MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • News
  • India News
  • ನಟ ವಿಜಯ್ ಸರ್ಕಾರ ರಚನೆ ಡೀಲ್ ಫೈನಲ್? ಸುಳಿವು ನೀಡಿದ ಪಳನಿಸ್ವಾಮಿ ಪೋಸ್ಟ್

ನಟ ವಿಜಯ್ ಸರ್ಕಾರ ರಚನೆ ಡೀಲ್ ಫೈನಲ್? ಸುಳಿವು ನೀಡಿದ ಪಳನಿಸ್ವಾಮಿ ಪೋಸ್ಟ್

ತಮಿಳುನಾಡು ರಾಜಕೀಯಲ್ಲಿ ಮೇಲಿಂದ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಡಿದ ಪೋಸ್ಟ್ ನಟ ವಿಜಯ್ ಸಿಎಂ ಆಗೋದು ಖಚಿತಪಡಿಸುತ್ತಿದೆಯಾ? ಇಪಿಎಸ್ ಪೋಸ್ಟ್‌ನಲ್ಲಿ ಏನಿದೆ? 

2 Min read
Author : Chethan Kumar
Published : May 09 2026, 03:36 PM IST
Share this Photo Gallery
  • FB
  • TW
  • Linkdin
  • Whatsapp
15
ತಮಿಳುನಾಡು ರಾಜಕೀಯದ ಕ್ಲೈಮ್ಯಾಕ್ಸ್
Image Credit : x

ತಮಿಳುನಾಡು ರಾಜಕೀಯದ ಕ್ಲೈಮ್ಯಾಕ್ಸ್

ತಮಿಳುನಾಡು ರಾಜಕೀಯ ಇದೀಗ ದೇಶದ ಗಮನ ಸೆಳೆದಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಹೆಣಗಾಡುತ್ತಿದೆ. ಕಾಂಗ್ರೆಸ್, ಸಿಪಿಎಂ, ಸಿಪಿಐ ಬೆಂಬಲ ನೀಡಿದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಇದರ ನಡುವೆ ವಿಸಿಕೆ ಪಕ್ಷ ನಾಲ್ಕು ಗಂಟೆ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದೆ. ಇದರ ನಡುವೆ ನಟ ವಿಜಯ್ ಮುಖ್ಯಮಂತ್ರಿಯಾಗುವುದು, ಟಿವಿಕೆ ಸರ್ಕಾರ ರಚಿಸುವ ಡೀಲ್ ಫೈನಲ್ ಆಗಿದೆ ಅನ್ನೋ ಸುಳಿವನ್ನು ಎಐಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇಪಿಎಸ್ ಪೋಸ್ಟ್‌ನಲ್ಲಿ ಕೊಟ್ಟ ಸುಳಿವೇನು?
Image Credit : X post

ಇಪಿಎಸ್ ಪೋಸ್ಟ್‌ನಲ್ಲಿ ಕೊಟ್ಟ ಸುಳಿವೇನು?

ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ನಡುವೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಮಹತ್ವದ ಸುಳಿವು ನೀಡಿದ್ದಾರೆ. 17ನೇ ತಮಿಳುನಾಡು ವಿಧಾನಸಭೆ ಚುನಾವಣೆ ಯಶಸ್ವಿಯಾಗಿದೆ. ವಿವಿಧ ಪಕ್ಷಗಳಿಂದ ನಾಯಕರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ವೇಳೆ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು ಎಂದು ಇಪಿಎಸ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.

Related Articles

Related image1
ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?
Related image2
BREAKING: ಕೊನೆಗೂ ಮ್ಯಾಜಿಕ್ ನಂಬರ್ ತಲುಪಿದ ದಳಪತಿ ವಿಜಯ್, ಡಿಎಂಕೆಗೆ ಕೈಕೊಟ್ಟು ಟಿವಿಕೆಗೆ ಸಾಥ್ ನೀಡಿದ ಎಡಪಕ್ಷ ಮತ್ತು ವಿಸಿಕೆ!
35
ಇಪಿಎಸ್ ಪೋಸ್ಟ್ ಹಿಂದಿನ ಸತ್ಯ
Image Credit : x

ಇಪಿಎಸ್ ಪೋಸ್ಟ್ ಹಿಂದಿನ ಸತ್ಯ

ಇಪಿಎಸ್ ಮಾಡಿದ ಪೋಸ್ಟ್ ಟೈಮಿಂಗ್ ಹಾಗೂ ಶುಭಾಶಯ ಇದೀಗ ಮಹತ್ವದ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ 107 ಶಾಸಕರನ್ನು ಹೊಂದಿರುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ ಬೆಂಬಲ ನೀಡಿದೆ. ಆದರೂ ಇನ್ನೆರಡು ಶಾಸಕರ ಬೆಂಬಲ ಬೇಕಿದೆ. ಇದಕ್ಕೆ ವಿಸಿಕೆ ಜೊತೆ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಎಡಪ್ಪಾಡಿ ಪೋಸ್ಟ್ ನಟ ವಿಜಯ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸುವ ಡೀಲ್ ಫೈನಲ್ ಮಾಡಿದ ಸುಳಿವು ನೀಡಿದೆ.

45
ಎಐಡಿಎಂಕೆ ನಡೆ ಕುತೂಹಲ
Image Credit : x

ಎಐಡಿಎಂಕೆ ನಡೆ ಕುತೂಹಲ

ತಮಿಳುನಾಡು ಫಲಿತಾಂಶ ಬಳಿಕ ಎಐಡಿಎಂಕೆ ನಡೆ ತೀವ್ರ ಕುತೂಹಲ ಕೆರಳಿಸಿದೆ. ಒಂದು ಹಂತದಲ್ಲಿ ಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲಿದೆ ಅನ್ನೋ ಮಾತು ಕೇಳಿಬಂದಿತ್ತು. ಈ ಮಾತು ಇನ್ನೂ ತಳ್ಳಿಹಾಕುವಂತಿಲ್ಲ. ಇಷ್ಟೇ ಅಲ್ಲ ಎಐಎಡಿಂಕೆ ಸಂಸದರು, ನಮ್ಮ ಪಕ್ಷದ ನಾಯಕರು ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಹೇಳಿಕೆಯನ್ನು ನೀಡಿದ್ದರು.

55
ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ
Image Credit : Asianet News

ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ

ಈ ಮಾತುಗಳು, ನಡೆಗಳನ್ನು ಗಮನಿಸಿದರೆ ಎಡಪ್ಪಾಡಿ ಕೆ ಪಳನಿಸ್ವಾಮಿ ಪೋಸ್ಟ್ ಹಲವು ಅರ್ಥ ನೀಡುತ್ತಿದೆ. ನಟ ವಿಜಯ್ ಅವರ ಟಿವಿಕೆಗೆ ಸೆಡ್ಡು ಹೊಡೆದು ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಒಂದಾದರು ಅಚ್ಚರಿ ಪಡಬೇಕಿಲ್ಲ.

ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ತಮಿಳಗ ವೆಟ್ರಿ ಕಳಗಂ
ದಳಪತಿ ವಿಜಯ್
ತಮಿಳುನಾಡು

Latest Videos
Recommended Stories
Recommended image1
ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್
Recommended image2
ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!
Recommended image3
Sugar Price Explained: ಸಕ್ಕರೆ ಬೆಲೆ ನಿರ್ಧರಿಸೋರು ಯಾರು? ರೈತರ? ಕಾರ್ಖಾನೆ ಮಾಲೀಕರಾ? ಅಥವಾ ಸರ್ಕಾರ?
Related Stories
Recommended image1
ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?
Recommended image2
BREAKING: ಕೊನೆಗೂ ಮ್ಯಾಜಿಕ್ ನಂಬರ್ ತಲುಪಿದ ದಳಪತಿ ವಿಜಯ್, ಡಿಎಂಕೆಗೆ ಕೈಕೊಟ್ಟು ಟಿವಿಕೆಗೆ ಸಾಥ್ ನೀಡಿದ ಎಡಪಕ್ಷ ಮತ್ತು ವಿಸಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved