MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

ಕಬಿನಿಯಲ್ಲಿ  ಅರಣ್ಯದಲ್ಲಿ  ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ ಸೆರೆ ಹಿಡಿದ ಬ್ಲಾಕ್ ಪಾಂಥೆರ್‌ನ ಸುಂದರ ಫೋಟೋಗಳು ಇಲ್ಲಿವೆ. 

2 Min read
Author : Suvarna News
| Updated : Oct 01 2023, 11:27 AM IST
Share this Photo Gallery
  • FB
  • TW
  • Linkdin
  • Whatsapp
110
Black panther photos by Shaazjung

Black panther photos by Shaazjung

ಕಪ್ಪು ಚಿರತೆ ಕರಿ ಚಿರತೆ ಅಥವಾ ಬ್ಲ್ಯಾಕ್ ಪಾಂಥೇರ್‌ ಎಂದು ಕರೆಯಲ್ಪಡುವ ಈ ಚಿರತೆಗಳು ಚಿರತೆಯ ತಳಿಗೆ ಸೇರಿದ್ದ ಪ್ರಾಣಿಯೇ ಆಗಿದ್ದು, ಅನುವಂಶೀಯವಾದ ಬಣ್ಣಗಳ ರೂಪಾಂತರದಿಂದ ಈ ಕಪ್ಪು ಚಿರತೆಗಳು ರೂಪುಗೊಳ್ಳುತ್ತವೆ. ಇವು ಹೆಚ್ಚಿನ ಕಪ್ಪು ವರ್ಣದ್ರವ್ಯಗಳನ್ನು ಹೊಂದಿರುತ್ತವೆ. 

210
Black panther photos by Shaazjung

Black panther photos by Shaazjung

ಆಫ್ರಿಕಾ, ಏಷ್ಯಾದ ದೇಶಗಳು ಹಾಗೂ ದಕ್ಷಿಣ ಅಮೆರಿಕಾದಲ್ಲಿ ಈ ಕಪ್ಪು ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಚಿರತೆಗಳ ಈ ಫೋಟೋ ಸೆರೆ ಹಿಡಿದಿರುವ ಶಾಜ್ ಮೂಲತಃ ಮುತ್ತಿನ ನಗರಿ ಹೈದರಾಬಾದ್‌ನವರು.

310
Black panther photos by Shaazjung

Black panther photos by Shaazjung

ಇವರು ಸೆರೆ ಹಿಡಿಯುವ ಪ್ರತಿಯೊಂದು ಫೋಟೊವೂ ಪ್ರಾಣಿ ಪ್ರೇಮಿಗಳಿಗೆ ವನ್ಯಜೀವಿಗಳ ವೈಭವವನ್ನು ತೋರಿಸುತ್ತಿರುತ್ತದೆ.  ಇವರ ಇನ್ಸ್ಟಾಗ್ರಾಮ್‌ನಲ್ಲಿ ವಜ್ಯಜೀವಿಗಳ ವೈಭವವನ್ನೇ ಕಾಣಬಹುದು

410
Black panther photos by Shaazjung

Black panther photos by Shaazjung

ಈ ಹಿಂದೆ ಇವರು ಕಬಿನಿಯಲ್ಲೇ ಸಾಯಾ ಎಂಬ ಚಿರತೆಯ ಸುಂದರ ಫೋಟೋಗಳ ಸೆರೆ ಹಿಡಿದು ಸುದ್ದಿಯಾಗಿದ್ದರು.  ಇನ್ಸ್ಟಾಗ್ರಾಮ್‌ನಲ್ಲಿ ತಾವು ಸೆರೆ ಹಿಡಿದ ಸುಂದರ ಫೋಟೋಗಳನ್ನು ಇವರು ಪೋಸ್ಟ್ ಮಾಡುತ್ತಿರುತ್ತಾರೆ.

510
Black panther photos by Shaazjung

Black panther photos by Shaazjung

ಸಿನಿಮಾಟೋಗ್ರಾಪರ್ ಆಗಿರುವ ಇವರು, ವನ್ಯಜೀವಿ ಪ್ರೇಮಿಯೂ ಆಗಿದ್ದು, ಚಿರತೆಗಳ ಹಿಂಬಾಲಿಸಿ ಸುಂದರ ಫೋಟೋ ಚಿತ್ರಿಸುವುದರಲ್ಲಿ ಎತ್ತಿದ ಕೈ ಇವರ ಕೈಯಲ್ಲಿ ಕ್ಯಾಮರಾಗಳು ಮಂತ್ರದಂಡದಂತೆ ಮ್ಯಾಜಿಕ್ ಸೃಷ್ಟಿಸುತ್ತವೆ. 

