ನಿಂಗ್ಯಾಕೋ ಪಾಲಿಟಿಕ್ಸು?: ಹವಾ ಸೃಷ್ಟಿಸಿದ ಪುಟ್ಟ ಪೋರನ ಕೇಜ್ರಿ ಪೋಸು!
ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ 'ಪೊರಕೆ' ಧೂಳೆಬ್ಬಿಸಿದೆ. ಕಾರ್ಯಕರ್ತರೆಲ್ಲಾ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ 'ಮಿನಿ ಮಫ್ಲರ್ಮ್ಯಾನ್' ನೆಟ್ಟಿಗರ ಮನ ಕದ್ದಿದ್ದಾನೆ. ಕೇಜ್ರೀವಾಲ್‌ರಂತೆ ಕಾಣುವ ಈ ಮಿನಿ ಮಫ್ಲರ್‌ಮ್ಯಾನ್ ಕೆಲ ಫೋಟೋಗಳು ಇಲ್ಲಿವೆ ನೋಡಿ
110

ತೀವ್ರ ಕುತೂಹಲ ಮೂಡಿಸಿದ್ದ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸದ್ಯ ಮಿನಿ ಮಫ್ಲರ್ ಮ್ಯಾನ್ ನೆಟ್ಟಿಗರ ಮನ ಕದ್ದಿದ್ದಾನೆ.

Add Asianetnews Kannada as a Preferred Source

210
ದೆಹಲಿ ಚುನಾವಣಾ ಮತದಾನ ಎಣಿಕೆ ಕಾರ್ಯ ಆರಂಭಕ್ಕೂ ಮುನ್ನ ಪುಟ್ಟ ಪುಟ್ಟ ಮಕ್ಕಳು ಸಿಎಂ ಅರವಿಂದ್ ಕೇಜ್ರೀವಾಲ್ ರನ್ನು ಭೇಟಿಯಾಗಿದ್ದಾರೆ.

310
ಈ ಮಕ್ಕಳಲ್ಲಿ ಮಫ್ಲರ್, ಟೋಪಿ, ಕನ್ನಡಕ ಹಾಗೂ ಆಪ್ ಪಕ್ಷದ ಟೋಪಿ ಹಾಕಿ ಕೇಜ್ರೀವಾಲ್ ರಂತೆ ವೇಷ ತೊಟ್ಟು ಬಂದ ಪುಟ್ಟ ಕಂದ ವಿಶೇಷವಾಗಿ ಗಮನ ಸೆಳೆದಿದ್ದಾನೆ.

410
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚುನಾವಣಾ ಫಲಿತಾಂಶಕ್ಕಿಂತ ಈ ಮಫ್ಲರ್ ಮ್ಯಾನ್ ಹೆಚ್ಚು ಸದ್ದು ಮಾಡುತ್ತಿದ್ದಾನೆ.

510
ಈ ಪುಟ್ಟ ಕಂದನ ಕ್ಯೂಟ್ ನೆಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

610
ಇನ್ನು ತನ್ನಂತೆಯೇ ವೇಷ ಧರಿಸಿ ಬಂದಿದ್ದ ಈ ಮಫ್ಲರ್ ಮ್ಯಾನ್ ಕಂಡು ಸಿಎಂ ಅರವಿಂದ್ ಕೇಜ್ರೀವಾಲ್ ಸಂತಸಗೊಂಡಿದ್ದಾರೆ.

710
ಪುಟ್ಟ ಕಂದನನ್ನು ಎತ್ತಿ ಮುದ್ದಾಡಿದ್ದಾರೆ
ಪುಟ್ಟ ಕಂದನನ್ನು ಎತ್ತಿ ಮುದ್ದಾಡಿದ್ದಾರೆ
810
ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಪುಟ್ಟ ಕೇಜ್ರೀವಾಲ್ ಫೋಟೋ ಟ್ವೀಟ್ ಮಾಡಲಾಗಿದೆ.

910
ಅರವಿಂದ್ ಕೇಜ್ರೀವಾಲ್ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಬಟ್ಟೆಗಳಲ್ಲೇ ಈ ಪುಟ್ಟ ಬಾಲಕ ಕಾಣಿಸಿಕೊಂಡಿದ್ದಾನೆ.

1010
ಸದ್ಯ ದೆಹಲಿ ಚುನಾವಣೆಯಲ್ಲಿ ಆಪ್ 'ಪೊರಕೆ' ಧೂಳೆಬ್ಬಿಸಿದ್ದು, ಕೇಜ್ರೀವಾಲ್ ಮತ್ತೆ ಸಿಎಂ ಆಗುವುದು ಖಚಿತವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
Latest Videos