MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಗರ್ಭಾವಸ್ಥೆಯಲ್ಲಿ ವಾಕರಿಕೆ ಇದ್ದರೆ ತಕ್ಷಣವೇ ಈ ಆಹಾರ ಸೇವಿಸಿ!!

ಗರ್ಭಾವಸ್ಥೆಯಲ್ಲಿ ವಾಕರಿಕೆ ಇದ್ದರೆ ತಕ್ಷಣವೇ ಈ ಆಹಾರ ಸೇವಿಸಿ!!

ಗರ್ಭಾವಸ್ಥೆಯು ಮಹಿಳೆಯರು ಮತಗೆ ಹುಟ್ಟುವ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಸಮಯ. ಈ ಸಮಯದಲ್ಲಿ, ಅವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ, ಮಹಿಳೆಯರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ, ಅವುಗಳಲ್ಲಿ ಒಂದು ವಾಕರಿಕೆ. ವಾಕರಿಕೆ ಸಮಸ್ಯೆ ಗರ್ಭಧಾರಣೆಯ ಆರಂಭಿಕ ದಿನಗಳಿಂದ ಇರುತ್ತದೆ. ವಾಕರಿಕೆ ಮಹಿಳೆಯರಿಗೆ ಹಲವು ಬಾರಿ ಅವರು ಏನನ್ನೂ ತಿನ್ನುದಂತೆ ಮಾಡುತ್ತದೆ. ಆದರೆ ಏನನ್ನೂ ತಿನ್ನದಿರುವುದು ದೇಹದಲ್ಲಿ ದೌರ್ಬಲ್ಯಕ್ಕೆ ಕಾರಣವಾಗಬಹುದು ಮತ್ತು ಅದು ತಾಯಿ ಮತ್ತು ಮಗುವಿಗೆ ಹಾನಿಕಾರಕವಾಗಿದೆ.

2 Min read
Author : Suvarna News | Asianet News
Published : Apr 16 2021, 04:42 PM IST
Share this Photo Gallery
• FB
• TW
• Linkdin
• Whatsapp
110

ಗರ್ಭಿಣಿಯಾಗಿರುವ ಸಮಯದಲ್ಲಿ ಮಗುವಿನ ಬೆಳವಣಿಗೆ ಮತ್ತು ಪೋಷಣೆಯಲ್ಲಿ ಯಾವುದೇ ಸಂದಿಗ್ಧತೆ ಉಂಟಾಗದಂತೆ  ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದು ಬಹಳ ಮುಖ್ಯ. ಆಹಾರಕ್ರಮವನ್ನು ಸುಧಾರಿಸಿಕೊಳ್ಳಬೇಕು ಮತ್ತು ವಾಕರಿಕೆ ಸಮಸ್ಯೆಯನ್ನು ಸುಲಭವಾಗಿ ತೊಡೆದು ಹಾಕಬಹುದು ಮತ್ತು ಇದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ.

210

ಅಂಜೂರ ಮತ್ತು ಒಣ ಹಣ್ಣು ಉತ್ತಮ ತಿಂಡಿ
ಇತ್ತೀಚೆಗೆ ಗರ್ಭಿಣಿಯಾಗಿದ್ದರೆ, ವಾಕರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ರಾತ್ರಿ ಮಲಗುವಾಗ ಒಂದು ಕಪ್ ಹಾಲು ಅಥವಾ ತಾಜಾ ಹಣ್ಣಿನ ಬಟ್ಟಲನ್ನು ಸೇವಿಸಬಹುದು. ಇದಲ್ಲದೆ, ಬೆರಳೆಣಿಕೆಯಷ್ಟು ಅಂಜೂರದ ಹಣ್ಣುಗಳು ಮತ್ತು ಡ್ರೈ ಫ್ರುಟ್ಸ್ ಒಳ್ಳೆಯದು.

310

ರಾತ್ರಿಯಲ್ಲಿ ಅವುಗಳನ್ನು ಹಾಸಿಗೆಯ ಪಕ್ಕದಲ್ಲಿ ಇರಿಸಿ ಮತ್ತು ಮಧ್ಯ ರಾತ್ರಿಯಲ್ಲಿ ಹಸಿವು ಆದಾಗ ಸೇವಿಸಿ. ಇದನ್ನು ಮಾಡುವುದರಿಂದ ಬೆಳಿಗ್ಗೆ ಎದ್ದಾಗ ವಾಕರಿಕೆ ಅಥವಾ ವಾಂತಿ ಆಗುವುದಿಲ್ಲ.

410

ಗರ್ಭಿಣಿಯರು ವಿಟಮಿನ್ ಬಿ 6 ಮತ್ತು ಬಿ 12 ಬಗ್ಗೆ ಕಾಳಜಿ ವಹಿಸಬೇಕು
ಗರ್ಭಧಾರಣೆಯ ಪ್ರತಿ ತ್ರೈಮಾಸಿಕದಲ್ಲಿ ಪೌಷ್ಠಿಕಾಂಶದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಟಮಿನ್ ಬಿ 6 ಮತ್ತು ಬಿ 12  ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಈ ಜೀವಸತ್ವಗಳು ತಾಯಿಯ ಆರೋಗ್ಯಕ್ಕೆ ಹಾಗೂ ಮಗುವಿನ ಬೆಳವಣಿಗೆಗೆ ಬಹಳ ಮುಖ್ಯ.

