ದಿನಾ ಸ್ನಾನ ಮಾಡಿದ್ರೆ ಹಾರ್ಟ್ ಚೆನ್ನಾಗಿರುತ್ತಾ ?
ಕೆಲವೊಂದು ಅಭ್ಯಾಸಗಳನ್ನು ನಾವು ಹುಟ್ಟಿದಾಗಿನಿಂದ ಮಾಡಿಕೊಂಡು ಬಂದಿರುತ್ತೇವೆ. ಆದರೆ ಅದರ ಮಹತ್ವ ನಮಗೆ ತಿಳಿದಿರೋದಿಲ್ಲ.

ಪ್ರತಿದಿನ ಸ್ನಾನ ಮಾಡದೇ ಇರುವವರು ಭಾರತೀಯರಲ್ಲಿ ತೀರ ಕಡಿಮೆ.

ಹೀಗೆ ದಿನಾ ಸ್ನಾನ ಮಾಡೋದು ನಮ್ಮ ಹೃದಯಕ್ಕೆ ಬಹಳ ಒಳ್ಳೆಯದು ಅಂತ ಇದೀಗ ಸಂಶೋಧಕರು ಹೇಳಿದ್ದಾರೆ.

ನಿತ್ಯ ಸ್ನಾನ ಮಾಡೋದರಿಂದ ಸ್ಟ್ರೋರ್ಕ್, ಹಾರ್ಟ್ ಅಟ್ಯಾಕ್ ಆಗಿ ಸಾವು ಸಂಭವಿಸುವುದೂ ಕ್ಷೀಣಿಸುತ್ತೆ ಅಂತಾರವರು.

ಇದರ ಜೊತೆಗೆ ಟಬ್‌ನಲ್ಲಿ ಸ್ನಾನ ಮಾಡೋದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಅಷ್ಟಾಗಿ ಬರೋದಿಲ್ಲ

ಹೈಪರ್ ಟೆನ್ಶನ್‌ನಂಥಾ ಹೃದಯ ರೋಗಕ್ಕೆ ಪೂರಕವಾಗುವ ಸಮಸ್ಯೆಗಳು ನಿತ್ಯದ ಎರಡು ಸಲ ಟಬ್‌ನಲ್ಲಿ ಸ್ನಾನ ಮಾಡೋದರಿಂದ ಕಡಿಮೆಯಾಗುತ್ತವೆ

ಚೆನ್ನಾಗಿ ಸ್ನಾನ ಮಾಡಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ.

ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು

ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು

ಹೀಗಾಗಿ ನಿಮ್ಮ ನಿತ್ಯದ ಸ್ನಾನದ ಬಗ್ಗೆ ಹೆಮ್ಮೆ ಪಡಿ.

ನೀರಿನ ಸಮಸ್ಯೆ ಇಲ್ಲದೇ ಹೋದರೆ ದಿನಕ್ಕೆ ಎರಡು ಬಾರಿ ಹೆಚ್ಚು ಸೋಪು ಬಳಸದೇ ಸ್ನಾನ ಮಾಡಿದರೆ ಇನ್ನೂ ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.