MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಫಿಟ್ ಆಗಿರೋಕೆ ಇಡೀ ಮೊಟ್ಟೆನಾ..? ಎಗ್‌ವೈಟ್ ಮಾತ್ರಾನಾ..?

ಫಿಟ್ ಆಗಿರೋಕೆ ಇಡೀ ಮೊಟ್ಟೆನಾ..? ಎಗ್‌ವೈಟ್ ಮಾತ್ರಾನಾ..?

ಮೊಟ್ಟೆಯಲ್ಲಿ ಪ್ರೊಟೀನ್ ಇದೆ ಅನ್ನೋದು ಗೊತ್ತು. ಆದ್ರೆ ವೇಯಿಟ್ ಲಾಸ್ ಮಾಡೋಕೆ ಮೊಟ್ಟೆಯ ಯಾವ ಭಾಗ ಬೆಸ್ಟ್..? ಬಿಳಿ ಭಾಗ, ಮೊಟ್ಟೆಯ ಹಳದಿ ಭಾಗ..? ಅಥವಾ ಎರಡೂ..? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

1 Min read
Author : Suvarna News | Asianet News
| Updated : Sep 14 2020, 02:45 PM IST
Share this Photo Gallery
• FB
• TW
• Linkdin
• Whatsapp
18

ಮೊಟ್ಟೆಗಳಲ್ಲಿ ಪ್ರೋಟೀನ್‌ ಹೇರಳವಾಗಿದೆ. ಇದು ಪ್ರೋಟೀನ್‌ನ ಮೂಲ. ಇದನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ ಎಲ್ಲಾ ಅಗತ್ಯ ಪೋಷಕಾಂಶಗಳಿದ್ದು, ನೀವು ತೂಕ ಇಳಿಸಿಕೊಳ್ಳಲು ಅಥವಾ ಮಸಲ್ಸ್‌ ಪಡೆಯಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಮೊಟ್ಟೆಗೆ ಆದ್ಯತೆ ಇರಲಿ

28

ಮೊಟ್ಟೆಯ ಬಿಳಿ ಭಾಗ ತೂಕ ಇಳಿಸಲು ಹೇಗೆ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೂ ನೀವು ಹಳದಿ ಭಾಗವನ್ನು ಸಂಪೂರ್ಣವಾಗಿ ತ್ಯಜಿಸುತ್ತಿದ್ದೀರಾ?

38

ಆರೋಗ್ಯಕರ ಬ್ರೇಕ್‌ಫಾಸ್ಟ್ ಮುಖ್ಯ ಭಾಗ ಮೊಟ್ಟೆಗಳು. ತೂಕ ಇಳಿಸಲು ನಮ್ಮ ಬೆಳಗಿನ ಆಹಾರ ಕ್ರಮದ ಮಹತ್ವ ಎಲ್ಲರಿಗೂ ಗೊತ್ತು

48

ನೀವು ಮೊಟ್ಟೆಗಳನ್ನು ಪೂರ್ತಿಯಾಗಿ ಅಥವಾ ಅರ್ಧ ಬೇಯಿಸುವುದನ್ನು ಇಷ್ಟಪಡುತ್ತೀರಾ..? ಅಧಿಕ ಕೊಲೆಸ್ಟ್ರಾಲ್ ಇರುವ ಕಾರಣ, ಜನರು ಮೊಟ್ಟೆಯ ಹಳದಿ ಲೋಳೆಯನ್ನು ಅನಾರೋಗ್ಯಕರವೆಂದು ಪರಿಗಣಿಸಿ ತಿರಸ್ಕರಿಸುತ್ತಾರೆ ಮತ್ತು ಬಿಳಿ ಭಾಗವನ್ನು ಮಾತ್ರ ತಿನ್ನುತ್ತಾರೆ.

58

ವಾಸ್ತವವಾಗಿ, ಟೆಸ್ಟೋಸ್ಟೆರಾನ್ ತಯಾರಿಸಲು ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಇದು ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

68

ಇಡೀ ಮೊಟ್ಟೆಯು ವಿವಿಧ ಪೋಷಕಾಂಶಗಳಿಂದ ತುಂಬಿದೆ. ಬಿಳಿ ಭಾಗದಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಉಳಿದ ಪೋಷಕಾಂಶಗಳು ಹಳದಿ ಲೋಳೆಯಲ್ಲಿ ಇರುತ್ತವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಕಬ್ಬಿಣ, ವಿಟಮಿನ್ ಬಿ 2, ಬಿ 12 ಮತ್ತು ಡಿ ಸಮೃದ್ಧವಾಗಿದೆ. ನೀವು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಸೇವಿಸಿದರೆ, ನೀವು ಇತರ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೀರಿ.

78

ಕನೆಕ್ಟಿಕಟ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನವು ಮೊಟ್ಟೆಯ ಹಳದಿಗಳಲ್ಲಿರುವ ಕೊಬ್ಬು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನು ಸಾಬೀತು ಮಾಡಿದೆ

88

ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೂ ಸಹ, ನಿಮ್ಮ ಪೌಷ್ಟಿಕತಜ್ಞರು ನಿಮಗೆ ನಿರ್ದಿಷ್ಟವಾಗಿ ಸಲಹೆ ನೀಡದ ಹೊರತು ಹಳದಿ ಲೋಳೆಯನ್ನು ಎಸೆಯಬೇಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಲಿವರ್ ಕ್ಯಾನ್ಸರ್ 4ನೇ ಹಂತದಲ್ಲಿದ್ದರೆ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ?
Recommended image2
ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?
Recommended image3
ಉಪಯೋಗ ಇಲ್ದೆ ಇದ್ರೂ ಪುರುಷರಿಗೆ ನಿಪ್ಪಲ್ಸ್ ಇರೋದೇಕೆ? ಇದ್ರ ಹಿಂದಿದೆ ರಹಸ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved