ಬಾಯಿಗೂ ಸಿಹಿ, ಆರೋಗ್ಯಕ್ಕೂ ಸೈ ಆದ ಹೋಮಿಯೋಪಥ ಔಷಧಿ ಸೇವಿಸೋ ಮುನ್ನ
First Published Jan 6, 2021, 6:09 PM IST
ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಔಷಧವು ವಿವಿಧ ರೀತಿಯ ರಾಸಾಯನಿಕಗಳಿಂದ ಕೂಡಿದೆ; ಈ ಔಷಧಿಗಳು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸುತ್ತವೆ, ಪ್ರತಿದಿನವೂ ಕೂಡ, ಔಷಧ ಕ್ಷೇತ್ರದಲ್ಲಿ ಹೊಸ ಹೊಸ ಔಷಧಗಳು ಹುಟ್ಟಿಕೊಳ್ಳುತ್ತದೆ. ಔಷಧೋಪಚಾರವು ಬಹುತೇಕ ಕಾಯಿಲೆಗಳನ್ನು ಗುಣಪಡಿಸುವುದಾದರೂ, ಅವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

ಹಲವಾರು ಜನರು ಹೋಮಿಯೋಪತಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸೇವನೆ ಮಾಡುವ ಮುನ್ನ ಹಾಗೂ ನಂತರ ಹೆಚ್ಚು ಕೇರ್ ತೆಗೆದುಕೊಳ್ಳಬೇಕು. ಕೆಲವೊಂದು ನಿಯಮಗಳನ್ನು ನೀವು ಫಾಲೋ ಮಾಡಿಲ್ಲವೆಂದರೆ ಈ ಔಷಧಿಗಳು ಪರಿಣಾಮಕಾರಿಯಾಗೋದಿಲ್ಲ.

ಹೋಮಿಯೋಪತಿ ಔಷಧಿಗಳನ್ನು ಯಾವತ್ತೂ ಹೊರಗಡೆ ಇಡಬೇಡಿ. ಇವುಗಳನ್ನು ತಂಪಾದ ಜಾಗದಲ್ಲಿ ಇಡಿ. ಔಷಧಿ ಬಳಕೆ ಮಾಡಿದ ನಂತರ ಟೈಟ್ ಆಗಿ ಬಂದ್ ಮಾಡಿ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?