610
Black panther photos by Shaazjung

Black panther photos by Shaazjung

ಸಿನಿಮಾಟೋಗ್ರಾಪರ್ ಆಗಿರುವ ಇವರು, ವನ್ಯಜೀವಿ ಪ್ರೇಮಿಯೂ ಆಗಿದ್ದು, ಚಿರತೆಗಳ ಹಿಂಬಾಲಿಸಿ ಸುಂದರ ಫೋಟೋ ಚಿತ್ರಿಸುವುದರಲ್ಲಿ ಎತ್ತಿದ ಕೈ ಇವರ ಕೈಯಲ್ಲಿ ಕ್ಯಾಮರಾಗಳು ಮಂತ್ರದಂಡದಂತೆ ಮ್ಯಾಜಿಕ್ ಸೃಷ್ಟಿಸುತ್ತವೆ. 

710
Black panther photos by Shaazjung

Black panther photos by Shaazjung

ಇವರು ಸೆರೆ ಹಿಡಿದ ಚಿರತೆ ಸಾಯಾ ಫೋಟೋಗಳು ವೈರಲ್ ಆದ ನಂತರ ಇಡೀ ಜಗತ್ತು ಇವರ ಕ್ಯಾಮರಾ ಕೈ ಚಳಕ ನೋಡಿ ಬೆರಗಾಗಿತ್ತು. ಇವರು ತೆಗೆಯುವ ಫೋಟೋಗಳು ಒಂದಕ್ಕಿಂತ ಒಂದು ಸುಂದರ

810
Shaazjung

Shaazjung

ಹೈದರಾಬಾದ್‌ನ  ಪ್ರತಿಷ್ಠಿತ ಫೈಗಾ ಕುಟುಂಬಕ್ಕೆ ಸೇರಿರುವ ಶಾಜ್‌ ಅವರಿಗೆ ಈ ಫೋಟೋಗ್ರಾಪಿ ಕಲೆ ವಂಶವಾಹಿಯಾಗಿ ಬಂದಿದೆ. ನ್ಯಾಷನಲ್ ಜಿಯೋಗ್ರಾಫಿಗೂ ಇವರು ಫೋಟೋಗ್ರಾಫಿ ಮಾಡುತ್ತಾರೆ. 

910
Shaaz Jung photography Black Panther

Shaaz Jung photography Black Panther

ಎಲ್ಲಾ ವನ್ಯಜೀವಿಗಳ ಮೇಲೆ ಇವರಿಗೆ ಆಸಕ್ತಿ ಇದ್ದರೂ, ಚಿರತೆ ಇವರ ನೆಚ್ಚಿನ  ಪ್ರಾಣಿ, ಕಪ್ಪು ಚಿರತೆಯ ಸಾಮಾನ್ಯವಾಗಿ ಕಾಣ ಸಿಗುವ ಚುಕ್ಕಿ ಇರುವ ಚಿರತೆಯ ವಿವಿಧ ಭಂಗಿಗಳನ್ನು ಇವರು ಸೆರೆ ಹಿಡಿದಿದ್ದಾರೆ. 

1010
Shaaz Jung photography Black Panther

Shaaz Jung photography Black Panther

ಬರೀ ಚಿರತೆ ಮಾತ್ರವಲ್ಲದೇ, ಇತರ ವನ್ಯಜೀವಿಗಳಾದ, ಹುಲಿ, ನವಿಲು, ಜಿಂಕೆ, ಸಿಂಹ ಒಂಟೆ ಹಾಗೂ ಪ್ರಕೃತಿಯ ಸುಂದರ ಫೋಟೋಗಳನ್ನು ತೆಗೆದಿದ್ದು, ಒಂದಕ್ಕಿಂತ ಒಂದು ಸುಂದರವಾಗಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
ವನ್ಯಜೀವಿ

Latest Videos
Recommended Stories
Recommended image1
Holi Horror: ಬಣ್ಣ ಹಾಕಿದ್ದಕ್ಕೆ 4 ವರ್ಷದ ಮಗು ಮೇಲೆ ಕೊತ ಕೊತ ಕುದಿಯುವ ಬಿಸಿನೀರು ಎರಚಿದ ಅಜ್ಜಿ
Recommended image2
India Latest News Live: Holi Horror - ಬಣ್ಣ ಹಾಕಿದ್ದಕ್ಕೆ 4 ವರ್ಷದ ಮಗು ಮೇಲೆ ಕೊತ ಕೊತ ಕುದಿಯುವ ಬಿಸಿನೀರು ಎರಚಿದ ಅಜ್ಜಿ
Recommended image3
ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved