'ಆಡು ಓಡಿ ಬಂದರೆ ಏನ್ ಮಾಡ್ತೀರಿ...' ಪ್ರಿ ವೆಡ್ಡಿಂಗ್ ಸಿಕ್ಕಾಪಟ್ಟೆ ವೈರಲ್!
ಈ ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಯಾವುದೋ ಹಂತಕ್ಕೆ ಹೋಗಿ ನಿಂತಿದೆ. ತೆಗೆಸಿಕೊಳ್ಳುವ ಪೋಟೋಗಳು ಅದಕ್ಕೆ ಬರುವ ಕಮೆಂಟ್ ಗಳು ಅಬ್ಬಬ್ಬಾ...ಬಾನೋ ಬಂಗಾಲಿ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. Asterise photography ಯಿಂದ ಮೂಡಿಬಂದಿರುವ ಪೋಟೋಗಳು ಟಾಕ್ ಆಫ್ ದಿ ಟೌನ್!

ಬಾಳೆ ಎಲೆ ಮತ್ತು ಕೆಸುವಿನ ಎಲೆ ಬಳಸಿ ಪೋಟೋ ಶೂಟ್

ಹಿಂದೊಮ್ಮೆ ಬಾಲಿವುಡ್ ನಟಿ ಕಿಯಾರಾ ಅಟ್ವಾಣಿ ಇದೇ ರೀತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ವಧು ಮತ್ತು ವರ ವಿಶೇಷ ರೀತಿಯಲ್ಲಿ ಕಾಣಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭರ್ಜರಿ ಕಮೆಂಟ್ ಗಳು ಹರಿದು ಬರುತ್ತಿವೆ.

ಭರ್ಜರಿ ಕಮೆಂಟ್ ಗಳು ಹರಿದು ಬರುತ್ತಿವೆ.

ಯಾಕೆ ಒಂದು ಆಡು ಇಲ್ಲಿಗೆ ಓಡಿಬರಬಾರದು ಎಂದು ಒಬ್ಬರು ಕಾಲು ಎಳೆದಿದ್ದಾರೆ.

ಇವರ ಬಟ್ಟೆಯನ್ನು ಯಾರು ಕದ್ದರು.. ಪೋಟೋಕ್ಕೆ ಪೋಸ್ ಕೊಡುವ ಬದಲು ಪೊಲೀಸರಿಗೆ ಬಟ್ಟೆ ಕಳ್ಳತನವಾದ ಬಗ್ಗೆ ದೂರು ನೀಡಬೇಕಿತ್ತು!

ಆಡಂ ಮತ್ತು ಈವ್ ಕಾಲ ಹೀಗೆ ಇತ್ತು ಎಂದು ಒಬ್ಬರು ಕಮೆಂಟಿಸಿದ್ದಾರೆ.

ಇದು ಪ್ರಿ ಹನಿಮೂನ್ ಪೋಟೋ ಶೂಟ್ ತರಹ ಕಾಣಿಸುತ್ತಿದೆ.

ಕೇವಲ ಹದಿಮೂರು ಪೋಟೋಕ್ಕೆ ಇದು ಯಾಕೆ ಕೊನೆಯಾಗಿದೆ.. ಮುಂದಿನದ್ದು ಇಲ್ಲವೇ!

ಇದು ನಿಜವಾದ ನಿಸರ್ಗದ ಶಕ್ತಿ

ಇದು ನಿಜವಾದ ನಿಸರ್ಗದ ಶಕ್ತಿ

ಟ್ರೋಲ್ ಪೇಜ್ ಗಳು ಈ ಪೋಟೋಗಳನ್ನು ತಮ್ಮ ಶಕ್ತಿಗೆ ಅನುಸಾರವಾಗಿ ಬಳಸಿಕೊಂಡಿದ್ದಾರೆ.

'ಇದು ಪ್ರಿ ವೆಡ್ಡಿಂಗ್ ಅಲ್ಲ , ಪ್ರಿ ಹನಿಮೂನ್ ಪೋಟೋ ಶೂಟ್'