ಇವನ್ನು ನೀರಿನ ಜೊತೆ ಸೇವಿಸಿದ್ರೆ ಹಲವು ರೋಗಗಳು ದೂರವಾಗುತ್ತೆ

First Published Feb 22, 2021, 4:11 PM IST

ದೇಹಕ್ಕೆ ನೀರು ಎಷ್ಟು ಮುಖ್ಯ ಎಂಬುದು ನಮಗೆಲ್ಲ ತಿಳಿದಿದೆ. ಬೆಳಿಗ್ಗೆ 2 ಲೋಟ ಬಿಸಿ ನೀರು ಕುಡಿಯಬೇಕು ಎಂದು ಜನರು ಹೇಳುವುದನ್ನು ಹೆಚ್ಚಾಗಿ ಕೇಳಿದ್ದೇವೆ. ಇದು ದೇಹದ ಎಲ್ಲಾ ವಿಷಕಾರಿಗಳನ್ನು ತೆಗೆದುಹಾಕುತ್ತದೆ. ಕೇವಲ ನೀರು ಕುಡಿಯುವ ಬದಲು ಅದರ ಜೊತೆ ಕೆಲವು ಗೃಹೋಪಯೋಗಿ ವಸ್ತುಗಳನ್ನು ನೀರಿನಲ್ಲಿ ಬಳಸಿದರೆ, ಅದು ಹೆಚ್ಚು ಲಾಭದಾಯಕ ಮತ್ತು ಆರೋಗ್ಯಕರವಾಗಿರುತ್ತದೆ. ಬಿಸಿ ನೀರಿನಲ್ಲಿ ಯಾವ ವಸ್ತುಗಳನ್ನು ಬೆರೆಸಬೇಕು ಎಂಬುದನ್ನು ತಿಳಿದುಕೊಳ್ಳೋಣ.