ಕೊರೋನಾ ತಡೆಯುವಲ್ಲಿ ದೇಶಕ್ಕೇ ಮಾದರಿ ಭಿಲ್ವಾರ ಡಿಸಿ ಟೀನಾ ಡಾಬೀ

First Published 10, Apr 2020, 7:27 PM

ರಾಜಸ್ಥಾನದ ಜಯಪುರದಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಭಿಲ್ವಾರ ಕೊರೋನಾ ವೈರಸ್ ಹಾಟ್‌ಸ್ಪಾಟ್ ಆಗಿತ್ತು. ಆದರೆ, ಅಲ್ಲಿನ ದಿಟ್ಟ ಜಿಲ್ಲಾಧಿಕಾರಿ 26 ವರ್ಷದ ಟೀನಾ ಡಾಬಿ ಅವರ ದಿಟ್ಟ ಹೆಜ್ಜೆ ಇದೀಗ ಇಡೀ ದೇಶಕ್ಕೇ ಮಾದರಿಯಾಗಿದ್ದು, ಅವರು ಜನರನ್ನು ಓಲೈಸಿ ಸಂಪೂರ್ಣ ಲಾಕ್‌ಡೌನ್ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 
ಕೊರೋನಾ ಯುದ್ಧಕ್ಕೆ ಭಿಲ್ವಾರ ಅಸ್ತ್ರ.

ಕೊರೋನಾ ಯುದ್ಧಕ್ಕೆ ಭಿಲ್ವಾರ ಅಸ್ತ್ರ.

ಯುದ್ಧವನ್ನು ಗೆಲ್ಲಿಸಿದ ಟೀನಾ ಡಾಬಿ.

ಯುದ್ಧವನ್ನು ಗೆಲ್ಲಿಸಿದ ಟೀನಾ ಡಾಬಿ.

ಟೀನಾ ಡಾಬಿ ನೋಡಲು ಸುಂದರ , ಕೆಲ್ಸದ ವಿಷ್ಯದಲ್ಲಿ ಅಷ್ಟೇ ಗಂಭೀರ ! 

ಟೀನಾ ಡಾಬಿ ನೋಡಲು ಸುಂದರ , ಕೆಲ್ಸದ ವಿಷ್ಯದಲ್ಲಿ ಅಷ್ಟೇ ಗಂಭೀರ ! 

ಈಕೆ ನಡೆಗೆ ಕೈಕಟ್ಟಿ ಕೂತ ಕೊರೋನಾ .

ಈಕೆ ನಡೆಗೆ ಕೈಕಟ್ಟಿ ಕೂತ ಕೊರೋನಾ .

ಇವ್ರು ನೋಡಲು ಸಾಫ್ಟು, ನಿರ್ಧಾರಗಳು ಮಾತ್ರ  ಕಟ್ನಿಟ್ಟು.

ಇವ್ರು ನೋಡಲು ಸಾಫ್ಟು, ನಿರ್ಧಾರಗಳು ಮಾತ್ರ  ಕಟ್ನಿಟ್ಟು.

ಐಎಎಸ್ ಅಧಿಕಾರಿಯ ತಂತ್ರಕ್ಕೆ ಮಂಕಾಯ್ತು ಕೊರೋನಾ !

ಐಎಎಸ್ ಅಧಿಕಾರಿಯ ತಂತ್ರಕ್ಕೆ ಮಂಕಾಯ್ತು ಕೊರೋನಾ !

ಇವ್ರ ವಯಸ್ಸು 26, ಗೆಲ್ಸಿದ್ದಾರೆ ನೋಡಿ ಒಂದು ದೊಡ್ಡ ವಾರು !

ಇವ್ರ ವಯಸ್ಸು 26, ಗೆಲ್ಸಿದ್ದಾರೆ ನೋಡಿ ಒಂದು ದೊಡ್ಡ ವಾರು !

ರಾಜಸ್ಥಾನ ಮೆಟ್ಟಿನಿಂತಿದ್ದು ಹೇಗೆ ಕೊರೋನಾವನ್ನ?

ರಾಜಸ್ಥಾನ ಮೆಟ್ಟಿನಿಂತಿದ್ದು ಹೇಗೆ ಕೊರೋನಾವನ್ನ?

ಟೀನಾ ಡಾಬಿ ಮುಂದೆ ಕೊರೋನಾ ಕೂಡ ಆಯ್ತು ಜುಜೂಬಿ.

ಟೀನಾ ಡಾಬಿ ಮುಂದೆ ಕೊರೋನಾ ಕೂಡ ಆಯ್ತು ಜುಜೂಬಿ.

2016ರ ಐಎಎಸ್ ಅಧಿಕಾರಿ ಇವರು. 

2016ರ ಐಎಎಸ್ ಅಧಿಕಾರಿ ಇವರು. 

ಐಎಎಸ್‌ನಲ್ಲಿ ಮೊದಲ rank ಪಡೆದ ಟೀನಾ. 

ಐಎಎಸ್‌ನಲ್ಲಿ ಮೊದಲ rank ಪಡೆದ ಟೀನಾ. 

ಪ್ರಧಾನಿ ಮೋದಿಯೂ ಇವರ ಹಿಂದಿನ ಅನೇಕ ಕೆಲಸಗಳಿಗೆ  ಜೈ ಎಂದಿದ್ದಾರೆ. 

ಪ್ರಧಾನಿ ಮೋದಿಯೂ ಇವರ ಹಿಂದಿನ ಅನೇಕ ಕೆಲಸಗಳಿಗೆ  ಜೈ ಎಂದಿದ್ದಾರೆ. 

loader