Articles

Related image1
Old Monk ರಮ್ ಎನ್ನಬೇಡಿ, ರಮ್ ರೀತಿಯದ್ದು ಎನ್ನಿ: FSSAI ಭಿನ್ನ ಲೇಬಲ್‌ನಿಂದ ಸಂಸ್ಥೆಗೆ ₹500 ಕೋಟಿ ನಷ್ಟ
Related image2
ಮಾರುಕಟ್ಟೆಯಲ್ಲಿ ನಿಜವಾಗಿಯೂ ಪ್ಲಾಸ್ಟಿಕ್ ಮೊಟ್ಟೆಗಳು ಸಿಗುತ್ತಿವೆಯಾ? FSSAI ಹೇಳಿದ ಈ ಟೆಸ್ಟ್ ಮಾಡಿ
35
ಹಲವು ಮಾನದಂಡಗಳ ಉಲ್ಲಂಘನೆ
Image Credit : Dodla milk

ಹಲವು ಮಾನದಂಡಗಳ ಉಲ್ಲಂಘನೆ

ದೋಡ್ಲಾ ಹಾಲಿನಲ್ಲಿ ಅತ್ಯಂತ ಅಪಾಯಕಾರಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆಯಾಗಿದೆ. ಹಾಲಿನಲ್ಲಿ ಕೊಬ್ಬಿನ ಅಂಶ ನಿಗಧಿತ ಪ್ರಮಾಣಕ್ಕಿಂತ ಭಾರಿ ಕಡಿಮೆ ಇದೆ. ಹಲವು ಸುತ್ತಿನ ಪರೀಕ್ಷೆಯಲ್ಲಿ ದೋಡ್ಲಾ ಹಾಲು ಸುರಕ್ಷಿತ ಆಹಾರ ಹಾಗೂ ಪಾನೀಯಗಳ ಮಾನದಂಡಕ್ಕೆ ಅನುಗುಣವಾಗಿಲ್ಲ. ಹಲವು ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದಿಕಾರಿಗಳು ಹೇಳಿದ್ದಾರೆ.

45
ಪ್ರಿಯಾ ಗೋಲ್ಡ್ ಬಿಸ್ಕೆಟ್ ಸೇವನೆಗೆ ಯೋಗ್ಯವಲ್ಲ
Image Credit : priyagold biscuit

ಪ್ರಿಯಾ ಗೋಲ್ಡ್ ಬಿಸ್ಕೆಟ್ ಸೇವನೆಗೆ ಯೋಗ್ಯವಲ್ಲ

ಪ್ರಿಯಾ ಗೋಲ್ಡ್ ಬಿಸ್ಕೆಟ್ ಕೂಡ ಆಹಾರ ಸುರಕ್ಷತಾ ಮಾನದಂಡ ಪಾಲಿಸಿಲ್ಲ. ಈ ಬಿಸ್ಕೆಟ್ ಸೇವನೆಗೆ ಯೋಗ್ಯವಲ್ಲ ಎಂದು FSSAI ಹೇಳಿದೆ. ಪ್ರಿಯಾ ಗೋಲ್ಡ್ ಬಿಸ್ಕೆಟ್‌ಗಳನ್ನು ಸೂರ್ಯ ಫುಡ್ ಆ್ಯಂಡ್ ಆಗ್ರೋ ಕಂಪನಿ ತಯಾರಿಸುತ್ತಿದೆ. ಆದರೆ ಈ ಬಿಸ್ಕೆಟ್ ತಯಾರಿಸುವ ಬಳಸವು ಕೆಲ ಸಾಮಾಗ್ರಿಗಳು ಪಶುಸಂಗೋಪನೆಯಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಬಳಸುತ್ತಿದೆ. ಕಚ್ಚಾ ಸಾಮಾಗ್ರಿಗಳ ಸಂಗ್ರಹ, ಸ್ವಚ್ಚತೆಯಲ್ಲೂ ಕಾರ್ಖಾನೆ ಎಲ್ಲಾ ನಿಯಮ ಉಲ್ಲಂಘಿಸಿದೆ ಎಂದು FSSAI ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

55
ಹಲವು ಫುಡ್ ಕಂಪನಿಗಳಿಗೆ ನೋಟಿಸ್
Image Credit : ‍X

ಹಲವು ಫುಡ್ ಕಂಪನಿಗಳಿಗೆ ನೋಟಿಸ್

ಯುಯಿರ್ ಆರ್ಗಾನಿಕ್ ಫುಡ್ಸ್ ಹಲವು ರೀತಿಯ ಒಣ ಹಣ್ಣುಗಳು ಸೇರಿದಂತೆ ಇತರ ಆಹಾರ ವಸ್ತುಗಳನ್ನು ನೀಡುತ್ತಿದೆ. ಆರ್ಗಾನಿಕ್ ಹೆಸರಿನಲ್ಲಿ ನೀಡುತ್ತಿದೆ. ಆಧರೆ ಯುಯಿರ್ ಒಣ ದ್ರಾಕ್ಷಿಗಳಲ್ಲಿ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ಪತ್ತೆಯಾಗಿದೆ. ಇದೇ ವೇಳೆ ಸನ್ ರಿಜಿಸ್ ಹೆಲ್ತ್ ಕೇರ್, ಕಂಟಿಲಾಲ್ ಜಯಂತಿಲಾಲ್, ನಾರ್ಪಧಮ್ ಫುಡ್ ಪ್ರಾಡಕ್ಟ್ ಕಂಪನಿಗಳಿಗೂ FSSAI ನೋಟಿಸ್ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಭಾರತ ಸುದ್ದಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ
 

Latest Videos
Recommended Stories
Recommended image1
ಕಾವ್ಯ ಮಾರನ್-ಅನಿರುದ್ದ್ ಮದುವೆ ಡೇಟ್ ಫಿಕ್ಸ್‌; ಪ್ರಧಾನಿ ಮೋದಿ, ಸಿಎಂ ವಿಜಯ್‌ಗೂ ಬಂದು ಆಹ್ವಾನ..!
Recommended image2
ದೀಪಾವಳಿಗೂ ಮುನ್ನವೇ ಮಹಿಳೆಯರಿಗೆ ಹಬ್ಬ? ವಿಶೇಷ ಅಧಿವೇಶನ ಕರೆದ ಸರ್ಕಾರ- ಏನಿರತ್ತೆ ಇದರಲ್ಲಿ
Recommended image3
ಇಮ್ರಾನ್‌ ಖಾನ್‌ ಪರ ನಿಂತ ನಟ ಅಮೀರ್‌ ಮಾಜಿ ಪತ್ನಿ ಕಿರಣ್‌ ರಾವ್‌, ಇಂತಹ ವ್ಯಕ್ತಿಗೆ ಈ ಸ್ಥಿತಿಯೇ?
Related Stories
Recommended image1
Old Monk ರಮ್ ಎನ್ನಬೇಡಿ, ರಮ್ ರೀತಿಯದ್ದು ಎನ್ನಿ: FSSAI ಭಿನ್ನ ಲೇಬಲ್‌ನಿಂದ ಸಂಸ್ಥೆಗೆ ₹500 ಕೋಟಿ ನಷ್ಟ
Recommended image2
ಮಾರುಕಟ್ಟೆಯಲ್ಲಿ ನಿಜವಾಗಿಯೂ ಪ್ಲಾಸ್ಟಿಕ್ ಮೊಟ್ಟೆಗಳು ಸಿಗುತ್ತಿವೆಯಾ? FSSAI ಹೇಳಿದ ಈ ಟೆಸ್ಟ್ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved