MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನಾವು ಮದ್ವೆ ಆಗೋದು ಬೇಡ ಅಂದಿದ್ದೆ! ಮೀಡಿಯಾ ಎದುರು ಕೇರಳ ರಹಸ್ಯ ತೆರೆದಿಟ್ಟ ಕುಂಭಮೇಳ ಮೋನಾಲಿಸಾ ಪತಿ

ನಾವು ಮದ್ವೆ ಆಗೋದು ಬೇಡ ಅಂದಿದ್ದೆ! ಮೀಡಿಯಾ ಎದುರು ಕೇರಳ ರಹಸ್ಯ ತೆರೆದಿಟ್ಟ ಕುಂಭಮೇಳ ಮೋನಾಲಿಸಾ ಪತಿ

ಕುಂಭಮೇಳದ ವೈರಲ್ ಹುಡುಗಿ ಮೋನಾಲಿಸಾ, ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದ ಇವರ ಪ್ರೇಮಕಥೆಯಲ್ಲಿ,  ಮೋನಾಲಿಸಾ ಅವರೇ ಮೊದಲು ಪ್ರಪೋಸ್ ಮಾಡಿ ಮದುವೆಗೆ ಒತ್ತಾಯಿಸಿದ್ದರು ಎಂದು ಅವರ ಪತಿ ಬಹಿರಂಗಪಡಿಸಿದ್ದಾರೆ.

1 Min read
Author : Suchethana D
Published : Mar 12 2026, 12:40 PM IST
Share this Photo Gallery
  • FB
  • TW
  • Linkdin
  • Whatsapp
16
ಮೋನಾಲಿಸಾ ಮದುವೆ
Image Credit : X@HindustanKiArmy

ಮೋನಾಲಿಸಾ ಮದುವೆ

ಕುಂಭಮೇಳದ ವೈರಲ್​ ಗರ್ಲ್​ (Kumbhamela Viral Girl) ಮೋನಾಲಿಸಾ ಸದ್ಯ ಸಕತ್​ ಸುದ್ದಿಯಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈಕೆಯ ಮದುವೆಯದ್ದೇ ಹವಾ.

26
ಮದುವೆ ಹವಾ
Image Credit : Facebook

ಮದುವೆ ಹವಾ

ಅದಕ್ಕೆ ಕಾರಣ, ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಜೊತೆಗೆ ಅದರಲ್ಲಿಯೂ ಕೇರಳದಲ್ಲಿ ಆಗಿದ್ದು. ಇದೀಗ ಕೇರಳ ಸ್ಟೋರಿ, ಲವ್​ ಜಿಹಾದ್​ ಎಂದೆಲ್ಲಾ ಸಕತ್​ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ಮದುವೆಯನ್ನೂ ಅದಕ್ಕೆ ಲಿಂಕ್​ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡುತ್ತಿರುವವರೇ ಹೆಚ್ಚು.

Related Articles

Related image1
ಹುಡುಗಿರಾ, ನಿಮ್​ ಬಳಿ BMW ಇದ್ರೆ ಮಾತ್ರ ಅವನ ಬಳಿ Benz ಕೇಳಿ: Annayya Serial ಗುಂಡಮ್ಮ ಕಿಡಿ
Related image2
ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?
36
ಶೂಟಿಂಗ್ ಸೆಟ್​ನಲ್ಲಿ ಲವ್​
Image Credit : Facebook

ಶೂಟಿಂಗ್ ಸೆಟ್​ನಲ್ಲಿ ಲವ್​

ಆದರೆ, ಅಸಲಿಗೆ ಆಗಿದ್ದೇನು? ಇವರ ಲವ್​ಸ್ಟೋರಿ ಫೇಸ್​ಬುಕ್​ನಲ್ಲಿ ಶುರುವಾಗಿದ್ದು ಎನ್ನಲಾಗಿತ್ತು. ಆದರೆ ಅಸಲಿಗೆ ಲವ್​ ಶುರುವಾಗಿದ್ದು ಎಲ್ಲಿ? ಯಾರು ಮೊದಲು ಪ್ರಪೋಸ್​ ಮಾಡಿದ್ದು ಎಂಬ ಬಗ್ಗೆ ಮದುವೆಯಾದ ಮೇಲೆ ಮೋನಾಲಿಸಾ ಅವರ ಪತಿ ಫರ್ಮಾನ್​ ಖಾನ್​ (Farman Khan) ಮಾಧ್ಯಮದವರ ಮುಂದೆ ರಿವೀಲ್​ ಮಾಡಿದ್ದಾರೆ.

46
ಪತಿ ಹೇಳಿದ್ದೇನು?
Image Credit : Facebook

ಪತಿ ಹೇಳಿದ್ದೇನು?

ನಾವಿಬ್ಬರೂ ಒಂದು ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾಗಿದ್ವಿ. ನಾನೂ ಕೂಡ ಒಬ್ಬ ನಟ. ಇಬ್ಬರೂ ಒಂದೇ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ವಿ. ಹಾಗೇ ಪರಿಚಯವಾಯ್ತು ಎಂದು ತಮ್ಮ ಮೊದಲ ಭೇಟಿಯ ಬಗ್ಗೆ ಫರ್ಮಾನ್​ ಖಾನ್​ ತಿಳಿಸಿದ್ದಾರೆ.

56
ಮೊದಲ ಪ್ರಪೋಸ್​
Image Credit : Facebook

ಮೊದಲ ಪ್ರಪೋಸ್​

ಇವಳಿಗೆ ನಾನು ಇಷ್ಟವಾದೆ. ಲವ್​ ಮಾಡಿದ್ವಿ. ಅವಳೇ ಪ್ರಪೋಸ್​ ಮಾಡಿದ್ಲು. ನನಗೂ ಅವಳು ಇಷ್ಟ ಆಗಿದ್ದಳು. ಆದರೆ ಇಬ್ಬರದ್ದೂ ಬೇರೆ ಧರ್ಮ ಆಗಿದ್ದ ಕಾರಣ ನಾನು ಮದುವೆಯಾಗುವುದು ಬೇಡ ಎಂದೆ. ಆದರೆ ಅವಳು ಏನೂ ಆಗಲ್ಲ, ಮದುವೆಯಾಗೋಣ ಎಂದಳು. ಅವಳು ಒತ್ತಾಯ ಮಾಡಿದ್ದಕ್ಕೆ ನಾನು ಒಪ್ಪಿಕೊಂಡೆ ಎಂದಿದ್ದಾರೆ ಫರ್ಮಾನ್​ ಖಾನ್​.

66
ಕೇರಳದಲ್ಲಿ ಮದ್ವೆ ಯಾಕೆ?
Image Credit : Social Media

ಕೇರಳದಲ್ಲಿ ಮದ್ವೆ ಯಾಕೆ?

ಕೇರಳ ತುಂಬಾ ಸುಂದರವಾಗಿದೆ, ಇಲ್ಲಿಯ ಜನರು ತುಂಬಾ ಒಳ್ಳೆಯವರು. ಅದಕ್ಕಾಗಿ ಇಲ್ಲಿಯೇ ದೇವಸ್ಥಾನದಲ್ಲಿ ಮದುವೆಯಾದೆವು. ಇವಳ ಮನೆಯವರ ವಿರೋಧ ಇದ್ದರಿಂದ ಪೊಲೀಸ್​ ರಕ್ಷಣೆ ಪಡೆದೆವು. ಕೇರಳದ ಜನರು ತುಂಬಾ ಸಪೋರ್ಟ್​ ಮಾಡಿದ್ರು ಎಂದಿದ್ದಾರೆ ಫರ್ಮಾನ್​. ಮುಂದೆ ಏನಾಗುತ್ತೋ ನೋಡೋಣ. ಸದ್ಯ ಅಂತೂ ಕೇರಳದಲ್ಲಿಯೇ ಇರುವ ಮನಸ್ಸು ಮಾಡಿದ್ದೇವೆ. ಮದುವೆ ರಿಜಿಸ್ಟ್ರೇಷನ್​ ಕೂಡ ಆಗಿದೆ ಎಂದು ಮೊಬೈಲ್​ನಲ್ಲಿ ಸರ್ಟಿಫಿಕೇಟ್​ ತೋರಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ಮದುವೆ
ಪ್ರೇಮ ವಿವಾಹ
ಭಾರತ ಸುದ್ದಿ
Latest Videos
Recommended Stories
Recommended image1
LPG Crisis in India: ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ; ಸಂಸತ್‌ನಲ್ಲಿ ಚರ್ಚೆಗೆ ಶಶಿ ತರೂರ್ ಪಟ್ಟು!
Recommended image2
Adani, Epstein Files ಕೇಸ್‌ನಿಂದ ಮೋದಿ ಪ್ಯಾನಿಕ್ ಆಗಿದ್ದಾರೆ, LPG ಸಂಕಷ್ಟದಿಂದಲ್ಲ: ರಾಹುಲ್ ಗಾಂಧಿ
Recommended image3
ಗ್ಯಾಸ್ ಕೊರತೆಯಿಂದ ಉದ್ಭವಿಸಿದ ಲಾಕ್‌ಡೌನ್ ರೀತಿ ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ
Related Stories
Recommended image1
ಹುಡುಗಿರಾ, ನಿಮ್​ ಬಳಿ BMW ಇದ್ರೆ ಮಾತ್ರ ಅವನ ಬಳಿ Benz ಕೇಳಿ: Annayya Serial ಗುಂಡಮ್ಮ ಕಿಡಿ
Recommended image2
ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved