Kannada

ನೀರಿನ ಬಾಟಲಿ ಹೀಗೆ ವಾಶ್‌ ಮಾಡಿದ್ರೆ ಮಾತ್ರ ಕ್ಲೀನ್‌ ಆಗೋದು!

Kannada

ತಂಪಾದ ನೀರು ಬಳಸಿ

ತಂಪಾದ ನೀರು ಬಳಸಿ ವಾಟರ್‌ ಬಾಟಲ್‌ ವಾಶ್‌ ಮಾಡಬೇಕು, ಬ್ರಶ್‌ ಬಳಸಿ, ಬಾಟಲಿಯನ್ನು ಸಂಪೂರ್ಣವಾಗಿ ವಾಶ್‌ ಮಾಡಬೇಕು

Image credits: instagram And AI Image
Kannada

ಕ್ಯಾಪ್‌ ಮರೆಯದಿರಿ

ಬಾಟಲಿ ವಾಶ್‌ ಮಾಡಿದವರು ಕ್ಯಾಪ್‌ ಕೂಡ ಮರೆಯದೆ ತೊಳೆಯಬೇಕು, ಅಲ್ಲಿಯೂ ಗಲೀಜು ಇರುವುದು.

Image credits: instagram And AI Image
Kannada

ಬೇಕಿಂಗ್‌ ಸೋಡಾ

ವಾರದಲ್ಲಿ ಒಂದು ಅಥವಾ ಎರಡು ದಿನ ಬೇಕಿಂಗ್‌ ಸೋಡಾ, ವಿನೆಗಾರ್‌ ಹಾಕಿ ಬಾಟಲಿಯನ್ನು ಹತ್ತು ಸಲ ಶೇಕ್‌ ಮಾಡಿ, ತೊಳೆಯಿರಿ

Image credits: instagram And AI Image
Kannada

ಹಾಗೆ ಬಿಡಬೇಡಿ

ಬಾಟಲಿ ಒದ್ದೆ ಇದ್ದಾಗ, ಹಾಗೆ ಕ್ಯಾಪ್‌ ಹಾಕಿ ಇಡಬೇಡಿ, ಕ್ಲೋಸ್‌ ಮಾಡಿ.

Image credits: instagram And AI Image
Kannada

ಚೇಂಜ್‌ ಮಾಡಿ

ಆರರಿಂದ ಎಂಟು ತಿಂಗಳ ಒಳಗಡೆ ಬಾಟಲಿಯನ್ನು ಚೇಂಜ್‌ ಮಾಡಿ, ಪದೇ ಪದೇ ಅದೇ ಬಾಟಲಿ ಬಳಸಬೇಡಿ

Image credits: instagram And AI Image
Kannada

ಕಾರ್‌ನಲ್ಲಿ ಇಡಬೇಡಿ

ಪಾರ್ಕಿಂಗ್‌ ಮಾಡಿದಾಗ ಕಾರ್‌ನಲ್ಲಿ ಬಾಟಲಿ ಇಡೋದನ್ನು ತಪ್ಪಿಸಿ

Image credits: instagram And AI Image

ಮನೆಯಲ್ಲಿಯೇ ಸುಲಭವಾಗಿ ಬೆಳೆಸಿ ಈ ‘ಕಪ್ಪು ಚಿನ್ನ’... ಪಡೆಯಿರಿ ಬಂಪರ್ ಆದಾಯ

ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ

ಹಳೆ ಬಟ್ಟೆ ಹ್ಯಾಂಗರ್‌ ಬಿಸಾಡಬೇಡಿ! ಮರುಬಳಕೆಗೆ ಇಲ್ಲಿದೆ 6 ಅದ್ಭುತ ಐಡಿಯಾ

Fennel Seeds: ಪ್ರತಿದಿನ ಸೋಂಪು ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು!