ಮೈಗ್ರೇನ್‌ ಸಮಸ್ಯೆ ಸಾಕಾಗಿದೆಯೇ? ಈ ಯೋಗಾಸನ ಟ್ರೈ ಮಾಡಿ

First Published Jan 23, 2021, 5:32 PM IST

ಮೈಗ್ರೇನ್ನ ಅಸಹನೀಯ ನೋವನ್ನು ಕಡಿಮೆ ಮಾಡಲು ಔಷಧಿಗಳನ್ನು ಸಂಪೂರ್ಣವಾಗಿ ಅವಲಂಬಿಸಬೇಕಾಗುತ್ತೆ. ಈ ಔಷಧಗಳನ್ನು ನೋಡಿಯೇ ಅರ್ಧದಷ್ಟು ತಲೆ ನೋವು ಹೆಚ್ಚುತ್ತದೆ. ಔಷಧಿ ಇಲ್ಲದೆ ಮೈಗ್ರೇನ್ ತಲೆನೋವು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಇನ್ನೂ ಕೆಲವು ಅಂಶಗಳನ್ನು ಸೇರಿಸಿಕೊಳ್ಳಿ, ಅವುಗಳಲ್ಲಿ ಒಂದು ಯೋಗ.