MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Life
  • Health
  • ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು

ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು

ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್,  ಲೈಂಗಿಕ ಸಂಪರ್ಕಕ್ಕೂ ಮೊದಲೇ ಅಲರ್ಟ್ ನೀಡುವ ಈ ಕಾ0ಡೋಮ್ ಆವಿಷ್ಕಾರ ಮಾಡಿದ್ದು 14ರ ಹರೆಯದ ವಿದ್ಯಾರ್ಥಿಗಳು ಅನ್ನೋದೇ ವಿಶೇಷ. ಯಾವ ಲೈಂಗಿಕ ರೋಗಕ್ಕೆ ಯಾವ ಬಣ್ಣ? 

2 Min read
Author : Chethan Kumar
Published : Feb 26 2026, 03:00 PM IST
Share this Photo Gallery
  • FB
  • TW
  • Linkdin
  • Whatsapp
16
ಬಣ್ಣ ಬದಲಿಸುವ ಕಾ0ಡೋಮ್
Image Credit : stockPhoto

ಬಣ್ಣ ಬದಲಿಸುವ ಕಾ0ಡೋಮ್

ಸುರಕ್ಷಿಕ ಲೈಂಗಿಕ ಕ್ರಿಯೆಗೆ ಕಾ0ಡೋಮ್ ಬಳಕೆಗೆ ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆದರೂ ಹೆಚ್‌ಐವಿ ಸೇರಿದಂತೆ ಹಲವು ಲೈಂಗಿಕ ರೋಗಗಳು ಹರಡುವ ಆತಂಕ ಇದ್ದೇ ಇದೆ. ಇದಕ್ಕೆ ಪರಿಹಾರ ಎಂಬಂತೆ ಬಣ್ಣ ಬದಲಿಸುವ ಕಾ0ಡೋಮ್ ಆವಿಷ್ಕಾರ ಮಾಡಲಾಗಿದೆ. ಈ ಕಾ0ಡೋಮ್ ಲೈಂಗಿಕ ರೋಗ ಸಮಸ್ಯೆಗಳಿದ್ದರೆ ತಕ್ಷಣ ಬಣ್ಣ ಬದಲಿಸುತ್ತೆ. ಈ ಮೂಲಕ ಅಲರ್ಟ್ ಸೂಚನೆ ನೀಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವೈರಸ್ ಸಂಪರ್ಕಕ್ಕೆ ಬಂದ ತಕ್ಷಣ ಬಣ್ಣ ಬದಲು
Image Credit : Getty

ವೈರಸ್ ಸಂಪರ್ಕಕ್ಕೆ ಬಂದ ತಕ್ಷಣ ಬಣ್ಣ ಬದಲು

ಕಾಂಡೋಮ್‌ನ ಮೇಲ್ಬಾಗದಲ್ಲಿ ವಿಶೇಷ ಪದರ ಒಂದನ್ನು ನಿರ್ಮಾಣ ಮಾಡಲಾಗಿದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಸ್ ಸಂಪರ್ಕಕ್ಕೆ ಬಂದಾಗ ಕಾಂಡೋಮ್ ಬಣ್ಣವನ್ನು ಬದಲಿಸಲಿದೆ. ಈ ಮೂಲಕ ಕಾಂಡೋಮ್ ಎಚ್ಚರಿಕೆ ಸಂದೇಶ ರವಾನಿಸಲಿದೆ. ಇಷ್ಟೇ ಅಲ್ಲ ಯಾವ ವೈರಸ್ ಸಮಸ್ಯೆಗೆ ಯಾವ ಬಣ್ಣ ಅನ್ನೋದನ್ನು ಈ ಕಾಂಡೋಮ್ ಪ್ಯಾಕೆಟ್‌ನಲ್ಲೇ ನೀಡಲಾಗಿದೆ.

Related Articles

Related image1
ಏಷ್ಯಾದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುವ ಮತ್ತು ಮಾರುವವ ದೇಶ ಯಾವುದು ಗೊತ್ತಾ? ಸಾವಿರಾರು ಕೋಟಿಯ ಉದ್ಯಮವಿದು!
Related image2
ಕಾಂಡೋಮ್ ಇದ್ದರೂ ಅಪಾಯ? ಲೈಂಗಿಕ ಕ್ರೀಯೆಯಲ್ಲಿ ಗಂಡಸರು ಮಾಡುವ ಮಿಸ್ಟೇಕ್!
36
ಯಾವ ರೋಗಕ್ಕೆ ಯಾವ ಬಣ್ಣ
Image Credit : Getty

ಯಾವ ರೋಗಕ್ಕೆ ಯಾವ ಬಣ್ಣ

ಈ ಬಣ್ಣ ಬದಲಿಸುವ ಕಾಂಡೋಮ್ ಹಲವು ರೀತಿಯಲ್ಲಿ ಬಳಕೆದಾರನಿಗೆ ಸೂಚನೆ ನೀಡುತ್ತದೆ. ಈ ಲೈಂಗಿಕ ಕ್ರಿಯೆ ಉತ್ತಮವೇ, ಸುರಕ್ಷಿತವೇ ಅನ್ನೋ ಸೂಚನೆಯನ್ನು ಇದು ನೀಡಲಿದೆ. ಈ ಪೈಕಿ

  • ಹಸಿರು ಬಣ್ಣಕ್ಕೆ ತಿರುಗಿದರೆ: ಕ್ಲಮೈಡಿಯ (Chlamydia) ಸಮಸ್ಯೆ
  • ಹಳದಿ ಬಣ್ಣಕ್ಕೆ ತಿರುಗಿದರೆ: ಹರ್ಪೀಸ್ (Herpes) ಸಮಸ್ಯೆ
  • ನೀಲಿ ಬಣ್ಣಕ್ಕೆ ತಿರುಗಿದರೆ: ಸಿಫಿಲಿಸ್ (Syphilis) ಸಮಸ್ಯೆ
  • ನೇರಳೆ ಬಣ್ಣಕ್ಕೆ ತಿರುಗಿದರೆ: ಹೂಮನ್ ಪ್ಯಾಪಿಲೋಮವೈರಸ್ (HPV) ಸಮಸ್ಯೆ
46
ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್
Image Credit : our own

ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್

ಈ ಕಾಂಡೋಮ್ ಪ್ರಮುಖ ಉದ್ದೇಶ, ಲೈಂಗಿಕ ಸಂಪರ್ಕ ಬೆಳೆಸುವಾಗ ಕಾಂಡೋಮ್ ಸುರಕ್ಷತೆ ಮಾತ್ರವಲ್ಲ, ಸುರಕ್ಷಿತ ಅಂದರೆ ಲೈಂಗಿಕ ರೋಗ ರಹಿತ ವ್ಯಕ್ತಿಗಳ ಜೊತೆ ಮಾಡಿ ಅನ್ನೋ ಉದ್ದೇಶದಿಂದ ಈ ಬಣ್ಣ ಬದಲಿಸುವ ಕಾಂಡೋಮ್ ಅಭಿವೃದ್ಧಿಪಡಿಸಲಾಗಿದೆ. ತಕ್ಷಣಕ್ಕೆ ಲೈಂಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಂಡೋಮ್ ಮಾಹಿತಿ ನೀಡಲಿದೆ.

56
ವಿದ್ಯಾರ್ಥಿಗಳ ಆವಿಷ್ಕಾರ
Image Credit : our own

ವಿದ್ಯಾರ್ಥಿಗಳ ಆವಿಷ್ಕಾರ

ಈ ಬಣ್ಣ ಬದಲಿಸುವ ಕಾಂಡೋಮ್‌ನ್ನು ಲಂಡನ್ ನ್ಯೂಟನ್ ಅಕಾಡೆಮಿ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಚಿರಾಗ್ ಶಾ, ಧಾನ್ಯಾಲ್ ಆಲಿ ಹಾಗೂ ಮುವಾಜ್ ನವಾಜ್ ಎಂಬ ಮೂವರು 14ರ ಹರೆಯದ ವಿದ್ಯಾರ್ಥಿಗಳು ಅಭಿವೃದ್ಧಿಪಿಡಿಸಿದ್ದಾರೆ. ಈ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಕೆಲ ಪ್ರಶಸ್ತಿ ಗೌರವ ನೀಡಲಾಗಿದೆ.

66
ಮಾರುಕಟ್ಟೆಯಲ್ಲಿ ಲಭ್ಯವಿದೆಯಾ
Image Credit : our own

ಮಾರುಕಟ್ಟೆಯಲ್ಲಿ ಲಭ್ಯವಿದೆಯಾ

ಈ ಬಣ್ಣ ಬದಲಿಸುವ ಕಾಂಡೋಮ್ ಅಬಿವೃದ್ಧಿಪಡಿಸಿದ್ದು 2015ರಲ್ಲಿ. ಬಳಿಕ ಹಲವು ಸಂಶೋಧನೆಗಳು ನಡೆದಿದೆ. ಸುರಕ್ಷತೆ ಪರಿಕಲ್ಪನೆ ಅಡಿಯಲ್ಲಿ ತಯಾರಾದ ಈ ಕಾಂಡೋಮ್ ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಇಷ್ಟೇ ಅಲ್ಲ ಈ ಕಾಂಡೋಮ್ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಅನ್ನೋ ಕುರಿತು ಸಂಶೋಧನೆಗಳು ಮುಂದುವರಿದಿದೆ. ಸದ್ಯ ಕಾನ್ಸೆಪ್ಟ್ ಕಾಂಡೋಮ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಮಾರುಕಟ್ಟೆಯಲ್ಲಿ ಲಭ್ಯವಿದೆಯಾ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನಿರೋಧ
ಆರೋಗ್ಯ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್! ಈ 5 ಸಿಂಪಲ್‌ ಟೆಸ್ಟ್‌ಗಳಿಂದ ಆರಂಭದಲ್ಲೇ ಪತ್ತೆ ಹಚ್ಚಬಹುದು..!
Recommended image2
ಬಾಳೆಹಣ್ಣಿನ ಮೇಲೆ ಒಂದು ಚಿಟಿಕೆ ಏಲಕ್ಕಿ ಪುಡಿ ಸಿಂಪಡಿಸಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Recommended image3
​"ಇನ್ನು ಎರಡೇ ವರ್ಷ ಆಯಸ್ಸು ಎಂದಿದ್ದ ವೈದ್ಯರು! ಆದರೆ 8 ವರ್ಷಗಳ ನಂತರವೂ ಈ ಕ್ಯಾನ್ಸರ್ ರೋಗಿ ಬದುಕಿದ್ದು ಹೇಗೆ?"
Related Stories
Recommended image1
ಏಷ್ಯಾದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುವ ಮತ್ತು ಮಾರುವವ ದೇಶ ಯಾವುದು ಗೊತ್ತಾ? ಸಾವಿರಾರು ಕೋಟಿಯ ಉದ್ಯಮವಿದು!
Recommended image2
ಕಾಂಡೋಮ್ ಇದ್ದರೂ ಅಪಾಯ? ಲೈಂಗಿಕ ಕ್ರೀಯೆಯಲ್ಲಿ ಗಂಡಸರು ಮಾಡುವ ಮಿಸ್ಟೇಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved