ಶ್ರೀಮಂತಿಕೆಯಲ್ಲಿ ಅಜ್ಜನನ್ನೇ ಮೀರಿಸಿದ 6 ವರ್ಷದ ಕುಬೇರ!

First Published 22, Feb 2020, 1:10 PM

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದಾರೆ. ಹೀಗಿರುವಾಗ ನಾಯ್ಡು ಕುಟುಂಬದ ಕುಡಿ 6 ವರ್ಷದ ಪುಟ್ಟ ಪೋರನೇ ಅಜ್ಜ ಚಂದ್ರಬಾಬು ನಾಯ್ಡು ಹಾಗೂ ಅಪ್ಪ ಲೋಕೇಶ್‌ಗಿಂತ ಸಿರಿವಂತ ಎಂಬ ಅಚ್ಚರಿಯ ವಿಚಾರ ಬಯಲಾಗಿದೆ. 19.42 ಕೋಟಿ ಮೌಲ್ಯದ ಆಸ್ತಿಯೊಡೆಯ ಪುಟ್ಟ ಕುಬೇರನ ಫೋಟೋಗಳು ಇಲ್ಲಿವೆ

ಅಚ್ಚರಿ ಎಂದರೆ ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್‌ಗಿಂತಲೂ ಅವರ 6 ವರ್ಷದ ಮೊಮ್ಮಗ ಶ್ರೀಮಂತ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನಾಯ್ಡು ಆಸ್ತಿಯಲ್ಲಿ 87 ಲಕ್ಷ ಏರಿಕೆಯಾಗಿದೆ.

ನಾಯ್ಡು ತಮ್ಮ ಬಳಿ 3.87 ಕೋಟಿ ಆಸ್ತಿ ಹಾಗೂ 5.13 ಕೋಟಿ ಸಾಲ ಇದೆ ಎಂದು ಘೋಷಣೆ ಮಾಡಿದ್ದಾರೆ.

ಇನ್ನು ನಾಯ್ಡು ಪುತ್ರ ನಾರಾ ಲೋಕೇಶ್‌ ಆಸ್ತಿಯಲ್ಲಿ 2 ಕೋಟಿ ಇಳಿಕೆಯಾಗಿ 19 ಕೋಟಿಗೆ ತಲುಪಿದೆ.

ಅಚ್ಚರಿ ಎಂದರೆ ನಾರಾ ಲೋಕೇಶ್‌ ಅವರ ಮಗ ದೇವಾಂಶ್‌ ಬಳಿ 19.42 ಕೋಟಿ ಆಸ್ತಿ ಇದ್ದು, ಅವರಿಗೆ ಯಾವುದೇ ಸಾಲಗಳಿಲ್ಲ.

ಇನ್ನು ನಾಯ್ಡು ಅವರ ಪತ್ನಿ ಭುವನೇಶ್ವರಿ ಆಸ್ತಿಯಲ್ಲಿ 8 ಕೋಟಿ ರು. ಏರಿಕೆಯಾಗಿ 39.58 ಕೋಟಿ ರು.ಗೆ ತಲುಪಿದೆ.

ಆಂಧ್ರಪ್ರದೇಶದ ಮಾಜಿ ಸಿಎಂ 2019ರ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್‌ ರೆಡ್ಡಿ ವಿರುದ್ಧ ಸೋಲುಂಡಿದ್ದರು.

ಮೊಮ್ಮಗನೆಂದರೆ ಚಂದ್ರಬಾಬು ನಾಯ್ಡುುರಿಗೆ ಎಲ್ಲಿಲ್ಲದ ಪ್ರೀತಿ.

ಮುದ್ದಿನ ಮೊಮ್ಮಗ ಬಹುತೇಕ ಎಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಜ್ಜ ನಾಯ್ಡುರೊಂದಿಗೆ ಕಾಣಿಸಿಕೊಳ್ಳುತ್ತಾರೆ.

loader