510

ಬಿ 6 ಮತ್ತು ಬಿ 12 ರ ಅತ್ಯುತ್ತಮ ಮೂಲಗಳು
ಚಿಕನ್, ಸಾಲ್ಮನ್, ಟ್ಯೂನ, ಕ್ಯಾಪ್ಸಿಕಂ, ಪಾಲಕ್,  ಹಸಿರು ಬಟಾಣಿ, ಕೋಸುಗಡ್ಡೆ, ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು, ಗೋಡಂಬಿ, ಬೇಳೆಕಾಳುಗಳು.

610

ಈ ವಸ್ತುಗಳ ಸೇವನೆಯಿಂದ ಮಗುವಿಗೆ ಸಾಕಷ್ಟು ಪೋಷಣೆ ಸಿಗುತ್ತದೆ
ಒಂದು ಬೌಲ್ ತರಕಾರಿ ಸೂಪ್, ಎರಡು ಮೂರು ಅಂಜೂರ, ಅರ್ಧ ಬೌಲ್ ಪೋಹಾ, ಉಪ್ಮಾ, ಓಟ್ಸ್, ರಾಗಿ ಗಂಜಿ, ಇಡ್ಲಿ, ದೋಸೆ.

710

ಮಹಿಳೆಯರು ಸುಲಭವಾಗಿ ಜೀರ್ಣವಾಗುವ ವಸ್ತುಗಳನ್ನು ಸೇವಿಸಬೇಕು
ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆಯನ್ನು ತಪ್ಪಿಸಲು, ಕಿತ್ತಳೆ, ದ್ರಾಕ್ಷಿ, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಸೇವಿಸಬೇಕು. ಇದಲ್ಲದೆ, ನೀರು ತುಂಬಿದ ತರಕಾರಿಗಳು ಸಾಕಷ್ಟು ಪ್ರಯೋಜನವನ್ನು ನೀಡುತ್ತವೆ.

810

ಸೀಸನಲ್ ಹಣ್ಣುಗಳನ್ನು ತಿನ್ನಿರಿ ಮತ್ತು ವಾಕರಿಕೆಗಳಿಂದ ಪರಿಹಾರ ಪಡೆಯಿರಿ. ಪ್ರತಿ ಸೀಸನ್‌ಗೆ ತಕ್ಕಂತಹ ಬರುವ ಎಲ್ಲಾ ಸ್ಥಳೀಯ ಹಣ್ಣುಗಳನ್ನು ಸೇವಿಸಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ತಾಯಿ ಮತ್ತು ಮಗುವಿಗೆ ಉತ್ತಮ.

910

ಗರ್ಭಾವಸ್ಥೆಯಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಎಂದು ಅನೇಕರು ಹೇಳುತ್ತಾರೆ. ಇದನ್ನು ಎಂದಿಗೂ ಮಾಡಬೇಡಿ ಏಕೆಂದರೆ ಏಕಕಾಲದಲ್ಲಿ ಹೆಚ್ಚು ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಭಾರವಾಗಬಹುದು. ಆದ್ದರಿಂದ, ಹೆಚ್ಚುವರಿ ಅಥವಾ ಹೆವಿ ಆಹಾರವನ್ನು ಸೇವಿಸಬೇಡಿ ಮತ್ತು ಸ್ವಲ್ಪ-ಸ್ವಲ್ಪವಾಗಿಯೇ ಸಮಯದ ಅಂತರದಲ್ಲಿ ತಿನ್ನಿ.

1010

ಒಂದೇ ಬಾರಿ ತುಂಬಾ ತಿನ್ನುವ ಬದಲು, ಬೇರೆ ಬೇರೆ ಸಮಯದಲ್ಲಿ ಸ್ವಲ್ಪ ಸ್ವಲ್ಪ ಸೇವಿಸುವುದರಿಂಗ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಹಣ್ಣುಗಳಾದ ಸೇಬು, ಬಾಳೆಹಣ್ಣು, ಕಿತ್ತಳೆ ಅಥವಾ ಯಾವುದೇ ಸೀಸನಲ್ ಹಣ್ಣುಗಳನ್ನು ಸೇವಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
Kidney Health: ಬೆಳಗ್ಗೆ ಮಾಡುವ ಈ 5 ತಪ್ಪುಗಳಿಂದ ಕಿಡ್ನಿ ಫೇಲ್ ಆಗಬಹುದು, ಎಚ್ಚರ!
Recommended image2
ವಯಸ್ಸಾದರೂ ಮುಖ ನಳನಳಿಸಬೇಕಾ? ಸಿಂಪಲ್​ ಹೋಮ್ ರೆಮಿಡಿ ಹೇಳಿದ ಡಾ.ಗೌರಿಯಮ್ಮ- ವಿಡಿಯೋ ಇಲ್ಲಿದೆ
Recommended image3
ಅದ್ಭುತ.. ದಿನಾ ಒಂದು ತುಂಡು ತಿಂದ್ರು ಸಾಕು, ವಯಸ್ಸಾದರೂ ಡಯಾಬಿಟಿಸ್‌, ಬಿಪಿ ಮಿತಿ ಮೀರಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved