ಒಗ್ಗರಣೆ ಡಬ್ಬದಲ್ಲಿ ಈ ಸಾಸಿವಿಗೆ ಕ್ಯಾನ್ಸರ್ ದೂರ ಮಾಡೋ ಶಕ್ತಿನೂ ಇದೆ..

First Published 9, Oct 2020, 5:07 PM

ಸಾಮಾನ್ಯವಾಗಿ ಎಲ್ಲಾ ಭಾರತೀಯರ ಮನೆಗಳಲ್ಲಿ ಇರುವ ಸಾಂಬಾರ ಪದಾರ್ಥಗಳಲ್ಲಿ ಸಾಸಿವೆ ಪ್ರಮುಖವಾದದ್ದು. ಸಾಸಿವೆಯ ಒಗ್ಗರಣೆಯಿಲ್ಲದೆ ಚಟ್ನಿ, ಸಾಂಬಾರ್ ಅಪೂರ್ಣ.  ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಸಾಸಿವೆ ಬೀಜಗಳು ಭಾರತೀಯ ಮತ್ತು ಅಮೇರಿಕನ್ ಪಾಕಪದ್ಧತಿಯ ಜನಪ್ರಿಯ ಅಂಶವಾಗಿದೆ.ಇದೆ ಸಾಸಿವೆ ಬೀಜಗಳ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ಸಾಸಿವೆಯಲ್ಲಿರುವ ಗ್ಲುಕೋಸಿನೊಲೇಟ್ಗಳು ಮತ್ತು ಮೈರೋಸಿನೇಸ್ನಂತಹ ಸಂಯುಕ್ತಗಳು ಕ್ಯಾನ್ಸರ್ ಉಂಟುಮಾಡುವ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ತಲೆನೋವು ಮತ್ತು ಮೈಗ್ರೇನ್ ನಿಂದ ಬಳಲುತ್ತಿರುವವರಿಗೆ ಮೆಗ್ನೀಸಿಯಮ್ ತುಂಬಿರುವ ಸಾಸಿವೆ ಉತ್ತಮ. ಇದು ನರವನ್ನು ನಿಯಂತ್ರಿಸಿ ನೋವು, ಒತ್ತಡವನ್ನು ಶಮನ ಮಾಡುತ್ತದೆ.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದೀರಾ ? ಅದಕ್ಕೂ ಸಾಸಿವೆ ಬೆಸ್ಟ್, ಇದರಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಕೂಡ ಸಾಕಷ್ಟು ಪ್ರಯೋಜನಕಾರಿ. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಅರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.

ಸಾಸಿವೆ ಸೆಲೆನಿಯಮ್ ಎಂಬ ಖನಿಜದಿಂದ ತುಂಬಿರುತ್ತವೆ, ಇದು ಎಲುಬುಗಳನ್ನು ಬಲಪಡಿಸುತ್ತದೆ.

ಜೊತೆಗೆ ಉಗುರು, ಕೂದಲು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹ ಅವು ಸಹಾಯ ಮಾಡುತ್ತವೆ.

ಸಾಸಿವೆ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ,ಅಷ್ಟೇ ಯಾಕೆ ಮೊಡವೆಗಳಿಂದ ಚರ್ಮವನ್ನು ರಕ್ಷಿಸಿ ಕ್ಲಿಯರ್ ಸ್ಕಿನ್ ನಿಮ್ಮದಾಗಿಸುತ್ತದೆ.

ವಯಸ್ಸಾಗುವುದು ಅನಿವಾರ್ಯ, ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಿಮ್ಮ ಆಹಾರದಲ್ಲಿ ಸಾಸಿವೆ ಸೇರಿಸುವ  ಚರ್ಮ ಸುಕ್ಕುಗಟ್ಟುವಿಕೆ ಮೊದಲಾದ ವಯಸ್ಸಾಗುವಿಕೆಯ ಲಕ್ಷಣವನ್ನು ಕಡಿಮೆ ಮಾಡಬಹುದು. .

ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ  ಸಾಸಿವೆಗಳನ್ನು ಪ್ರತಿದಿನ ಆಹಾರದಲ್ಲಿ ಸೇರಿಸಬಹುದು ಅಥವಾ ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸಬಹುದು. ಇದರಿಂದ ನೀವು ಸದಾಕಾಲ ಆರೋಗ್ಯಯುತವಾಗಿ ಇರೋದ್ರಲ್ಲಿ ಸಂಶಯನೇ ಇಲ್ಲ...

loader